Tag: ಪ್ರಜಾ ಪ್ರಗತಿ
ಸೆ.30 ರೊಳಗೆ ಕರ್ತಾರ್ ಪುರ ಹೆದ್ದಾರಿ ಕಾಮಗಾರಿ ಪೂರ್ಣ..!
ನವದೆಹಲಿ ಗುರ್ದಾಸ್ ಪುರ- ಅಮೃತಸರದ ಹೆದ್ದಾರಿ ಮೂಲಕ ಪಾಕಿಸ್ತಾನದ ಡೇರಾ ಬಾಬ ನಾನಕ್ ಗೆ ಸಂಪರ್ಕ ಕಲ್ಪಿಸುವ ಚತುಷ್ಪಥ ರಸ್ತೆಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಸೆಪ್ಟೆಂಬರ್ 30ರೊಳಗೆ ಪೂರ್ಣಗೊಳ್ಳಲಿದೆ ಎಂದು ಗೃಹ...
ಸಿಧು ರಾಜೀನಾಮೆ :ಅದು ಕಾಂಗ್ರೆಸ್ ಆಂತರಿಕ ವಿಷಯ : ನಳಿನ್ ಕೊಹ್ಲಿ
ನವದೆಹಲಿ ಕಾಂಗ್ರೆಸ್ ಪಕ್ಷದಲ್ಲಿ ರಾಜೀನಾಮೆಗಳ ಪರ್ವ ನಡೆಯುತ್ತಿದ್ದು ಇದೀಗ ಪಂಜಾಬ್ ಸಚಿವ ನವ್‌ಜೋತ್ ಸಿಂಗ್ ಸಿಧು ರಾಜೀನಾಮೆ ಹಿಂದೆ ಬಿಜೆಪಿ ಕೈವಾಡವಿದೆ ಎಂಬ ಕಾಂಗ್ರೆಸ್ ಆರೋಪವನ್ನು ಬಿಜೆಪಿ ಖಂಡಿಸಿ ಅದು ಕಾಂಗ್ರೆಸ್...
ದಾವಣಗೆರೆ ಕೊಳೆ ತೊಳೆದ ಮಳೆ
ದಾವಣಗೆರೆ: ಮುಂಗಾರು ಆರಂಭವಾದಾಗಿನಿಂದಲೂ, ಭಾನುವಾರ ಸಂಜೆಯೇ ಈ ಬಾರಿ ಉತ್ತಮವಾಗಿರುವ ಮೊದಲ ಮಳೆಯಾಗಿದ್ದು, ಈ ಮಳೆಯ ನೀರು ದಾವಣಗೆರೆಯ ಕೊಳೆಯನ್ನು ತೊಳೆದಿದೆ. ಮುಂಗಾರು ಆರಂಭವಾದಾಗಿನಿಂದಲೂ ನಾಲ್ಕೈದು ಬಾರಿ ಮಳೆಯಾಗಿದ್ದರು....
ಸ್ವಚ್ಚತೆಯನ್ನೇ ಮರೆತ ಹಾವೇರಿ ಜಿಲ್ಲಾಸ್ಪತ್ರೆ..!!
ಹಾವೇರಿ : ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛಾ ಕಾರ್ಯ ಮತ್ತು ಶೌಚಾಲಯಗಳಿಗೆ ಸ್ವಚ್ಚತೆಯ ಸರ್ಜರಿ ಆಗದಿದ್ದರೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸುವ ಜನತೆಯ ಮತ್ತಷ್ಟು ಖಾಯಿಲೆಗಳು ಬರುವುದು ಖಂಡಿತಾ ಎನ್ನಬಹುದು. ...
ಯಡಿಯೂರಪ್ಪ ಇಲ್ಲಿಗೆ.. ಸಂತೋಷ್ ದಿಲ್ಲಿಗೆ.…!!
ಬೆಂಗಳೂರು ಸಂಘಪರಿವಾರದಿಂದ ಪಕ್ಷದ ಕೆಲಸಕ್ಕಾಗಿ ನಿಯೋಜಿತರಾಗಿದ್ದ ಸಂತೋಷ್ ಅವರನ್ನು ಇದೀಗ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದ್ದು ಈ ಮೂಲಕ ಯಡಿಯೂರಪ್ಪ ಇಲ್ಲಿಗೆ, ಸಂತೋಷ್ ದಿಲ್ಲಿಗೆ ಎಂಬ ಸೂತ್ರ ಜಾರಿಗೆ ಬಂದಿದೆ. ...
ಕೇಂದ್ರ ಮೀಸಲಾತಿ ಹಿಂದುಳಿದ ವರ್ಗಗಳಿಗೆ ಮಾರಕ:ಎಚ್.ಎಂ.ರೇವಣ್ಣ
ಬೆಂಗಳೂರು ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿರುವ ಶೇ.10 ರಷ್ಟು ಮೀಸಲಾತಿ ನೀಡಿರುವುದು ಹಿಂದುಳಿದ ವರ್ಗದವರಿಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ. ನಗರದ...
ತಿಥಿಗೆ ಕಾಗೆಗಳನ್ನು ಬಾಡಿಗೆ ನೀಡಲು ಮುಂದಾದ ಉಡುಪಿಯ ಯುವಕ…!!
ಬೆಂಗಳೂರು ಹಿಂದೂ ಕುಟುಂಬದಲ್ಲಿ ಸಾವು ಸಂಭವಿದ ನಂತರ ತಿಥಿ ಕಾರ್ಯಗಳು ಸಾಂಪ್ರದಾಯಿಕವಾಗಿ ನಡೆಯುವಾಗ ಮೃತರಿಗೆ ಪ್ರಿಯವಾದ ಆಹಾರಗಳನ್ನು ಅರ್ಪಿಸಲಿದ್ದು ಅದನ್ನು ಕಾಗೆ ತಿನ್ನದಿದ್ದರೆ ಮೃತರ ಕುಟುಂಬಸ್ಥರು ನೊಂದುಕೊಳ್ಳುತ್ತಾರೆ. ಇದನ್ನೇ ಮನಗಂಡ ಉಡುಪಿಯ...
ರೈತರ ಸಂಕಷ್ಟಕ್ಕೆ ಮೋಡ ಕರಗಲಿಲ್ಲ, ನೀರಾಗಿ ಮಳೆಯಾಗಲಿಲ್ಲ..!!
ತುಮಕೂರು ಮಳೆ ಇವತ್ತು ಬರಬಹುದು, ನಾಳೆ ಬರಬಹುದು ಎಂದು ರೈತರು ಹೊಲ ಉತ್ತು ಬಿತ್ತನೆಗೆ ಹಸನು ಮಾಡಿ ಕಾಯುತ್ತಿದ್ದಾರೆ. ಆಷಾಢದ ಗಾಳಿ ತೀಡುತ್ತಿದೆ ಹೊರತು, ಆಕಾಶದ ಮೋಡ ಹನಿಯಾಗಿ ನೆಲಕ್ಕೆ ಬೀಳುತ್ತಿಲ್ಲ....
ಭೀಕರ ಬರಗಾಲದತ್ತ ಕಲ್ಪತರು ನಾಡು..!!!!
ಮಳೆ ಇಲ್ಲದ ಇಳೆ : ಕಳೆ ಕಳೆದುಕೊಂಡ ರೈತನ ಮುಖ
ತಿಪಟೂರುವಿಶೇಷ ವರದಿ:ರಂಗನಾಥ್ ಪಾರ್ಥಸಾರಥಿ ಮಳೆ ಇಲ್ಲದ ಇಳೆ, ಕಳೆ ತುಂಬಿದ ಧರೆ, ಎಲ್ಲೆಡೆ ಬರದ ವಾತಾವರಣ....
ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ: ತಹಸೀಲ್ದಾರ್ ಅಮಾನತು
ಹಗರಿಬೊಮ್ಮನಹಳ್ಳಿ: ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯದ ಅಡಿಯಲ್ಲಿ ಇಲ್ಲಿಯ ತಹಸೀಲ್ದಾರ್ ಕೆ.ವಿಜಯಕುಮಾರ್‍ರನ್ನು ಸೇವೆಯಿಂದ ಅಮಾನತುಗೊಳಿಸಿ ಕಂದಾಯ ಇಲಾಖೆಯ ಸರ್ಕಾರ ಅಧೀನಕಾರ್ಯದರ್ಶಿ ವಸಂತ್‍ಕುಮಾರ್ ಶುಕ್ರವಾರ ಆದೇಶ ನೀಡಿದ್ದಾರೆ. ತಾಲೂಕಿನ ಚಿಂತ್ರಪಳ್ಳಿ ಗ್ರಾಮದ ಶಕುಂತಲಮ್ಮನು...













