Tag: ಪ್ರಜಾ ಪ್ರಗತಿ
ಬಿಕ್ಕಟ್ಟಿಗೆ ಚುನಾವಣಾ ಸುಧಾರಣೆಯೊಂದೇ ದಾರಿ
ದಾವಣಗೆರೆ ಪ್ರಸ್ತುತ ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು, ಮುಂದೆ ಮರುಕಳಿಸದಂತೆ ತಡೆಯಲು, ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕಾನೂನು ಜಾರಿಗೆ ತರುವ ಮೂಲಕ ಚುನಾವಣೆಗಳಲ್ಲಿ ಸುಧಾರಣೆ ತರುವುದೊಂದೇ ದಾರಿಯಾಗಿದೆ ಎಂದು ಸಿಪಿಐ...
ವಿದ್ಯಾವಂತರಿಂದಲೇ ಹೆಚ್ಚು ಅನಾಹುತ: ವಿಷಾದ
ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಅನಕ್ಷರಸ್ಥರಿಗಿಂತಲೂ ವಿದ್ಯಾವಂತರಿಂದಲೇ ಹೆಚ್ಚಿನ ಅನಾಹುತ ಸಂಭವಿಸುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ ಎಂದು ದೇವಾಂಗ ಹಾಸ್ಟೆಲ್ ಸಂಘದ ಅಧ್ಯಕ್ಷ ಡಾ.ಎಂ.ಟಿ.ದೇವೇಂದ್ರಪ್ಪ ವಿಷಾದ ವ್ಯಕ್ತಪಡಿಸಿದರು. ನಗರದ ರೋಟರಿ ಬಾಲಭವನದಲ್ಲಿ ಭಾನುವಾರ...
ರಾಜೀನಾಮೆ ನಾಟಕ ಮಾಡುವ ಶಾಸಕರನ್ನು ಅನರ್ಹಗೊಳಿಸಿ : ಉಗ್ರಪ್ಪ
ಬಳ್ಳಾರಿ ಬಿಜೆಪಿಯವರು ಕೋಟ್ಯಂತರ ಹಣ ಖರ್ಚು ಮಾಡಿ ಕಾಂಗ್ರೇಸ್ ಜೆಡಿಎಸ್ ಪಕ್ಷದ ಅತೃಪ್ತ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಸಂಸದ ಉಗ್ರಪ್ಪ ಆರೋಪಿಸಿದರು. ಬಳ್ಳಾರಿಯ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ...
ಗಣಿ ನಾಡಿನಲ್ಲಿ ಕೈ ಕೊಟ್ಟ ಮುಂಗಾರು: ಚಿಗುರೊಡೆಯದ ಬಿತ್ತನೆ ಕಾರ್ಯ!
ಬಳ್ಳಾರಿ ಸತತ ಮೂರ್ನಾಲ್ಕು ವರ್ಷಗಳ ಕಾಲ ಈ ಜಿಲ್ಲೆಯಲ್ಲಿ ಭೀಕರ ಬರದ ಕರಿನೆರಳು ಆವರಿಸಿದೆ. ಈ ಬಾರಿಯೂ ಕೂಡ ಮುಂಗಾರು ಹಂಗಾಮಿನ ಮಳೆ ಅಷ್ಟಕ್ಕಷ್ಟೇ ಇದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.ಗಣಿ ನಾಡು...
ಜಾತಿ,ಬೇಧ ನಿರಾಕರಣೆ ಸಮಾಜ ನಿರ್ಮಾಣ ಅವಶ್ಯ : ಡಾ.ಬಂಜಗೆರೆ ಜಯಪ್ರಕಾಶ್
ಚಿತ್ರದುರ್ಗ: ಜಾತಿ ರಹಿತ ಸಮ ಸಮಾಜದ ನಿರ್ಮಾಣಕ್ಕಾಗಿ ಮತ್ತೆ ಕಲ್ಯಾಣ ಕಾರ್ಯಕ್ರಮವನ್ನು ಡಾ.ಪಂಡಿತಾರಾಧ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಆಯೋಜಿಸಿರುವುದು ಅನಿವಾರ್ಯ ಮತ್ತು ಪ್ರಸ್ತುತವಾಗಿದೆ ಎಂದು ಚಿಂತಕ, ಸಾಹಿತಿ, ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.ಇಲ್ಲಿನ ಪತ್ರಕರ್ತರ...
ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ಅನಿವಾರ್ಯ
ಚಿತ್ರದುರ್ಗ: ಶೇ.7.5 ರಷ್ಟು ಮೀಸಲಾತಿ ಹೆಚ್ಚಳ ಸೇರಿದಂತೆ ನಮ್ಮ ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗೆ ರಾಜನಹಳ್ಳಿಯಿಂದ ರಾಜಧಾನಿವರೆಗೆ ಪಾದಯಾತ್ರೆ ನಡೆಸಿ ಕಳೆದ ತಿಂಗಳ 25 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆದ...
ವಿದ್ಯಾರ್ಥಿಗಳು ಅಧ್ಯಯನ ಶೀಲರಾಗಬೇಕು;ಅರುಣ
ಚಿತ್ರದುರ್ಗ: ಇಂದಿನ ಸ್ಪರ್ದಾತ್ಮಕ ಸಮಾಜದಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅದ್ಯಯನಶೀಲರಾಗಬೇಕು ಎಂದು ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯ ಉಪಾಧ್ಯಕ್ಷೆ ಶ್ರೀಮತಿ ಅರುಣ ಸಿ ನ್ಯೂಟನ್ ಅಭಿಪ್ರಾಯ ಪಟ್ಟರು ನಗರದ ಎಸ್ ಆರ್ ಎಸ್...
ಅಭಿವೃದ್ದಿ ಇಲ್ಲದ ಆಧ್ಯಾತ್ಮ ಆರೊಗ್ಯಕರವಲ್ಲ;ಶಿಮೂಶ
ಚಿತ್ರದುರ್ಗ ಅಭಿವೃದ್ಧಿ ಇಲ್ಲದ ಆಧ್ಯಾತ್ಮ, ಆಧ್ಯಾತ್ಮವಿಲ್ಲದ ಅಭಿವೃದ್ಧಿ ಎರಡೂ ಆರೋಗ್ಯಕರವಲ್ಲ, ಅನಾರೋಗ್ಯಕರ ಎಂದು ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‍ನ ಶ್ರೀಕೃಷ್ಣ...
ರೈತ ಮಾಯಣ್ಣನಿಂದ ಕೃಷಿ ವಿವಿ ವಿದ್ಯಾರ್ಥಿಗಳಿಗೂ ಪಾಠ..!
ಗುಬ್ಬಿ ಸಾವಯವ ಮತ್ತು ಸಹಜ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ಕೃಷಿ ಮತ್ತು ತೋಟದ ಬೆಳೆಗಳನ್ನು ಬೆಳೆಯುವುದರ ಜೊತೆಗೆ, ರೈತರು ಮತ್ತು ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಾವಯವ ಕೃಷಿ...
ಪ್ರಾಣಿಗಳ ಭೇಟೆ: 5 ಜನ ಪ್ರಾಣಿ ಭಕ್ಷಕರ ಬಂಧನ
ಹೊಸದುರ್ಗ: ತಾಲೂಕಿನ ಶ್ರೀರಾಂಪುರ ಹೋಬಳಿಯ ತೊಣಚೆನಹಳ್ಳಿ ಬಳಿ ಭಾನುವಾರ ಇಲ್ಲಿನ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ 5 ಜನ ಪ್ರಾಣಿ ಭಕ್ಷಕರನ್ನು ಬಂಧಿಸಿ ಬೇಟೆಗೆ ಬಳಸಿದ ಬಂದೂಕು ಹಾಗೂ ಇನ್ನಿತರ ಶಸ್ತ್ರಾಸ್ತ್ರಗಳನ್ನು...













