Tag: ತುಮಕೂರು
ತುಮಕೂರು : ಸಿದ್ಧಗಂಗೆಯಲ್ಲಿ ಮೊಳಗಿದ ಕನ್ನಡ ಗೀತ ಸುಧೆ!!
ತುಮಕೂರು : ಕನ್ನಡರಾಜ್ಯೋತ್ಸವದ ಪ್ರಯಕ್ತ ಸರಕಾರ ಈ ಬಾರಿ ವಿನೂತನವಾಗಿ ಆಯೋಜಿಸಿರುವ ಕನ್ನಡಕ್ಕಾಗಿ ನಾವು ಅಭಿಯಾನದ ಭಾಗವಾಗಿ ಸಿದ್ಧಗಂಗಾ ಮಠದಲ್ಲಿ ಏಕಕಾಲದಲ್ಲಿ ಸಾವಿರಾರು ಮಕ್ಕಳು ನಾಡಗೀತೆ ಮೊದಲ್ಗೊಂಡು ನಾಲ್ಕು ಕನ್ನಡ...
‘NEET-UG ಫಲಿತಾಂಶ’ ಪ್ರಕಟಿಸಲು ‘ಸುಪ್ರೀಂ ಕೋರ್ಟ್’ ಅನುಮತಿ!!
ನವದೆಹಲಿ : 2021 ನೇ ಸಾಲಿನ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಯ ಫಲಿತಾಂಶ ಪ್ರಕಟಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಇಂದು ಅನುಮತಿ ನೀಡಿದೆ. ಇಂದು...
ಭೂಮಿ ಕೊಟ್ಟ ರೈತರಿಗಿಲ್ಲ ಪರಿಹಾರ ; ಆತ್ಮಹತ್ಯೆಗೆ ಮುಂದಾದ ಮಹಿಳೆಯರು!
ಪಾವಗಡ : 2015ರಲ್ಲಿ ಕೆಪಿಟಿಸಿಎಲ್ ಟವರ್ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರಿಗೆ ಇಂದಿಗೂ ಪರಿಹಾರ ನೀಡದೆ, ಏಕಾಏಕಿ ವಿದ್ಯುತ್ ಟವರ್ ನಿರ್ಮಾಣಕ್ಕೆ ಮುಂದಾದ ಗುತ್ತಿಗೆದಾರರ ಕ್ರಮವನ್ನು ಖಂಡಿಸಿ ರೈತರು ವಿಷದ ಬಾಟಲಿ...
ತುಮಕೂರು : ನೋಂದಣಿ ಇಲಾಖೆಯಲ್ಲಿ ಕಾಸು ಬಿಚ್ಚಿಟ್ಟರಷ್ಟೆ ಕಾರ್ಯ!!
ತುಮಕೂರು : ಸರ್ಕಾರದ ಖಜಾನೆ ತುಂಬಿಸುತ್ತಿರುವ, ಅಧಿಕಾರಿಗಳು, ಮಧ್ಯವರ್ತಿಗಳಿಗೆ ಕೇಳಿದಷ್ಟು ಕೊಡುವ ಕಾಮಧೇನುವಾಗಿರುವ ಜಿಲ್ಲಾ ಕೇಂದ್ರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದ್ದು ಗಬ್ಬೆದ್ದು ನಾರುವ ಶೌಚಾಲಯ, ಮುರುಕಲು ಕುರ್ಚಿಗಳು,...
ತುಮಕೂರು : ನಗರದಲ್ಲಿ ಒಟ್ಟಿಗೇ ನೇಣಿಗೆ ಕೊರಳೊಡ್ಡಿದ ನವದಂಪತಿ!!
ತುಮಕೂರು : ಇತ್ತೀಚೆಗಷ್ಟೇ ಮದುವೆಯಾಗಿದ್ದ ಕೂಲಿ ಕಾರ್ಮಿಕ ದಂಪತಿ ಜೊತೆಯಾಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ವಿದ್ಯಾನಗರದಲ್ಲಿ ನಡೆದಿದೆ. ಸಾವಿಗೀಡಾಗಿರುವ ಯುವಕನನ್ನು 25 ವರ್ಷದ ಸಾಗರ್...
ಬಫರ್ ಡ್ಯಾಂ ಸ್ಥಳಾಂತರ..? : ಶಾಸಕರಿಂದ ಹೋರಾಟದ ಎಚ್ಚರಿಕೆ!!
ಕೊರಟಗೆರೆ : ಬಯಲು ಸೀಮೆಯ ಭಾಗದ ಎತ್ತಿನಹೊಳೆ ಯೊಜನೆಯಲ್ಲಿ ಮೊದಲ ನಿರ್ಧಾರದಂತೆ ಕೊರಟಗೆರೆ ತಾಲ್ಲೂಕಿನ ಭೈರಗೊಂಡ್ಲು ಗ್ರಾಮದಲ್ಲಿ ನಿರ್ಮಾಣವಾಗಬೇಕಾಗಿರುವ ಬಫರ್‍ಡ್ಯಾಂನ್ನು ಸರ್ಕಾರ ರೈತರ ಪರಿಹಾರ ನೆಪವೊಡ್ಡಿ ಸ್ಥಳಾಂತರಿಸುವ ಹುನ್ನಾರ ಮಾಡಿದರೆ...
ತುಮಕೂರು : ಬಿಜೆಪಿ-ಜೆಡಿಎಸ್ ಆಂತರಿಕ ಸಂಘರ್ಷ, ಕೈಗೆ ವರ
ತುಮಕೂರು : ಜಿಲ್ಲೆಯಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳಲ್ಲಿರುವ ಆಂತರಿಕ ಸಂಘರ್ಷದಿಂದಾಗಿ ಆ ಪಕ್ಷಗಳ ನಾಯಕರು ಕಾಂಗ್ರೆಸ್‍ನತ್ತ ಒಲವು ತೋರುತ್ತಿದ್ದು ಸದ್ಯದ ಸ್ಥಿತ್ಯಂತರದ ರಾಜಕಾರಣದ ಸಂದರ್ಭ ಕೈ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ. ...
ಜೆಡಿಎಸ್‍ಗೆ ಗುಡ್ ಬೈ ಹೇಳಲು ಸಿದ್ದರಾದ ಗುಬ್ಬಿ ಶಾಸಕ!
ತುಮಕೂರು : ಪಕ್ಷ ತ್ಯಜಿಸುವಂತೆ ಗುಬ್ಬಿಯ ಸಮಾವೇಶದಲ್ಲಿ ಸ್ಪಷ್ಟ ಸಂದೇಶ ರವಾನಿಸಿರುವ ಮಾಜಿ ಸಿಎಂ ಎಚ್ಡಿಕೆ ಹೇಳಿಕೆಗೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ನಿಮ್ಮ ದಾರಿ ನೀವು...
ತುಮಕೂರು : ದುರ್ವಾಸನೆಯ ನೀರಿಗೆ ಹೈರಾಣಾದ ಜನತೆ!!
ತುಮಕೂರು : ಜುಳುಜುಳು ಎಂದು ಹರಿವ ನೀರು, ಪಕ್ಕದಲ್ಲಿಯೇ ಪ್ರತಿಷ್ಟಿತ ಶಾಲೆ, ನೀರು ಹೋಗುವ ಕಾಲುವೆಗೆ ಹೊಂದಿಕೊಂಡಂತೆ ಅಂಗಡಿ-ಮುಂಗಟ್ಟುಗಳು, ಹೋಟೆಲ್ ಗಳು, ಪಕ್ಕದಲ್ಲಿಯೇ ಬಸ್ ನಿಲ್ದಾಣ, ಆದರೆ ಒಂದು ನಿಮಿಷ ಇಲ್ಲಿ...
ಆರ್‍ಎಸ್‍ಎಸ್ ಕಾರ್ಯಕ್ರಮ ಕಾಣುತ್ತೆ ರಸ್ತೆ ಗುಂಡಿಗಳು ಕಾಣಲ್ಲ
ತಿಪಟೂರು : ನಗರಸಭೆಯ ಪೌರಾಯುಕ್ತರಾದ ಉಮಾಕಾಂತ್‍ರನ್ನು ಪಡೆದ ನಾವೇ ಧನ್ಯರು, ಸರ್ಕಾರಿ ಸಂಬಳ ತೆಗೆದುಕೊಂಡು, ಸಂಘದ ಕೆಲಸ ಮಾಡುವ ಪೌರಾಯುಕ್ತರು ಎಲ್ಲಿ ಸಿಗುತ್ತಾರೋ ಎಂದು ನಗರಸಭಾ ಸದಸ್ಯ ಹಾಗೂ...













