Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಖತರ್ನಾಕ್ ಬೈಕ್ ಕಳ್ಳರ ಬಂಧನ

0
ಬೆಂಗಳೂರು     ಕಳವು ಮಾಡಿದ ಬೈಕ್‍ಗಳನ್ನು ಸ್ನೇಹಿತರಿಗೆ ನೀಡಿ ಉದಾರಿಗಳು ಎನ್ನುವ ಫೆÇೀಸ್ ನೀಡಲು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರು ಯಲಹಂಕ ಉಪನಗರ ಪೆÇಲೀಸರಿಗೆ ಸಿಕ್ಕಿಬಿದ್ದಿದ್ದಾರೆ.ದ್ವಿಚಕ್ರ ವಾಹನ ಕಳ್ಳರಾದ...

ಪಕ್ಷ ಬಲವರ್ಧನೆಗೆ ಮುಂದಾದ ಜೆಡಿಎಸ್ ವರಿಷ್ಠರು.!

0
ಬೆಂಗಳೂರು :      ವಿಶ್ವಾಸಮತದಲ್ಲಿ ಮೈತ್ರಿ ಸರ್ಕಾರ ಸೋಲು ಹಿನ್ನಲೆಯಲ್ಲಿ ಪಕ್ಷ ಬಲವರ್ಧನೆಗೆ ಮುಂದಾದ ಜೆಡಿಎಸ್ ವರಿಷ್ಠರು, ಇಂದು ಮುಖಂಡರ ಸಭೆ ನಡೆಸುತ್ತಿದ್ದಾರೆ.     ಪಕ್ಷದ ಕಚೇರಿ ಜೆಪಿ ಭವನದಲ್ಲಿ...

ತಿರುನೆಲ್ವೇಲಿ : ಮಾಜಿ ಮೇಯರ್ ಸೇರಿ ಮೂವರ ಹತ್ಯೆ

0
ತಿರುನೆಲ್ವೇಲಿ      ತಿರುನೆಲ್ವೇಲಿ ನಗರಸಭಾ ಮಾಜಿ ಡಿಎಂಕೆ ಮೇಯರ್ ಎಂ.ಉಮಾ ಮಹೇಶ್ವರಿ, ಅವರ ಪತಿ ಮತ್ತು ಅವರ ಮನೆಯ ಕೆಲಸದಾಕೆಯನ್ನು ಮಂಗಳವಾರ ಸಂಜೆ ಇಲ್ಲಿನ ರೆಡಿಯಾರ್‌ಪಟ್ಟಿಯಲ್ಲಿರುವ ಮನೆಯಲ್ಲಿ ಅಪರಿಚಿತ ಗುಂಪುನ ಅಮಾನುಷವಾಗಿ ಹತ್ಯೆ...

ಬಿಹಾರ : ಹೊಸ ವೇಷ ಧರಿಸಿದ ಲಾಲು ಪುತ್ರ..!!!

0
ಪಟ್ನಾ :    ಆರ್.ಜೆ.ಡಿ. ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಅವರು ಬೆಳವಣಿಗೆಯೊಂದರಲ್ಲಿ ಶಿವನ ವೇಷ ಹಾಕುವ ಮೂಲಕ ಭಾರಿ...

ತುಮಕೂರು ಜಿಲ್ಲೆಯಲ್ಲಿ 30 ಡೆಂಗ್ಯೂ ಪ್ರಕರಣ ಪತ್ತೆ..!!

0
ತುಮಕೂರುವಿಶೇಷ ವರದಿ: ಆರ್.ಎಸ್.ಅಯ್ಯರ್    ತುಮಕೂರು ಜಿಲ್ಲೆಯಲ್ಲಿ 2019 ರ ಜನವರಿಯಿಂದ ಜುಲೈ 23 ರವರೆಗೆ ಒಟ್ಟು 30 ಡೆಂಗ್ಯೂ ಜ್ವರದ ಪ್ರಕರಣಗಳು ಪತ್ತೆ ಆಗಿವೆ. ಇದರಲ್ಲಿ ಈ ಜುಲೈ ತಿಂಗಳೊಂದರಲ್ಲೇ 22...

ಕುಂದುವಾಡ ಕೆರೆಯ ಅಭಿವೃದ್ಧಿಗೆ ಪ್ರಸ್ತಾವನೆ

0
ದಾವಣಗೆರೆ      ಕುಂದುವಾಡ ಕೆರೆಯನ್ನು ಪ್ರವಾಸಿ ತಾಣವನ್ನಾಗಿಸಿ ಅಭಿವೃದ್ಧಿ ಪಡಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ತಿಳಿಸಿದರು.        ನಗರದ ಕುಂದುವಾಡ ಕೆರೆಯ ಸಮೀಪದಲ್ಲಿ...

ಶಾಸಕರ ಅನರ್ಹತೆ: ತೀರ್ಪು ಕಾಯ್ದಿರಿಸಿದ ಸ್ಫೀಕರ್..!!

0
ಬೆಂಗಳೂರು :   ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆ ನಡೆಸಿದ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರು ತೀರ್ಪನ್ನು ಕಾಯ್ದಿರಿಸಿದ್ದಾರೆ. ಶಾಸಕರ ಅನರ್ಹತೆ ಕುರಿತಂತೆ ಸ್ಪೀಕರ್ ಕಚೇರಿಯಲ್ಲಿ ಇಂದು ನಡೆದ ವಿಚಾರಣೆಗೆ ಅತೃಪ್ತರ ಪರ...

22:12 ಸೂತ್ರದಡಿ ಸರ್ಕಾರ ರಚನೆಗೆ ಸಜ್ಜಾದ ಯಡಿಯೂರಪ್ಪ..!!!

0
ಬೆಂಗಳೂರು    ಸರ್ಕಾರ ರಚಿಸುವ ಗಡಿಬಿಡಿಯಲ್ಲಿರುವ ಬಿಜೆಪಿ ನಾಯಕರು ಈಗಾಗಲೇ ಯಡಿಯೂರಪ್ಪ ನೇತೃತ್ವದಲ್ಲಿ 22:12 ಸೂತ್ರದಡಿ ಮಂತ್ರಿ ಮಂಡಲ ರಚಿಸಲು ಸಜ್ಜಾಗಿದ್ದಾರೆ.ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ರಾಜೀನಾಮೆ ನೀಡಿ ಬಂದಿರುವವರು ಸೇರಿದಂತೆ ಪಕ್ಷಕ್ಕೆ...

ರಾಜೀನಾಮೆ ನೀಡಿದವರು ರಾಜಕೀಯ ಸಮಾಧಿ ಸ್ಥಿತಿಗೆ ತಲುಪುತ್ತಾರೆ: ಕಾಂಗ್ರೆಸ್.

0
ಬೆಂಗಳೂರು   ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಸುಡುಗಾಡಿನಲ್ಲಿ ಅಲೆಯುವ ಸ್ಥಿತಿ ಬರುತ್ತದೆ.ಹಾಗೆಯೇ ರಾಜಕೀಯವಾಗಿ ಸಮಾಧಿ ಸ್ಥಿತಿಗೆ ತಲುಪುತ್ತಾರೆ ಎಂದು ಕಾಂಗ್ರೆಸ್ ನಾಯಕರು ಎಚ್ಚರಿಕೆ ನೀಡಿದ ಬೆಳವಣಿಗೆ ವಿಧಾನಸಭೆಯಲ್ಲಿಂದು ನಡೆಯಿತು.    ವಿಶ್ವಾಸಮತ ಕೋರಿ...

ನಿವೇಶನ ಹಂಚಿಕೆಗೆ ಪಾಲಿಕೆಗೆ ವಾರದ ಗಡುವು

0
ದಾವಣಗೆರೆ :     ಮೂಲಭೂತ ಸೌಲಭ್ಯ ಕಲ್ಪಿಸಿ, ನಿವೇಶನ ಹಂಚಿಕೆ ಮಾಡಲು ಆವರೆಗೆರೆ ಧನವಿನ ಓಣಿ ನಿವಾಸಿಗಳು ಮಹಾನಗರ ಪಾಲಿಕೆಗೆ ಒಂದು ವಾರದ ಗಡುವು ನೀಡಿದ್ದಾರೆ.ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...
Share via