Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ನಕ್ಸಲರಿಂದ ಟಿಆರ್‌ಎಸ್‌ ಮುಖಂಡ ಹತ್ಯೆ..!!!

0
ಹೈದರಾಬಾದ್     ನಾಲ್ಕು ದಿನಗಳ ಹಿಂದೆ ನಕ್ಸಲರಿಂದ ಅಪಹರಣಕ್ಕೀಡಾಗಿದ್ದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಮುಖಂಡ ಹಾಗೂ ಮಾಜಿ ಮಂಡಲ್ ಪರಿಷತ್ ಪ್ರಾದೇಶಿಕ ಕ್ಷೇತ್ರ (ಎಂಪಿಟಿಸಿ) ಸದಸ್ಯ ಎನ್.ಶ್ರೀನಿವಾಸ್ ರಾವ್ ಚತ್ತೀಸ್‌ಗಢದ...

ನಾನೇಕೆ ಶಾಸಕ‌ ಸ್ಥಾನಕ್ಕೆ‌ ರಾಜೀನಾಮೆ ನೀಡಲಿ : ಆರ್ ವಿ ದೇಶಪಾಂಡೆ

0
ಬೆಂಗಳೂರು     ತಾವೇಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರಶ್ನಿಸಿರುವ ಸಚಿವ ಆರ್ ವಿ ದೇಶಪಾಂಡೆ ಯಾವುದೇ ಕಾರಣಕ್ಕೂ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ...

ರೈಲ್ವೆ ಖಾಸಗೀಕರಣ : ದಯಾಮರಣಕ್ಕೆ ಕಾಯಬೇಕಾಗುತ್ತದೆ : ಕೇರಳ ಸಂಸದ

0
ನವದೆಹಲಿ     ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಏರ್ ಇಂಡಿಯಾ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದು, ಈಗ ಭಾರತೀಯ ರೈಲ್ವೆ ಕೂಡ ಖಾಸಗೀಕರಣಗೊಂಡರೆ ಅದು ತನ್ನ “ದಯಾ ಮರಣಕ್ಕಾಗಿ”...

ಇಂದಿನ ಸರ್ಕಾರಕ್ಕೆ ವಾಜಪೇಯಿ ಸೂತ್ರಗಳು ಮಾರ್ಗಸೂಚಿಗಳಿದ್ದಂತೆ : ಸೈಫುದ್ದೀನ್

0
ಶ್ರೀನಗರ      ನೆರೆಹೊರೆಯ ರಾಷ್ಟ್ರಗಳೊಂದಿಗಿನ ಸಂಬಂಧದ ಕುರಿತು ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ದೃಷ್ಟಿಕೋನ ಇಂದಿನ ಸರ್ಕಾರಕ್ಕೆ ಮಾರ್ಗದರ್ಶಿಯಾಗಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಪ್ರೊ. ಸೈಫುದ್ದೀನ್...

2020 ರ ಮೇ ಮಾಹೆಯಲ್ಲಿ ಚುನಾವಣೆ..!!

0
ರಾಜ್ಯ ಚುನಾವಣಾ ಆಯೋಗದಿಂದ ಜಿಲ್ಲಾಧಿಕರಿಗಳಿಗೆ ಪತ್ರ ಹುಳಿಯಾರು:      ರಾಜ್ಯದ ಗ್ರಾಮ ಪಂಚಾಯ್ತಿಗಳ ಸಾರ್ವತ್ರಿಕ ಚುನಾವಣೆಯನ್ನು 2020 ರ ಮೇ ಮಾಹೆಯಲ್ಲಿ ನಡೆಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದ್ದು ಈ ಸಂಬಂಧ ಪೂರ್ವ...

ಅಪ್ರಾಪ್ತರ ವಾಹನ ಚಾಲನೆ ಅಪಾಯಕಾರಿ..!!

0
ತುಮಕೂರು   ನಮ್ಮ ಮಗ ಐದನೆ ಕ್ಲಾಸಿಗೇ ಬೈಕ್ ಓಡಿಸುವುದನ್ನು ಕಲಿತ್ತಿದ್ದಾನೆ, ನಮ್ಮ ಮಗಳು ಕಮ್ಮಿ ಇಲ್ಲ ಅಪ್ಪ ಡ್ರೈವ್ ಮಾಡೋದನ್ನು ನೋಡಿಕೊಂಡೇ ಕಾರು ಡ್ರೈವಿಂಗ್ ಕಲಿತುಕೊಂಡು ಓಡಿಸುತ್ತಾಳೆ ಎಂದು ಅಪ್ಪ ಅಮ್ಮಂದಿರು ತಮ್ಮ...

ತುಮಕೂರು:1 ಲಕ್ಷ ಮೌಲ್ಯದ ನಿಷೇಧಿತ ಪ್ಲಾಸ್ಟಿಕ್ ವಶ, 50 ಸಾವಿರ ರೂ. ದಂಡ

0
ತುಮಕೂರು    ತಮಗೆ ಲಭಿಸಿದ ಖಚಿತ ವರ್ತಮಾನ ಆಧರಿಸಿ ಗೋಡೋನ್ ಒಂದರ ಮೇಲೆ ದಾಳಿ ನಡೆಸಿದ ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಸುಮಾರು 1 ಲಕ್ಷ ರೂ. ಮೌಲ್ಯದ 1,200 ಕೆ.ಜಿ. ನಿಷೇಧಿತ...

ರಾಜಕೀಯ ದೊಂಬರಾಟದಲ್ಲಿ ಬಡವಾದ ಜನತೆ

0
ದಾವಣಗೆರೆ    ರಾಜ್ಯದಲ್ಲಿ ಈ ಬಾರಿಯೂ ಬರದ ಛಾಯೆ ಮುಂದುವರೆದಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿ, ನಾಡಿನ ಜನತೆ ಸಂಕಷ್ಟ ಅನುಭವಿಸುತ್ತಿದ್ದರೆ, ಜನರಿಂದ ಚುನಾಯಿತರಾಗಿರುವ ಶಾಸಕರು ತಮ್ಮ...

ಕೈಕೊಟ್ಟ ಮುಂಗಾರು : ಸಂಕಷ್ಟದಲ್ಲಿ ತಾಲ್ಲೂಕಿನ ರೈತ

0
ಮಧುಗಿರಿರಾಜೇಂದ್ರ ಎಂ.ಎನ್       ಜೂನ್ ತಿಂಗಳಲ್ಲೆ ಆರಂಭವಾಗಬೇಕಾಗಿದ್ದ ಮುಂಗಾರು ಮಳೆ ಬಾರದೆ ಇರುವುದು ಈ ಬಾರಿ ಮಳೆ ಬರುವ ಮುನ್ಸೂಚನೆ ಇದೆ ಎಂಬ ಆಸೆಯೊಂದಿಗೆ ರೈತಾಪಿ ವರ್ಗ ಕೃಷಿಯನ್ನೇ...

`ವೆಂಡರ್ ಜೋನ್’ ರೂಪಿಸಲು ಪಾಲಿಕೆಯಿಂದ ಸ್ಥಳಪರಿಶೀಲನೆ

0
ತುಮಕೂರು   ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ``ವೆಂಡರ್ ಜೋನ್'' (ವ್ಯಾಪಾರಿ ವಲಯ) ಸಿದ್ಧಗೊಳಿಸಬೇಕೆಂಬ ಆಶಯದಿಂದ ತುಮಕೂರು ಮಹಾನಗರ ಪಾಲಿಕೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ನಲ್ಮ್) ವಿಭಾಗದ ಅಧಿಕಾರಿಗಳು...
Share via