Tag: ಪ್ರಜಾ ಪ್ರಗತಿ
ಸಾರ್ವಜನಿಕರ ಹಿತದೃಷ್ಠಿಯಿಂದ ರಸ್ತೆ ಅಗಲೀಕರಣ : ಟಿ.ರಘುಮೂರ್ತಿ
ಚಳ್ಳಕೆರೆ ನಗರದ ಅಜ್ಜಯ್ಯನಗುಡಿ ರಸ್ತೆಯನ್ನು ಅಗಲೀಕರಣಗೊಳಿಸುವುದಲ್ಲಿ ಯಾವುದೇ ರಾಜಕೀಯ ದುರುದ್ದೇಶ ಅಡಗಿಲ್ಲ. ಬದಲಾಗಿ ಈ ಭಾಗದ ಸಾವಿರಾರು ಜನರು ನೂರಾರು ವಾಹನಗಳು ಪ್ರತಿ ನಿಮಿಷಗಳಲ್ಲೂ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಸಾರ್ವಜನಿಕರಿಗೆ ಕಿರಿಕಿರಿ ...
ಭದ್ರಾ ಮೇಲ್ದಂಡೆ ಯೋಜನೆ ಜಾರಿಯಲ್ಲಿ ಸರ್ಕಾರದ ನಿರ್ಲಕ್ಷ ವಿರುದ್ದ ವಕೀಲರ ಪ್ರತಿಭಟನೆ.
ಚಳ್ಳಕೆರೆ ಜಿಲ್ಲೆಯ ಜೀವನಾಡಿಯಾದ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತರಲು ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಸುಳ್ಳು ಮಾಹಿತಿಯನ್ನು ನೀಡದೆ ಪ್ರಾಮಾಣಿಕವಾಗಿ ಈ ಯೋಜನೆ ಅನುಷ್ಠಾನಗೊಳಿಸುವಲ್ಲಿ ಮುಂದಾಗಬೇಕು ಎಂದು ತಾಲ್ಲೂಕು ವಕೀಲರ ಸಂಘದ...
ಐಎಂಎ ವಂಚನೆ ಪ್ರಕರಣ ಸಿಬಿಐ ತನಿಖೆಗೆ ವಹಿಸಿ
ದಾವಣಗೆರೆ : ಸಾವಿರಾರು ಜನರಿಂದ ಕೋಟ್ಯಂತರ ರೂ. ಸಂಗ್ರಹಿಸಿ, ವಂಚನೆ ಮಾಡಿ ತಲೆ ಮರಿಸಿಕೊಂಡಿರುವ ಮನ್ಸೂರ್ ಖಾನ್ ಮಾಲೀಕತ್ವದ ಐಎಂಎ ಕಂಪನಿಯ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು...
ಖರ್ಗೆಗೆ ಎಐಸಿಸಿ ಸಾರಥ್ಯ ವಹಿಸಲು ಆಗ್ರಹ
ದಾವಣಗೆರೆ: ಎಐಸಿಸಿ ಅಧ್ಯಕ್ಷರ ಸ್ಥಾನವನ್ನು ಮಲ್ಲಿಕಾರ್ಜುನ ಖರ್ಗೆಗೆ ನೀಡಬೇಕೆಂದು ಕಾಂಗ್ರೆಸ್ ಸತ್ಯಶೋಧನಾ ಸಮಿತಿಯ ಸದಸ್ಯರು ಆಗ್ರಹಿಸಿದ್ದಾರೆ. ನಗರದ ಬಾಪೂಜಿ ಅತಿಥಿಗೃಹದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸದಸ್ಯ ಹಾಗೂ ಕೆಪಿಸಿಸಿ...
ಪುತ್ತೂರಿನ ವಿದ್ಯಾರ್ಥಿನಿ ಮೇಲಿನ ಆತ್ಯಾಚಾರ ಖಂಡಿಸಿ ಎಸ್‍ಎಫ್‍ಐ ಪ್ರತಿಭಟನೆ
ರಾಣೇಬೆನ್ನೂರ: ಪುತ್ತೂರಿನ ವಿದ್ಯಾರ್ಥಿನಿ ಮೇಲಿನ ಆತ್ಯಾಚಾರ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‍ಎಫ್‍ಐ) ರಾಣೇಬೆನ್ನೂರ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ನಗರದ ಪೋಸ್ಟ್ ಸರ್ಕಲ್ ನಿಂದ ನೂರಾರು ವಿದ್ಯಾರ್ಥಿಗಳು ತಹಶಿಲ್ದಾರರ...
ಭಾರತೀಯ ಸೇವಾದಳ ಪುನಃಶ್ಚೇತನ ಕಾರ್ಯಾಗಾರ
ಹಾವೇರಿ : ನಗರದ ಗುರುಭವನದಲ್ಲಿ ಶೈಕ್ಷಣಿಕ ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ ಹಾವೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಶೈಕ್ಷಣಿಕ...
ರಾಮನಗರ : ಆನೆ ತುಳಿದು ಮಹಿಳೆ ಸಾವು..!!
ರಾಮನಗರ: ಕನಕಪುರ ತಾಲೂಕಿನ ಹುಣಸನಹಳ್ಳಿಯ ನೀಡಹಟ್ಟಿ ಕೆರೆಯಲ್ಲಿ ಅನೆ ತುಳಿದು ಮಹಿಳೆಯೊಬ್ಬರು ಮೃತ ಪಟ್ಟಿದ್ದಾರೆ.ಗುರುವಾರ ಸಂಜೆ ಅಪರಿಚಿತ ಮಹಿಳೆ ಶವ ಪತ್ತೆಯಾಗಿದ್ದು, ಆನೆ ತುಳಿದುದರ ಪರಿಣಾಮ ಮಹಿಳೆ (30) ಮೃತ ಪಟ್ಟಿದ್ದಾರೆ...
20ದಿನಗಳಲ್ಲಿ ಪಟ್ಟಣ ಹಂದಿ ಮುಕ್ತವಾಗಬೇಕು : ತಹಸೀಲ್ದಾರ್
ಹೊನ್ನಾಳಿ: ಮುಂದಿನ ಇಪ್ಪತ್ತು ದಿನಗಳೊಳಗೆ ಪಟ್ಟಣವನ್ನು ಹಂದಿ ಮುಕ್ತವಾಗಿಸಲು ನಿರ್ಧರಿಸಲಾಗಿದ್ದು, ಹಂದಿ ಮಾಲೀಕರು ಇದಕ್ಕೆ ಸಹಕರಿಸಬೇಕು ಎಂದು ತಹಸೀಲ್ದಾರ್ ಮತ್ತು ಪಪಂ ಆಡಳಿತಾಧಿಕಾರಿ ತುಷಾರ್ ಬಿ. ಹೊಸೂರ್ ಹೇಳಿದರು.ಪಪಂ ಸಭಾಂಗಣದಲ್ಲಿ ಗುರುವಾರ ಹಂದಿ...
ಕರ್ನಾಟಕಾಂಧ್ರ ಪ್ರದೇಶ ರೈತರ ಸಮಸ್ಯೆ ನೀಗಿಸಲು ಮನವಿ
ಬಳ್ಳಾರಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಇರುವುದರಿಂದ ಈ ಹಿಂದೆ ಆಗಿರುವ ನಿರ್ಣಯದಂತೆ ಕರ್ನಾಟಕ ಆಂಧ್ರಪ್ರದೇಶದ ರೈತರಿಗೆ ನೀರು ಪೂರೈಕೆ ಮಾಡಬೇಕಾಗಿರುವುದರಿಂದ ಎರಡೂ ರಾಜ್ಯಗಳ ರೈತರಿಗೆ ಅನ್ಯಾಯವಾಗದಂತೆ ಜಿಲ್ಲಾಧಿಕಾರಿಗಳು ಮತ್ತು ತುಂಗಭದ್ರಾ ಜಲಮಂಡಳಿ...
ಅಂಗನವಾಡಿ ನೌಕರರಿಂದ ಅಹೋರಾತ್ರಿ ಹೋರಾಟ ಚಳುವಳಿ : ಎ ಆರ್ ಎಂ ಇಸ್ಮಾಯಿಲ್
ಬಳ್ಳಾರಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಕಾರ್ಮಿಕರಿಗೆ ಲಭ್ಯವಾದ ಎಲ್ಲ ಕಾನೂನು ಬದ್ಧ ಸವಲತ್ತುಗಳನ್ನು ನೀಡುವಂತೆ ಒತ್ತಾಯಿಸಿ ಜುಲೈ 5 ಮತ್ತು 6 ರಂದು ಅಹೋರಾತ್ರಿ ಹೋರಾಟ ಚಳುವಳಿಯನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ...













