Tag: ಪ್ರಜಾ ಪ್ರಗತಿ
ಡಿಆರ್ ಡಿಓಯಿಂದ ಎಚ್‌ಎಸ್‌ಟಿಡಿವಿ ಯಶಸ್ವಿ ಉಡಾವಣೆ
ನವದೆಹಲಿ: ದೇಶೀಯ ರಕ್ಷಣಾ ತಂತ್ರಜ್ಞಾನಗಳಲ್ಲಿ ದೈತ್ಯ ಎಂದು ಕರೆಯಬಹುದಾದ ಮತ್ತು ಆತ್ಮನಿರ್ಭರ ಭಾರತದತ್ತ ಮಹತ್ವದ ಮೈಲಿಗಲ್ಲು ಎಂದು ಗುರುತಿಸಬಹುದಾದ ಹೈಪರ್ಸಾನಿಕ್ ಟೆಕ್ನಾಲಜಿ ಡೆಮನ್‌ಸ್ಟ್ರೇಟರ್ ವೆಹಿಕಲ್ (ಎಚ್‌ಎಸ್‌ಟಿಡಿವಿ)ಹಾರಾಟ ಪರೀಕ್ಷೆ ಯಶಸ್ವಿಯಾಗಿದೆ. ಒಡಿಶಾದ...
ಜಿಂಕೆ ಮಾಂಸ ಮಾರಾಟ : ಇಬ್ಬರ ಬಂಧನ..!
ಶಿವಮೊಗ್ಗ: ಆಟೋರಿಕ್ಷಾದಲ್ಲಿ ಜಿಂಕೆ ಮಾಂಶ ತುಂಬಿಕೊಂಡು ಮಾರಾಟಕ್ಕೆ ಹೊರಟಿದ್ದ ಇಬ್ಬರನ್ನು ಪೋಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶಿವಮೊಗ್ಗದ ಶ್ರೀರಾಂಪುರದ ಮಂಜುನಾಥ್ ಅಲಿಯಾಸ್ ಜಿಂಕೆ ಮಂಜ(30) ಹಾಗೂ ಮಲ್ಲಿಗೇನಹಳ್ಳಿಯ ಉಮೇಶ್ ನಾಯ್ಕ(32) ಎಂದು ಗುರುತಿಸಲಾಘಿದೆ. ...
ಅನಿವಾಸಿ ಕನ್ನಡಿಗರು ಕರ್ನಾಟಕದ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿ: ಡಾ.ಕೆ. ಸುಧಾಕರ್
ಬೆಂಗಳೂರು: ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದ್ದು, ಅನಿವಾಸಿ ಕನ್ನಡಿಗರು ಜಾಗತಿಕ ಮಟ್ಟದಲ್ಲಿ ಇದನ್ನು ಪರಿಚಯಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಕರೆ ನೀಡಿದರು.ವರ್ಚುವಲ್ ಕಾರ್ಯಕ್ರಮದಲ್ಲಿ ಭಾನುವಾರ ರಾತ್ರಿ...
ಕುಡಿದ ಅಮಲಿನಲ್ಲಿ ಖಾಕಿ ಜೊತೆಯಲ್ಲಿ ನಟ ಹರ್ಷ ಕಿರಿಕ್..!
ಬೆಂಗಳೂರು ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಪ್ರಕರಣ ಹೊಗೆಯಾಡುತ್ತಿರುವ ಬೆನ್ನಲ್ಲೇ ನಟನೋರ್ವ ಕುಡಿದ ಮತ್ತಿನಲ್ಲಿ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ರಾಜಾಹುಲಿ, ವರ್ಧನ ಸೇರಿ ಹಲವು ಚಿತ್ರಗಳಲ್ಲಿ...
ಸೋಮವಾರ ಸಿಎಂರಿಂದ ಮಾಹಿತಿ ಪಡೆಯಲಿರುವ ಕೇಂದ್ರ ತಂಡ
ಬೆಂಗಳೂರು ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಮಳೆ ಮತ್ತು ಕೃಷ್ಣಾ,ಗೋದಾವರಿ ಮತ್ತಿತರ ನದಿಗಳು ಉಕ್ಕಿಹರಿದ ಪರಿಣಾಮ ಉಂಟಾದ ಪ್ರವಾಹದಿಂದ ಉಂಟಾಗಿರುವ ಹಾನಿ ಕುರಿತು ಕೇಂದ್ರದ ಆರು ಜನರ ತಂಡ ರಾಜ್ಯ ವಿವಿಧ ಭಾಗಗಳಲ್ಲಿ...
232 ಜನರಿಗೆ ಪಾಸಿಟಿವ್: 5383 ಮಂದಿ ಗುಣಮುಖ
ತುಮಕೂರು ಭಾನುವಾರ ಜಿಲ್ಲೆಯಲ್ಲಿ 232 ಜನರಿಗೆ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 7376ಕ್ಕೆ ಏರಿಕೆಯಾಗಿದೆ. ಜೊತೆಗೆ ಸೋಂಕು ತಗುಲಿದ ಮೂವರು ಮೃತಪಟ್ಟಿದ್ದಾರೆ. ಇವರೊಂದಿಗೆ ಸೋಂಕಿನಿಂದ ಮೃತರಾದವರ ಸಂಖ್ಯೆ 179ಕ್ಕೆ ಏರಿಕೆಯಾಗಿದೆ....
ಮಾಶಾಸನಕ್ಕೆ ಆಧಾರ ಲಿಂಕ್ : ದಾಖಲೆ ಸಲ್ಲಿಕೆಗೆ ಹಿರಿಯರ ಪರದಾಟ
ಬಾಗಲಕೋಟೆ ಮಾಸಾಶನ ದುರ್ಬಳಕೆ ತಡೆಯಲು ಸರಕಾರ ಆಧಾರ್ ಲಿಂಕ್ ಮಾಡಲು ಸೂಚನೆ ನೀಡಿದ ಹಿನ್ನೆಲೆಯಲ್ಲಿ ವಯೋ ವೃದ್ಧರು ಸೇರಿದಂತೆ ಫಲಾನುಭವಿಗಳು ದಾಖಲೆ ಸಲ್ಲಿಸಲು ಪಟ್ಟಣದ ಚಾವಡಿಗೆ ಎರಡು ದಿನಗಳಿಂದ ಮುಗಿಬೀಳುತ್ತಿದ್ದಾರೆ. ಸಂಧ್ಯಾ...
ಶಿರಾ ಉಪ ಚುನಾವಣೆಗೂ ಮುನ್ನ ಗರಿಗೆದರುತ್ತಿದೆ ರಾಜಕಾರಣ
ಶಿರಾ ಶಾಸಕ ಬಿ.ಸತ್ಯನಾರಾಯಣ್ ಅವರ ನಿಧನದ ಹಿನ್ನೆಲೆಯಲ್ಲಿ ಶಿರಾ ಕ್ಷೇತ್ರದ ಉಪ ಚುನಾವಣೆ ನಡೆಯುವುದು ಅನಿವಾರ್ಯವಾಗಿದ್ದು ದಿನ ದಿನಕ್ಕೂ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯುವ ಹಂಬಲಿಕೆಯ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ.ಸ್ಪರ್ಧಾ ಕಣದಲ್ಲಿ ಸ್ಪರ್ಧಿಸಲು...
ನಿರಂತರಕಲಿಕೆಯಿಂದ ಶ್ರೇಷ್ಠ ಶಿಕ್ಷಕರಾಗಿ : ಬಿ.ಸಿ.ನಾಗೇಶ್
ತಿಪಟೂರು: ಕಲಿಕೆ ಎಂಬುದು ನಿರಂತರ ಪ್ರಕ್ರಿಯೇಯಾಗಿದ್ದು ಶಿಕ್ಷಕನು ನಿರಂತರವಾಗಿಕಲಿಕೆಯಲ್ಲಿದ್ದಾಗ ಮಾತ್ರಉತ್ತಮ ಶಿಕ್ಷಕರಾಗುತ್ತಾರೆ ಎಂದು ಶಾಸಕ ಬಿ.ಸಿನಾಗೇಶ್ ತಿಳಿಸಿದರು. ನಗರದಸರ್ಕಾರಿ ನೌಕರರ ಭವನದಲ್ಲಿಏರ್ಪಡಿಸಿದ್ದ 133ನೇ ಸರ್ವಪಲ್ಲಿರಾಧಾಕೃಷ್ಣ್‍ಜಯಂತಿನ್ನು ಉದ್ಘಾಟಿಸಿ ಮಾತನಾಡಿದ ಸರ್ವಪಲ್ಲಿರಾಧಾಕೃಷ್ಣನ್‍ಒಬ್ಬ ಶ್ರೇಷ್ಟತತ್ವಜ್ಞಾನಿ...
ಮಾದಾವರ ಬಳಿಯ ಕೊವಿಡ್ ಕೇಂದ್ರಕ್ಕೆ ಶೀಘ್ರದಲ್ಲಿ ಬೀಗ
ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆರಂಭಿಸಲಾಗಿದ್ದ 10 ಸಾವಿರಕ್ಕೂ ಹೆಚ್ಚು ಬೆಡ್ ಗಳ ಸಾಮರ್ಥ್ಯದ ರಾಜ್ಯದ ಅತೀ ದೊಡ್ಡ ಕೋವಿಡ್ ಆರೈಕೆ ಕೇಂದ್ರವನ್ನು ಮುಚ್ಚಲಾಗುತ್ತಿದೆ.ಈ ಬಗ್ಗೆ ಸ್ವತಃ ಬಿಬಿಎಂಪಿ...













