Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಗಾಂಜಾ ಅಮಲಿನಲ್ಲಿ ವರ್ತಕನ ಮೇಲೆ ದಾಳಿ..!!

0
ಬೆಂಗಳೂರು    ವಿಜಯನಗರದ ಮುಖ್ಯ ರಸ್ತೆಯ ಬಳಿ ಗಾಂಜಾ ಅಮಲಿನಲ್ಲಿದ್ದ ನಾಲ್ವರು ದುಷ್ಕರ್ಮಿಗಳು ಪಾನಿಪುರಿ ಅಂಗಡಿ ಮೇಲೆ ದಾಳಿ ನಡೆಸಿ ಇಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ.ಕಳೆದ ಜೂ.30...

ಚಿನ್ನದ ಸರಕ್ಕಾಗಿ ಮಹಿಳೆಯ ಕೊಲೆ..!!

0
ಬೆಂಗಳೂರು    ಚಿನ್ನದ ಸರಕ್ಕಾಗಿ ಮಹಿಳೆಯೊಬ್ಬರ ಕತ್ತು ಕೊಯ್ದು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ಕಗ್ಗಲಿಪುರದ ಬಳಿ ನಡೆದಿದೆ.      ಕಗ್ಗಲಿಪುರದ ಲಕ್ಷ್ಮಿಪುರದಲ್ಲಿನ ಗಾಯಿತ್ರಿ (29)ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ,ಬುಧವಾರ ಬೆಳಿಗ್ಗೆ...

ವಿಧಾನಸೌಧದಲ್ಲಿ ನಿಂಬೆ ಹಣ್ಣಿಗೆ ನೋ ಎಂಟ್ರಿ..!!!

0
ಬೆಂಗಳೂರು:    ರಾಜ್ಯದ ಶಕ್ತಿ ಕೇಂದ್ರ ಎಂದೇ ಕರೆಯಲಾಗುವ ವಿಧಾನಸೌಧದೊಳಗೆ ಇನ್ನು ಮುಂದೆ ನಿಂಬೆಹಣ್ಣಗೆ ನೋ ಎಂಟ್ರಿ ಎಂದಿದ್ದಾರೆ ವಿಧಾನಸೌಧದ ಭದ್ರತಾ ಸಿಬ್ಬಂದಿ.   ವಿಧಾನಸೌಧಕ್ಕೆ ಇನ್ನು ಮುಂದೆ ನಿಂಬೆ ಹಣ್ಣು ಕೊಂಡೊಯ್ಯೊದಂತೆ...

ಗ್ಯಾಸ್ ಟ್ಯಾಂಕರ್ ಪಲ್ಟಿ: ಚಾಲಕನಿಗೆ ಸಣ್ಣ ಪುಟ್ಟ ಗಾಯ

0
ಕಾಪು:     ಕಾಪುವಿನ ಬಳಿ ಹೆದ್ದಾರಿಯಲ್ಲಿ ಗ್ಯಾಸ್‌ ಟ್ಯಾಂಕರ್‌ ವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ವರದಿಯಾಗಿದೆ ಸುತ್ತಮುತ್ತಲ ಪರಿಸರದಲ್ಲಿ ಆತಂಕ ವಾತಾವರಣ ಸೃಷ್ಟಿಸಿದ ಘಟನೆ ನಡೆದಿದೆ.   ...

ಮಧ್ಯಪ್ರದೇಶದಲ್ಲಿ ಪತ್ತೆಯಾದ ಆನ್ ಲೈನ್ ವಂಚನೆ ಜಾಲದ ಬೇರು ..!!!

0
ಭೋಪಾಲ್:      ದೇಶದಲ್ಲಿ ಸದ್ಯ ತೀವ್ರ ದೊಡ್ಡ ಸಮಸ್ಯೆಯಾಗಿರುವ ಸೈಬರ್ ಕ್ರೈಂ ಅಂದರೆ ಆನ್ ಲೈನ್ ಕಳ್ಳತನದ ಮೂಲ ಪತ್ತೆಯಾಗಿರುವುದು ಮಧ್ಯ ಪ್ರದೇಶದ ಭಿಂದ್ ಜಿಲ್ಲೆಯಲ್ಲಿ ಜನಧನ್ ಯೋಜನೆ ಅಡಿಯಲ್ಲಿ ನಿರುದ್ಯೋಗಿ...

ಎಸ್‌ಎಂಬಿ ವಹಿವಾಟು ವೃದ್ಧಿಗೆ ಫೇಸ್‌ಬುಕ್ ಮತ್ತು ವಿಸಿ ಫಂಡ್‌ಗಳು ಸಹಭಾಗಿತ್ವ

0
ನವದೆಹಲಿ     ಸಾಮಾಜಿಕ ಜಾಲತಾಣ ಫೇಸ್‌ಬುಕ್ ಇಂಡಿಯಾ, ದೇಶದ ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಸ್‌ಎಂಬಿ) ಬೆಳವಣಿಗೆಯನ್ನು ವೇಗಗೊಳಿಸಲು ವೆಂಚರ್ ಕ್ಯಾಪಿಟಲ್ (ವಿಸಿ)ಫಂಡ್ಸ್‌ನೊಂದಿಗೆ ಬುಧವಾರ ಸಹಭಾಗಿತ್ವ ಘೋಷಿಸಿದೆ.       ವಿಸಿ ಬ್ರಾಂಡ್...

ಐಎನ್‌ಎಫ್ ಒಪ್ಪಂದ ಅಮಾನತುಗೊಳಿಸುವ ಕಾನೂನಿಗೆ ಪುಟಿನ್ ಸಹಿ

0
ಮಾಸ್ಕೋ     ಮಧ್ಯಂತರ ಶ್ರೇಣಿಯ ಪರಮಾಣು ಪಡೆಗಳು (ಎಎನ್‌ಎಫ್‌) ಒಪ್ಪಂದವನ್ನು ಅಮಾನತಿನಲ್ಲಿಡುವ ಫೆಡರಲ್ ಕಾನೂನಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಹಿ ಹಾಕಿದ್ದಾರೆ ಎಂದು ರಷ್ಯಾದ ಅಧಿಕೃತ ಕಾನೂನು ಮಾಹಿತಿ ವೆಬ್‌ಸೈಟ್ ಪ್ರಕಟಿಸಿದೆ. ...

ರಾಜ್ಯದ ಹೆಸರು ಬದಲಾವಣೆ :ರಾಜ್ಯಸಭೆಯಲ್ಲಿ ಮಮತ ಸರ್ಕಾರಕ್ಕೆ ಹಿನ್ನೆಡೆ..!!

0
ನವದೆಹಲಿ    ಕೆಲ ದಿನಗಳ ಹಿಂದೆ ಮಮತಾ ಬ್ಯಾನರ್ಜಿ ಸರ್ಕಾರ ಪಶ್ಚಿಮ ಬಂಗಾಳ ರಾಜ್ಯದ ಹೆಸರು ಬದಲಾವಣೆಗೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ರಾಜ್ಯಸಭೆ ಅನುಮೋದನೆ ನೀಡಿಲ್ಲ ಎಂದು ತಿಳಿದು ಬಂದಿದೆ.    ಮಮತಾ ಬ್ಯಾನರ್ಜಿ...

ಮೈತ್ರಿ ಸರ್ಕಾರ ಅಸ್ತಿರಕ್ಕೆ ಬಿಜೆಪಿ ಪಿತೂರಿ: ಡಿ.ಬಿ.

0
ದಾವಣಗೆರೆ:      ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ತಿರಗೊಳಿಸಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆಂದು...

ಬೀದಿ ನಾಯಿಗಳ ದಾಳಿಯಿಂದ 30 ಕುರಿಗಳ ಸಾವು..!!

0
ಶಿರಾ:      ಕುರಿ ರೊಪ್ಪದಲ್ಲಿ ಕುರಿಗಳ ಹಿಂಡಿನ ಮೇಲೆ ಹತ್ತಾರು ಬೀದಿ ನಾಯಿಗಳ ಗುಂಪೊಂದು ಏಕಾಏಕಿ ದಾಳಿ ನಡೆಸಿ ಕುರಿಗಳ ಕತ್ತುಗಳನ್ನು ಕಚ್ಚಿ ಹಲ್ಲೆ ನಡೆಸಿದ ಪರಿಣಾಮ ಸುಮಾರು 30 ಕುರಿಗಳು...
Share via