Tag: ಪ್ರಜಾ ಪ್ರಗತಿ
ಚಿರತೆ ಸಾವಿನ ಪ್ರಕರಣ; ಸೂಕ್ತ ಕ್ರಮಕ್ಕೆ ಆಗ್ರಹ
ಚಿತ್ರದುರ್ಗ: ಹೊಸದುರ್ಗ ತಾಲೂಕಿನ ಕುರುಬರಹಳ್ಳಿಯಲ್ಲಿ ಅರಣ್ಯಾಧಿಕಾರಿಗಳ ಎದುರಿನಲ್ಲಿಯೇ ಸಾರ್ವಜನಿಕರು ಕಲ್ಲು, ದೊಣ್ಣೆ, ಕೋಲುಗಳಿಂದ ಚಿರತೆಯನ್ನು ಹೊಡೆದು ಸಾಯಿಸಿರುವುದನ್ನು ಖಂಡಿಸಿ ವಂದೇಮಾತರಂ ಜಾಗೃತಿ ವೇದಿಕೆ ಕಾರ್ಯಕರ್ತರು ಗುರುವಾರ ಅರಣ್ಯ ಇಲಾಖೆ ಎದುರು ಪ್ರತಿಭಟನೆ...
ಆ.15ಕ್ಕೆ `ಮತ್ತೆ ಕಲ್ಯಾಣದೆಡೆಗೆ’ ಚಾಲನೆ
ಚಿತ್ರದುರ್ಗ: ಎಲ್ಲಾ ಜಾತಿಯವರನ್ನು ಒಂದುಗೂಡಿಸಿಕೊಂಡು ಯುವ ಜನತೆಗೆ ಬಸವಣ್ಣನವರ ತತ್ವಗಳನ್ನು ತಿಳಿಸುವ ಮೂಲಕ ಕಲ್ಯಾಣದೆಡೆಗೆ ಕೊಂಡೊಯ್ಯುವುದಕ್ಕಾಗಿ ಸಹಮತ ವೇದಿಕೆ ಮತ್ತೆ ಕಲ್ಯಾಣ ಸಲಹಾ ಸಮಿತಿ ರಚಿಸಲಾಗಿದ್ದು, ಆ.15 ರಂದು ಚಿತ್ರದುರ್ಗದಲ್ಲಿ...
ಐನಹಳ್ಳಿ ಕುರುಬರಹಟ್ಟಿಯಲ್ಲಿ ಪರಿಸರ ಜಾಗೃತಿ
ಚಿತ್ರದುರ್ಗ; ನಮ್ಮ ಜೀವನ ಶೈಲಿ ಪರಿಸರ ವಿರೋದಿಯಾಗುತ್ತಿದೆ, ಎಲ್ಲಾ ಕಾರ್ಯಗಳಲ್ಲೂ ಆಡಂಬರದ ಜೀವನ ನಡೆಸಲು ಪ್ರಯತ್ನಸುತ್ತಿದ್ದೇವೆ. ಬೇರೋಬ್ಬರ ಶೈಲಿ ನಕಲು ಮಾಡಲು ಪ್ರಯತ್ನಿಸಿ, ಬಡವ, ಶ್ರೀಮಂತ, ಮಧ್ಯಮವರ್ಗದ ಜನರು ಬೇದಬಾವವಿಲ್ಲದೇ ಪರಿಸರದ ಮೇಲೆ...
ಕಾರ್ಮಿಕರಿಗೆ ಸೌಲಭ್ಯ ಸಮರ್ಪಕವಾಗಿ ಸಿಗುತ್ತಿಲ್ಲ;ಜಾಕೀರ್ ಹುಸೇನ್
ಚಿತ್ರದುರ್ಗ; ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ಸದಸ್ಯರ ಸಭೆಯು ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ಇತ್ತೀಚೆಗೆ ನಡೆಯಿತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ರಾಜ್ಯಾದ್ಯಕ್ಷ ಡಾ.ಎಸ್.ಎಸ್.ಪ್ರಕಾಶಂ...
ಒಬ್ಬೊಬ್ಬರ ಸಮಸ್ಯೆಗಳನ್ನು ಖುದ್ದು ಆಲಿಸಿದ ತಹಸೀಲ್ದಾರ್
ಹುಳಿಯಾರು: ಹುಳಿಯಾರಿನಲ್ಲಿ ಕಂದಾಯ ಇಲಾಖೆಯಿಂದ ಗುರುವಾರ ಏರ್ಪಡಿಸಿದ್ದ ಕಂದಾಯ ಅದಾಲತ್ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ತಹಸೀಲ್ದಾರ್ ತೇಜಸ್ವಿನಿ ಅವರು ಒಬ್ಬೊಬ್ಬರನ್ನೇ ಕರೆದು ಅವರ ಸಮಸ್ಯೆ ಆಲಿಸಿ...
ಮಟ್ಕಾ ದಂಧೆ ನಿಲ್ಲಿಸಲು ಪೊಲೀಸರಿಗೆ ಶಾಸಕರ ಸೂಚನೆ
ಹುಳಿಯಾರು ಹುಳಿಯಾರಿನಲ್ಲಿ ಮಟ್ಕಾ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಅವರು ಸೂಚಿಸಿದ ಘಟನೆ ಗುರುವಾರ ನಡೆಯಿತು. ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ...
ರಾಜ್ಯದ ಎಲ್ಲ ಬಡ ವಿದ್ಯಾರ್ಥಿಗಳಿಗೆ ಬಸ್‍ಪಾಸ್ ಉಚಿತವಾಗಿ ವಿತರಿಸಲು ಆಗ್ರಹ
ಹೊಸಪೇಟೆ: ರಾಜ್ಯಾದ್ಯಂತ ಇರುವ ಬಡ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಸ್‍ಪಾಸ್ ಉಚಿತವಾಗಿ ವಿತರಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ತಾಲೂಕು ಘಟಕದ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಸ್ಥಳೀಯ ತಹಸೀಲ್ದಾರ್ ಕಚೇರಿಯಲ್ಲಿ...
ಕೂಡ್ಲಿಗಿ : ಕರಡಿ ದಾಳಿ: ಯುವಕನಿಗೆ ಗಾಯ.
ಕೂಡ್ಲಿಗಿ: ತಾಲ್ಲೂಕಿನ ಹರವದಿ ಗ್ರಾಮದಲ್ಲಿ ದನ ಮೆಯುಸುತ್ತಿದ್ದ ಯುವಕ ಓಬಳೇಶ್ ಮೇಲೆ ಕರಡಿ ದಾಳಿ ಮಾಡಿ ಗಾಯಗೊಳಿಸಿದೆ.
ಗ್ರಾಮದ ಜೆ. ಓಬಳೇಶ ನಿನ್ನೆ ಸಂಜೆ ಗ್ರಾಮದ ಹೊರ ವಲಯದಲ್ಲಿ ಅರಣ್ಯದಂಚಿನಲ್ಲಿ...
ಅಪರಾಧ ಹಿನ್ನೆಲೆಯುಳ್ಳವರ ಮೇಲೆ ನಿಗಾವಹಿಸಿ : ಅಲೋಕ್ ಕುಮಾರ್
ಬೆಂಗಳೂರು ನಗರದಲ್ಲಿ ಅಪರಾಧ ಹಿನ್ನೆಲೆ ಹೊಂದಿರುವವರ ಪಟ್ಟಿ(ಎಂಒಬಿ)ಯಲ್ಲಿರುವರ ಮೇಲೆ ಹದ್ದಿನ ಕಣ್ಣಿಡುವಂತೆ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಡಿಸಿಪಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ನಗರದಲ್ಲಿ ನಡೆದ ಸರಣಿ...
ಮಾರಾಟ ಮಳಿಗೆಗೆ ಬೆಂಕಿ : ಲಕ್ಷಾಂತರ ರೂ ನಷ್ಟ
ಬೆಂಗಳೂರು ರಾಮಮೂರ್ತಿ ನಗರದ ಕಸ್ತೂರಿ ನಗರದ ಅಲಂಕಾರಿಕಾ ಆಭರಣಗಳ ಮಾರಾಟ ಮಳಿಗೆಗೆ ಇಂದು ಬೆಳಿಗ್ಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಕಸ್ತೂರಿನಗರದ ಬಸ್...













