Tag: ತುಮಕೂರು
ತುಮಕೂರು : ತುಂತುರು ಮಳೆಗೆ ರಸ್ತೆಯೆಲ್ಲಾ ಕೆಸರು
ತುಮಕೂರು ಮಂಗಳವಾರ ನಗರದಲ್ಲಿ ತುಂತುರು ಮಳೆ ಬಿದ್ದಿತು. ಇದರ ಪರಿಣಾಮ ರಸ್ತೆಯ ಬದಿಯಲ್ಲಿ ನಡೆಯುತ್ತಿರುವ ಕಾಮಗಾರಿ ಮಣ್ಣು ರಸ್ತೆಗೆ ಹರಡಿ ಸಂಚಾರಕ್ಕೆ ತೀವ್ರ ಅಡಚಣೆ ಎದುರಾಯಿತು. ವಿವಿಧ ಕಾಮಗಾರಿಗಳಿಗಾಗಿ ಕಳೆದ ಒಂದು ವರ್ಷದಿಂದ...
ಜಿಲ್ಲೆಯಲ್ಲಿ ಮಳೆ ಕೊರತೆ, ಕೃಷಿ ಕಾರ್ಯ ಹಿನ್ನಡೆ
ತುಮಕೂರು ತುಮಕೂರು ಜಿಲ್ಲೆಯಲ್ಲಿ ಈ ವರ್ಷ ಈವರೆಗೆ ಸಕಾಲಕ್ಕೆ ನಿರೀಕ್ಷಿತ ಮಳೆ ಬರದಿರುವುದರಿಂದ, ಕೃಷಿ ಚಟುವಟಿಕೆಗಳಲ್ಲಿ ಹಿನ್ನಡೆ ಉಂಟಾಗುವಂತಾಗಿದೆ ಎಂಬ ಕಳವಳದ ಸಂಗತಿ ವರದಿಯಾಗಿದೆ.ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಪ್ರಮಾಣವು 697 ಮಿಲಿ...
ತುಮಕೂರು : ರೈಲ್ವೇ ನಿಲ್ದಾಣದಲ್ಲಿ ತಂದೆ-ಮಗ ಸಾವು!!
ತುಮಕೂರು: ರೈಲಿಗೆ ಸಿಲುಕಿ ತಂದೆ ಹಾಗೂ ಮಗ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ತಡರಾತ್ರಿ ನಗರದ ಕ್ಯಾತಸಂದ್ರ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಮೃತರನ್ನು 30 ವರ್ಷದ ಯೋಗೇಶ್ ಹಾಗೂ...
ತುಮಕೂರು : ಭೀಕರ ಅಪಘಾತದಲ್ಲಿ ದಂಪತಿ ಸಾವು!!!
ತುಮಕೂರು: ಟೆಂಪೋ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲೂಕಿನ ಬಾಣಾವರ ಗೇಟ್ ಬಳಿ ನಡೆದಿದೆ. ರಾಮೇಗೌಡ(55) ಮತ್ತು ಹೇಮಾ(50) ಮೃತಪಟ್ಟವ...
ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ : ದೇವೇಗೌಡ ಹಾಗೂ ಪರಮೇಶ್ವರ್ ಕೈವಾಡ !!?
ತುಮಕೂರು : ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಹಿಂದೆ ದೇವೇಗೌಡರು ಹಾಗೂ ಝೀರೋ ಟ್ರಾಫಿಕ್ ಕೈವಾಡವಿದೆ ಎಂದು ಡಿಸಿಎಂ ಡಾ.ಜಿ ಪರಮೇಶ್ವರ್ ಹೆಸರು ಹೇಳದೇ ಮಾಜಿ ಶಾಸಕ ಕೆ.ಎನ್.ರಾಜಣ್ಣ ಆರೋಪಿಸಿದ್ದಾರೆ. ...
ತುಮಕೂರು : ಬಯಲಾಂಜನೇಯ ದೇವಾಲಯದಲ್ಲಿ ಕಳ್ಳತನ!!!
ತುಮಕೂರು: ದೇವಾಲಯದ ಹುಂಡಿ ಹೊಡೆದು ದುಷ್ಕರ್ಮಿಗಳು ಲಕ್ಷಕ್ಕೂ ಅಧಿಕ ಹಣವನ್ನು ಕಳ್ಳತನ ಮಾಡಿರುವ ಘಟನೆ ನಗರದ ಬಯಲು ಆಂಜನೇಯ ದೇವಾಲಯದಲ್ಲಿ ನಡೆದಿದೆ. ತುಮಕೂರಿನ ಹನುಮಂತಪುರದ ದೇವಾಲಯದಲ್ಲಿ ನಿನ್ನೆ(ಶುಕ್ರವಾರ)...
ಕೆರೆ ಅಂಗಳದಲ್ಲಿ ಯುಜಿಡಿ ಅವಾಂತರ: ಬೇಕಿದೆ ಶಾಶ್ವತ ಪರಿಹಾರ
ತುಮಕೂರು ನಗರದ ಅಕ್ಕ ತಂಗಿ ಕೆರೆಯ ವಿದ್ಯಾನಗರ ಭಾಗದ ಅಂಗಳದಲ್ಲಿ ಒಳಚರಂಡಿ ತ್ಯಾಜ್ಯದ ಕೊಳಚೆ ಸಂಗ್ರಹವಾಗಿ ಗಬ್ಬು ನಾರುತ್ತಿದೆ. ಕುವೆಂಪು ನಗರ, ವಿದ್ಯಾನಗರ, ಅಲ್ಲಿನ ಕೈಗಾರಿಕಾ ಪ್ರದೇಶದಿಂದ ಹರಿದು ಬರುವ ಒಳಚರಂಡಿಯ...
‘ನನ್ನ ವಿರುದ್ಧ ಸುಳ್ಳು ಸುದ್ದಿ ಮಾಡಿದವರನ್ನು ಸುಮ್ಮನೆ ಬಿಡಲ್ಲ’-ಡಿಸಿಎಂ ಗರಂ!!!
ತುಮಕೂರು : ನನ್ನ ವಿರುದ್ಧ ಸುಳ್ಳು ಸುದ್ದಿ ಮಾಡಿದವರನ್ನು ಸುಮ್ಮನೆ ಬಿಡಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. ನಿನ್ನೆ ಡಿಸಿಎಂ ಪರಮೇಶ್ವರ್...
ತುಮಕೂರು ಪಾಲಿಕೆ : 3.47 ಕೋಟಿ ಉಳಿತಾಯ ಬಜೆಟ್ !!
ತುಮಕೂರು: ತುಮಕೂರು ಮಹಾನಗರ ಪಾಲಿಕೆಯು 2019-20 ನೇ ಸಾಲಿನಲ್ಲಿ ಕುಡಿಯುವ ನೀರು, ಆರೋಗ್ಯ, ನಗರ ನೈರ್ಮಲ್ಯ, ಬೀದಿದೀಪ, ರಸ್ತೆ ಮತ್ತು ಚರಂಡಿ, ಒಳಚರಂಡಿ, ಉದ್ಯಾನ ಅಭಿವೃದ್ಧಿ ವಿಷಯಗಳಿಗೆ ಆದ್ಯತೆ ನೀಡಿ...
ತುಮಕೂರು : ಅಧಿಕಾರಿಗಳ ವೈಫಲ್ಯಕ್ಕೆ ಡಿಸಿಎಂ ಪರಂ ಕಾರಣ ಎಂದ ಶಾಸಕ!!
ತುಮಕೂರು : ಅಧಿಕಾರಿಗಳ ವೈಫಲ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಅವರೇ ಕಾರಣ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ವಿರುದ್ಧ ಬಿಜೆಪಿ ಶಾಸಕ ಜೆ.ಸಿ ಮಾಧುಸ್ವಾಮಿ ತೀವ್ರ ಆಕ್ರೋಶ...













