Tag: ಪ್ರಜಾ ಪ್ರಗತಿ
ಟಾರ್ಪಲ್ ವಿತರಣೆಯಲ್ಲಿ ಲೋಪ : ರೈತರ ಪ್ರತಿಭಟನೆ…!!!
ಮಧುಗಿರಿ: ಟಾರ್ಪಲ್ ನೀಡುತ್ತಿಲ್ಲಾ ಎಂದು ಆರೋಪಿಸಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಮುಂದೆ ನೂರಾರು ರೈತರು ಕೆಲ ಒತ್ತು ರಸ್ತೆಯಲ್ಲಿ ಕುಳಿತು ಶುಕ್ರವಾರ ಪ್ರತಿಭಟಿಸಿದರು. ...
ಹೆಸರಿಗೆ ಜೀವಕಳೆ ತಂದ ಸೋನೆ ಮಳೆ
ಹುಳಿಯಾರು: ಹುಳಿಯಾರು ಹೋಬಳಿಯಲ್ಲಿ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗದಿದ್ದರೂ ಬಿದ್ದ ಅಲ್ಪ ಮಳೆಯಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಹೆಸರು ಬಿತ್ತಿದ್ದು ನಂತರದ ದಿನದಲ್ಲೂ ಹೇಳಿ ಕೊಳ್ಳುವಷ್ಟು ಮಳೆಯಾಗಿರದಿದ್ದರೂ ಬೇರು ತೊಯಿಸುವಷ್ಟು ಮಳೆಯಾಗಿರುವುದರಿಂದ...
ತಿಪಟೂರು ತಾಲ್ಲೂಕಿನಲ್ಲಿ ವ್ಯಾಪಕ ಮಳೆ…!!!
ತಿಪಟೂರು: ನಗರ ಮತ್ತು ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ವ್ಯಾಪಕವಾದ ಮಳೆಯಾಗಿದೆ. ಕುಪ್ಪಾಳು ಮಳೆ ಮಾಪಕದಲ್ಲಿ 42.9, ರಂಗಾಪುರ ಮತ್ತು ತಡಸೂರಿನಲ್ಲಿ 41 ಮಿಮೀ ಮಳೆಯಾಗಿದೆ.ಈ ಮಳೆಯಿಂದ ರೈತರಲ್ಲಿ ಆಶಾಭಾವ ಮೂಡಿಸಿದೆ....
ಮಿಂಟೋ ಪ್ರಕರಣ : ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ..!!
ಬೆಂಗಳೂರು ನಗರದ ಮಿಂಟೋ ಕಣ್ಣಾಸ್ಪತ್ರೆಯಲ್ಲಿ ನಡೆದ ಕಣ್ಣಿನ ಶಸ್ತ್ರಚಿಕಿತ್ಸಾ ರೋಗಿಗಳಿಗೆ ದೃಷ್ಟಿ ಹಾನಿಯಾಗಿರುವುದಕ್ಕೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣವಾಗಿಲ್ಲ ಎಂದು ರಾಷ್ಟ್ರೀಯ ನೇತ್ರಾಧಿಕಾರಿಗಳ ಸಂಘದ ಉಪಾಧ್ಯಕ್ಷ ಎಂ. ವೆಂಕಟೇಶ್...
ಕರಾವಳಿಯಲ್ಲಿ ಭಾರೀ ಮಳೆ ಸುರಿಯುವ ನಿರೀಕ್ಷೆ : ಹೈ ಅಲರ್ಟ್ ಘೋಷಣೆ..!!
ಬೆಂಗಳೂರು ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಗುರುವಾರ ತಡರಾತ್ರಿ ಭಾರಿ ಮಳೆ ಸುರಿದಿದ್ದು ಕರಾವಳಿ ಪ್ರದೇಶಗಳಲ್ಲಿ ಇನ್ನು ಎರಡು ದಿನಗಳ ಕಾಲ ಭಾರೀ ಮಳೆ ಸುರಿಯುವ...
ಬೆಂಗಳೂರು ವಿವಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ 20 ಲಕ್ಷ ವಂಚನೆ..!!!
ಬೆಂಗಳೂರು ವಿಶ್ವವಿದ್ಯಾಲಯದ ಕಚೇರಿ ಅಧೀಕ್ಷಕ ಹುದ್ದೆ ಕೊಡಿಸುವುದಾಗಿ ಇಂಜಿನಿಯರ್‍ರೊಬ್ಬನಿಂದ 20 ಲಕ್ಷ ರೂ. ಪಡೆದು ಪರಾರಿಯಾಗಿರುವ ವಂಚಕನಿಗಾಗಿ ಹೆಬ್ಬಗೋಡಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ ಅತ್ತಿಬೆಲೆಯ ಇಂಜಿನಿಯರ್ ಸತೀಶ್ ಕುಮಾರ್‍ರನ್ನು ವಂಚಿಸಿ...
ಅಯೋಧ್ಯ ವಿವಾದ : ಆಗಸ್ಟ್ 2ಕ್ಕೆ ವಿಚಾರಣೆ
ನವದೆಹಲಿ ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ವಿವಾದ ಕುರಿತು ತನ್ನ ಪ್ರಕ್ರಿಯೆಯನ್ನು ಮುಂದುವರಿಸಿ ಜುಲೈ 31 ರಂದು ಹೊಸದಾಗಿ ಸ್ಥಿತಿಗತಿ ವರದಿ ಸಲ್ಲಿಸಲು ಮಧ್ಯಸ್ಥಿಕೆ ಸಮಿತಿಗೆ ಸೂಚನೆ ನೀಡಿರುವ ಸುಪ್ರೀಂ...
ಹೊಸ ಶಿಕ್ಷಣ ನೀತಿ ಕರಡು ಸಂಬಂಧ ಈವರೆಗೆ 65 ಸಾವಿರ ಸಲಹೆ : ಪೋಖ್ರಿಯಾಲ್
ನವದೆಹಲಿ ಹೊಸ ಶಿಕ್ಷಣ ನೀತಿ (ಎನ್ ಇ ಪಿ) ಕರಡಿಗೆ ಸಂಬಂಧಿಸಿದಂತೆ ಜುಲೈ 15 ರವರೆಗೆ ಸುಮಾರು 65 ಸಾವಿರ ಸಲಹೆಗಳು ದೊರೆತಿವೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ...
ತಾಲಿಬಾನ್ ಉಗ್ರರ ದಾಳಿ; 35 ಸೈನಿಕರ ಸಾವು
ಕಾಬುಲ್ ಉತ್ತರ ಅಫ್ಘಾನಿಸ್ತಾನ್ ದ ಬದಗೀಸ್ ಪ್ರಾಂತ್ಯದಲ್ಲಿ ತಾಲಿಬಾನಿ ಭಯೋತ್ಪಾದಕರ ದಾಳಿಗೆ 35ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ. ತಾಲಿಬಾನ್ ಉಗ್ರರು ಏಳು ಸೈನಿಕರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ...
ರಸ್ತೆ ಅಪಘಾತ; 8 ಕಾರ್ಮಿಕರ ದುರ್ಮರಣ..!!
ಛತ್ರಂ ತಮಿಳುನಾಡಿನ ವಿಲ್ಲಿಪುರಂ ಜಿಲ್ಲೆಯ ಕಲ್ಲಕುರಿಚಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತ್ಯೇಕ ಗ್ರಾಮಗಳ ಎಂಟು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಕಾಂಚೀಪುರಂ...













