Tag: ಪ್ರಜಾ ಪ್ರಗತಿ
ತಾಲ್ಲೂಕು ಪಂ. ಸಾಮಾನ್ಯ ಸಭೆ ಮುಂದೂಡಿಕೆ
ಚಿತ್ರದುರ್ಗ ಸಭೆ ನಡೆಸಲು ಆಗತ್ಯವಾದ ಸದಸ್ಯರು ಹಾಜರಿರದ ಕಾರಣ ಇಂದು ನಡೆಯಬೇಕಿದ್ದ ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯನ್ನು ಮುಂದೂಡಿದ ಪ್ರಸಂಗ ನಡೆದಿದೆ. ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯನ್ನು...
ಪುರುಷರಿಗಿಂತ ಮಹಿಳೆಯರೇ ಬಲಿಷ್ಠರು : ಅಂಬೇಕರ್
ಚಿತ್ರದುರ್ಗ ಮಹಿಳೆಯರು ಮಾನಸಿಕವಾಗಿ ಹೆಚ್ಚು ಬಲಿಷ್ಠರು ಮತ್ತು ಪುರುಷರಿಗಿಂತಲೂ ಹೆಚ್ಚು ದೃಢತೆಯನ್ನು ಹೊಂದಿರುತ್ತಾರೆ. ಮಹಿಳೆಯರ ದೇಹ ಪ್ರಕೃತಿ ಯಾವುದೇ ಯೋಗಾಸನ ಮಾಡಲು ಚೆನ್ನಾಗಿ ಹೊಂದಿಕೊಳ್ಳುತ್ತದೆ ಇದು ದೇವರು ಮಹಿಳೆಯರಿಗಾಗಿ ನೀಡಿದ...
ಗಣಿ ಲಾರಿ ಅಪಘಾತ ಪ್ರಕರಣ : ಮೃತ ಪಟ್ಟ ಕುಟುಂಬಗಳಿಗೆ 80 ಲಕ್ಷ ಪರಿಹಾರ
ಚಿತ್ರದುರ್ಗ ಗಣಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಗುವೊಂದು ಸೇರಿದಂತೆ ಮೂರು ಜನ ಮೃತಪಟ್ಟಿದ್ದು, ಅವರಿಗೆ ಗಣಿ ಕಂಪನಿಯೂ 80 ಲಕ್ಷ ರೂ.ಹಣ ಮತ್ತು ಇಬ್ಬರಿಗೆ ಕೆಲಸವನ್ನು ನೀಡಲು ತೀರ್ಮಾನಿಸಿದ್ದು...
ಗ್ರಾಹಕರಿಗೆ ಹಣ ವಂಚನೆ : ಅರೋಪಿಗಳ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹ
ಚಿತ್ರದುರ್ಗ: ಗ್ರಾಹಕರ ಪಿಗ್ಮಿ ಹಾಗೂ ಠೇವಣಿ ಹಣ ಪಾವತಿಸದೆ ವಂಚಿಸಿ ತಲೆಮರೆಸಿಕೊಂಡಿರುವ ಗ್ರೇಟ್‍ಫೋರ್ಟ್ ಮೈನಾರಿಟಿ ಮಲ್ಟಿಪರ್ಪಸ್ ಸೌಹಾರ್ಧ ಕೋಆಪರೇಟಿವ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮ್ಯಾನೇಜರ್ ಇವರುಗಳ ಮೇಲೆ ಕಾನೂನು ರೀತಿಯ ಕ್ರಮ...
ವಿಶ್ವವೇ ಬೆಂಗಳೂರಿನ ಕಡೆ ತಿರುಗಿ ನೋಡುವಂತೆ ಮಾಡಿದ ಕೀರ್ತಿ ಕೆಂಪೇಪೌಡರದು
ತುಮಕೂರು
ಸಮೃದ್ಧ ಬೆಂಗಳೂರು ನಗರವನ್ನು ಕಟ್ಟಿ ವಿಶ್ವವೇ ಬೆಂಗಳೂರಿನ ಕಡೆಗೆ ತಿರುಗಿ ನೋಡುವಂತೆ ಮಾಡಿದ ಕೀರ್ತಿ ನಾಡಪ್ರಭು ಕೆಂಪೇಗೌಡರದು ಎಂದು ತುಮಕೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ|| ವೈ.ಎಸ್ ಸಿದ್ದೇಗೌಡ ಕೊಂಡಾಡಿದರು. ...
ಕನ್ನಡ ನಾಡಿಗೆ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ
ತುಮಕೂರು ಕನ್ನಡ ನಾಡಿಗೆ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ. ಗ್ರಾಮೀಣ ಪ್ರದೇಶದ ಜನರಿಗಾಗಿ ಕೆರೆ-ಕಟ್ಟೆಗಳನ್ನು ನಿರ್ಮಿಸಿ ನಾಡಿನ ಸಮಸ್ತ ಜನರ ಮನ ಗೆದ್ದಿದ್ದರು ಎಂದು ಶಾಸಕ ಜಿ.ಬಿ ಜ್ಯೋತಿಗಣೇಶ್ ತಿಳಿಸಿದರು. ...
ಕಲಾವಿದರ ನೆರವಿಗೆ ಬಾರದಿದ್ದರೆ ಹೋರಾಟ
ದಾವಣಗೆರೆ: ಸಂಕಷ್ಟದಲ್ಲಿರುವ ಜಾನಪದ ಕಲಾವಿದರ ನೆರವಿಗೆ ಸರ್ಕಾರ ಧಾವಿಸದಿದ್ದರೆ, ಸ್ವಾತಂತ್ರೃ ಉದ್ಯಾನದಲ್ಲಿ ಅಹೋರಾತ್ರಿ ಜಾನಪದ ಕಲೆಗಳ ಪ್ರದರ್ಶನ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಗುವುದು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ...
ಭರದಿಂದ ಸಾಗುತ್ತಿರು ಭೈರಾಪುರ ರಸ್ತೆ ಕಾಮಗಾರಿ..!!
ಸಿರಿಗೇರಿ ಭೈರಾಪುರ ಗ್ರಾಮದ ಪ್ರಯಾಣಿಕರಿಗೆ ಬಹಳ ತೋಂದರೆ ಅಗಿತ್ತು ಭೈರಾಪುರದಿಂದ ಭೈರಾಪುರ ಕ್ರಾಸ್ ತಲುಪಲು ತಗ್ಗು ಗುಂಡಿಗಳು ಬಿದ್ದು ರಸ್ತೆ ಸಂಪೂರ್ಣ ಹಾಳಗಿತ್ತು ಇಗಾ ಪ್ರಯಾಣಿಕರು ಸುಗಮದಿಂದ ಸಾಗುವ ರಸ್ತೆ...
ಬೆಂಗಳೂರು ಕಟ್ಟಿದ ಕೆಂಪೇಗೌಡರು ಕೇವಲ ನಾಡಪ್ರಭುವಲ್ಲ ಮಹಾಪ್ರಭು-ಶಾಸಕ
ಶಿರಾ: ಬೆಂದಕಾಳೂರನ್ನು ಸುಂದರ ನಗರವನ್ನಾಗಿ ನಿರ್ಮಿಸಿ ರಾಷ್ಟ್ರದ ಇತಿಹಾಸದಲ್ಲಿ ಬೆಂಗಳೂರೆಂಬ ಹೆಸರನ್ನು ಪಡೆದು ಖ್ಯಾತಿ ಹೊಂದಲು ಕಾರಣರಾದ ನಾಡಪ್ರಭು ಕೆಂಪೇಗೌಡರು ಕೇವಲ ನಾಡಪ್ರಭುವಷ್ಠೆ ಅಲ್ಲ ಅವರು ಓರ್ವ ಮಹಾಪ್ರಭು ಎಂದು...
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರ ಪ್ರತಿಭಟನೆ..!!
ಬೆಂಗಳೂರು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ರಾಜೀನಾಮೆ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ...













