Tag: ಪ್ರಜಾ ಪ್ರಗತಿ
ಮೋಡ ಬಿತ್ತನೆ ಕಾರ್ಯಾರಂಭಕ್ಕೆ ಆಗ್ರಹ
ದಾವಣಗೆರೆ: ಯಾವುದೇ ಸಬೂಬು ಹೇಳದೇ, ರಾಜ್ಯ ಸರ್ಕಾರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ತಕ್ಷಣವೇ ಮೋಡ ಬಿತ್ತನೆ ಕಾರ್ಯಾರಂಭ ಮಾಡಬೇಕೆಂದು ಒತ್ತಾಯಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಗುರುವಾರ...
ದಿಬ್ಬೂರು ವಸತಿಗೃಹ: ಫಲಾನುಭವಿಗಳ ಪರಿಶೀಲನೆ
ತುಮಕೂರು ತುಮಕೂರು ನಗರದ 6 ನೇ ವಾರ್ಡ್ ವ್ಯಾಪ್ತಿಯ ದಿಬ್ಬೂರು ಬಳಿ ರಾಜೀವ್ ಆವಾಸ್ ಯೋಜನೆಯಡಿ ನಿರ್ಮಿಸಿ, ಫಲಾನುಭವಿಗಳಿಗೆ ವಿತರಿಸಿರುವ 1200 ಮನೆಗಳ ಸಂಕೀರ್ಣದಲ್ಲಿ ಅಧಿಕಾರಿಗಳ ತಂಡವೊಂದು ನೈಜ ಫಲಾನುಭವಿಗಳೇ ಇಲ್ಲಿ...
ಹೆಚ್ಚುತ್ತಿರುವ ಬೀದಿನಾಯಿಗಳ ಉಪಟಳ : ಮಕ್ಕಳು ಮಹಿಳೆಯ ಹಿರಿಯರಲ್ಲಿ ಆತಂಕ
ಕುಣಿಗಲ್ವಿಶೇಷ ವರದಿ: ಎಂ.ಡಿ. ಮೋಹನ್ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಕೋಟೆ ನಿಂಗಯ್ಯನಪಾಳ್ಯ (ಮಾವಿನಕಟ್ಟೆಪಾಳ್ಯ) ಗ್ರಾಮದ ಹೆಣ್ಣು ಮಗುವೊಂದನ್ನ ಬಲಿಪಡೆದ ಬೀದಿ ನಾಯಿಗಳ ಸುದ್ದಿ ಇನ್ನೂ ಹಸಿರಾಗಿರುವಾಗಲೇ ಪಟ್ಟಣದಲ್ಲಿ ದಿನೆ ದಿನೆ ಬೀದಿ...
ಎಲ್ಲೆಂದರಲ್ಲಿ ಪ್ರತ್ಯಕ್ಷ್ಯವಾಗುತ್ತಿರುವ ಕಸದ ರಾಶಿ..!!!
ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಜಾತ್ರೆ ಮುಗಿದು ಮೂರು ದಿನ ಕಳೆದರೂ ಬೀದಿಗಳಲ್ಲಿನ ಕಸದ ವೀಲೆವಾರಿ ಮಾತ್ರ ಸಮರ್ಪಕವಾಗಿ ಆಗಿಲ್ಲ, ಎಲ್ಲೆಂದರಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದೆ, ಕಸದ ರಾಶಿ ತೆರವುಗೊಳಿಸದೇ ಇರುವುದರಿಂದ ಕಸ ತಿಪ್ಪೆಗುಂಡಿಯಂತಾಗಿ...
ಬೀದಿ ನಾಯಿಗಳು ಕಚ್ಚಿ 11 ಕುರಿಗಳ ಸಾವು
ಶಿರಾ ಬೀದಿ ನಾಯಿಗಳ ಹಾವಳಿ ಇತ್ತೀಚೆಗೆ ಹೆಚ್ಚಾಗುತ್ತಿದ್ದು ಕುರಿಗಳ ಹಿಂಡು ಹಾಗೂ ಕುರಿ ರೊಪ್ಪಗಳಿಗೆ ನುಗ್ಗಿ ಕುರಿಗಳ ಮೇಲೆ ಹತ್ತಾರು ನಾಯಿಗಳು ದಾಳಿ ನಡೆಸಿ ಕುರಿಗಳನ್ನು ಕಚ್ಚಿ ಕೊಲ್ಲುತ್ತಿರುವುದು ಸಾಮಾನ್ಯವಾಗಿದೆ.ಗುರುವಾರ ಮಧ್ಯಾಹ್ನ...
ಸಮಾಜ ಕಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ:ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
ಚಿತ್ರದುರ್ಗ ಭೋವಿ ಸಮಾಜವು ಬೇರೆ ಸಮಾಜದ ಜೊತೆಯಲ್ಲಿ ಸಮಾನಾಗಿ ನಿಲ್ಲುವ ಕೆಲಸ ಮಾಡಿದ್ದೇನೆ. ಸಮಾಜ ಕಟ್ಟುವ ನನ್ನ ಪ್ರಾಮಾಣಿಕ ಪ್ರಯತ್ನಕ್ಕೆ ಬಹಳಷ್ಟು ಜನ ಬೆಂಬಲಿಸಿದ್ದಾರೆ. ಮುದಿನ ದಿಂಗಳಲ್ಲಿಯೂ ಈ ಜನಾಂಗವನ್ನು ಮುಖ್ಯವಾಹಿನಿಗೆ...
ಉತ್ಕೃಷ್ಟ ಗುಣಮಟ್ಟದ ಶಿಕ್ಷಣಕ್ಕೆ ಎನ್.ಇ.ಪಿ ಸಹಕಾರಿ
ಚಿತ್ರದುರ್ಗ: ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡುವ ಗುರಿಯನ್ನು 2019ರ ರಾಷ್ಟ್ರೀಯ ಶಿಕ್ಷಣ ನೀತಿ ಹೊಂದಿದೆ ಎಂದು ಸಿ.ಟಿ.ಇ ಸಹನಿರ್ದೇಶಕ ಎಂ. ರೇವಣಸಿದ್ದಪ್ಪ ಹೇಳಿದರು. ನಗರದ ಡಯಟ್ ನಲ್ಲಿ ಜಿಲ್ಲಾ...
ಭೂಮಿ ಸ್ವಾಧೀನ: ಪರಿಹಾರ ನೀಡದಿರುವುದನ್ನು ಖಂಡಿಸಿ ಪ್ರತಿಭಟನೆ
ಗುಬ್ಬಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 206 ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸ್ವಾಧೀನಪಡಿಸಿ ಕೊಳ್ಳುತ್ತಿರುವ ರೈತರ ಭೂಮಿ, ನಿವೇಶನ, ತೋಟಗಳು, ವಾಸದ ಮನೆಗಳಿಗೆ ಸೂಕ್ತವಾದ ಪರಿಹಾರ ನೀಡದಿರುವುದನ್ನು...
ಮಳೆ ಅಭಾವ : ಸರ್ಕಾರಿ ನೌಕರರ ಸಂಬಳಕ್ಕೂ ಕತ್ತರಿ
ಹರಪನಹಳ್ಳಿ: ಮಳೆಯ ಕೊರತೆಯಿಂದ ಬೆಳೆಗಳಷ್ಟೇ ಅಲ್ಲ, ಕೆರೆ ಕಟ್ಟೆಗಳೂ ಬತ್ತಿಹೋಗಿ 5 ತಿಂಗಳಿನಿಂದ ಸಂಬಳವಿಲ್ಲದೆ ಸರ್ಕಾರಿ ನೌಕರರ ಜೀವನವೂ ಒಣಗಿದಂತಾಗಿದೆ. ಮೀನುಗಾರರಿಗೆ ಇಲಾಖೆಯಿಂದ ಯಾವುದೇ ಅನುದಾನವಿಲ್ಲದೆ ರೈತರಿಗೆ ಬಂದ ದಾರಿಗೆ...
ಜು.21ರಂದು ಜನಪದ ಗೀತಗಾಯನ ಸ್ಪರ್ಧೆ
ದಾವಣಗೆರೆ: ಕನ್ನಡ ಜಾನಪದ ಪರಿಷತ್, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ರಾಷ್ಟ್ರೀಯ ಸೇವಾ ಯೋಜನೆ ರಾಜ್ಯಕೋಷ ಇವುಗಳ ಆಶ್ರಯದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಾಗೂ ಅದಮ್ಯ ಕಲಾಸಂಸ್ಥೆ ಸಹಕಾರದೊಂದಿಗೆ ಜು.21ರಂದು ಬೆಳಿಗೆ...













