Home Tags ಪ್ರಜಾಪ್ರಗತಿ

Tag: ಪ್ರಜಾಪ್ರಗತಿ

ಮಧುಗಿರಿ : ಅಂಬೇಡ್ಕರ್ ಪುತ್ಥಳಿ ಬಳಿ ವಿವಾಹವಾದ ಜೋಡಿ

0
 ಮಧುಗಿರಿ :       ಪ್ರಸ್ತುತ ದಿನಗಳಲ್ಲಿ ಯುವಕರು ಆಡಂಬರದ ವಿವಾಹವನ್ನು ಬಿಟ್ಟು ಸರಳ ವಿವಾಹ ಮಾಡಿಕೊಳ್ಳುವ ಮೂಲಕ ಹೊಸ ಚಿಂತನೆ ಮಾಡುತ್ತಿರುವುದು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ರವಾನೆ ಮಾಡಿದಂತಾಗಿದೆ ಎಂದು...

 ಮಧುಗಿರಿ : 3 ಮಹಿಳೆಯರ ಮೇಲೆ ಕರಡಿ ದಾಳಿ

0
 ಮಧುಗಿರಿ :       ಗುರುವಾರ ಬೆಳಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇಬ್ಬರು ಮಹಿಳೆಯರ ಮೇಲೆ ಮರಿ ಕರಡಿಯೊಂದು ದಾಳಿ ಮಾಡಿದ ಹಿನ್ನೆಲೆಯಲ್ಲಿ ಮಹಿಳೆಯರಿಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ ಹಾಗೂ...

ಕೊರಟಗೆರೆ : 26 ಲೀಟರ್ ಅಕ್ರಮ ಮದ್ಯ ಜಪ್ತಿ

0
 ಕೊರಟಗೆರೆ :        ಗ್ರಾಪಂ ಚುನಾವಣೆಯಲ್ಲಿ ಮತದಾರನ ಓಲೈಕೆಗಾಗಿ ಮದ್ಯ ಹಂಚುವ ಉದ್ದೇಶದಿಂದ ಪರವಾನಗಿ ಇಲ್ಲದೆ ಸರಬರಾಜು ಮಾಡುತ್ತಿದ್ದ ಅಕ್ರಮ ಮಧ್ಯವನ್ನು ಬುಧವಾರ ಕೊರಟಗೆರೆ ಅಬಕಾರಿ ನಿರೀಕ್ಷಕ ರಾಮಮೂರ್ತಿ ನೇತೃತ್ವದ ಪೊಲೀಸರ...

ತುಮಕೂರು : ನಗರ ಪಾಲಿಕೆ ಸಿಬ್ಬಂದಿಗೆ ಕ್ರಿಕೆಟ್, ಕಬಡ್ಡಿಯ ಮೇಯರ್ ಕಪ್ ಟೂರ್ನಿ

0
ತುಮಕೂರು :       ನಗರದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ನಗರದಲ್ಲಿ ಕ್ರೀಡಾ ಸಪ್ತಾಹ ಏರ್ಪಡಿಸಲಾಗಿದೆ. ಇದೇ ವೇಳೆ ಈ ವರ್ಷದಿಂದ ತುಮಕೂರು ನಗರ ಮಟ್ಟದ ಮೇಯರ್ ಕಪ್ ಕ್ರಿಕೆಟ್ ಹಾಗೂ ಕಬ್ಬಡ್ಡಿ...

ತಮಗೆ ನೀಡಿದ್ದ 140ಗ್ರಾಂ. ಚಿನ್ನದ ಕಿರೀಟವನ್ನು ಸರ್ಕಾರಕ್ಕೆ ನೀಡಿದ ಡಿಸಿಎಂ!!

0
ಬೆಂಗಳೂರು :      ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾರಜೋಳ ಗ್ರಾಮಸ್ಥರು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರಿಗೆ ಸಮರ್ಪಿಸಿದ್ದ ಬಂಗಾರದ ಕಿರೀಟವನ್ನು ಉಪಮುಖ್ಯಮಂತ್ರಿಯವರು ವಿಧಾನಸೌಧದಲ್ಲಿ ಇಂದು ಮುಖ್ಯಕಾರ್ಯದರ್ಶಿಯರ ಮೂಲಕ...

ತಾತ ಆಗಿ ಬಡ್ತಿ ಹೊಂದಿದ ಮುಖೇಶ್ ಅಂಬಾನಿ!!

0
ಮುಂಬೈ:     ಜಗತ್ತಿನ ನಾಲ್ಕನೇ ಅತಿ ದೊಡ್ಡ ಶ್ರೀಮಂತ ಎಂಬ ಖ್ಯಾತಿ ಗಳಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರೀಗ ತಾತಾ ಆಗಿ ಬಡ್ತಿ ಹೊಂದಿದ್ದಾರೆ.   ...

‘ನೂತನ ಸಂಸತ್‍ ಭವನ ಅನುಭವ ಮಂಟಪದ ಪ್ರತೀಕ’ : ಪ್ರಧಾನಿ ಮೋದಿ

0
ನವದೆಹಲಿ :      ನೂತನ ಸಂಸತ್ ಭವನ ವಿಶ್ವಗುರು ಬಸವಣ್ಣನವರ ಅನುಭವ ಮಂಟಪದ ಪ್ರತೀಕವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ನೂತನ...

‘ಕಾಂಗ್ರೆಸ್ ನವರಿಗೆ ನಿರ್ಧಿಷ್ಟ ನಿಲುವೇ ಇಲ್ಲ’ – ಸಿ.ಟಿ.ರವಿ

0
 ಬೆಂಗಳೂರು :      ಕಾಂಗ್ರೆಸ್ ನವರು ಬೆದರಿಕೆ ಹಾಕ್ತಾರೇನು?. ಒಂದು ಸಲ ಪಶ್ಚಾತಾಪ ಧ್ವನಿಯಲ್ಲಿ ಮಾತಾಡ್ತಾರೆ.ಇನ್ನೊಂದ್ಸಲ ಗೋ ಹತ್ಯೆ ನಿಷೇಧ ಕಾಯ್ದೆ ವಿರೋಧಿಸ್ತಾರೆ. ಕಾಂಗ್ರೆಸ್ ನವರಿಗೆ ಒಂದು ನಿರ್ದಿಷ್ಟ ನಿಲುವೇ ಇಲ್ಲ ಎಂದು...

ಹಾಸನ : ಸಾಲ ಹಿಂದಿರುಗಿಸದ ಗೆಳೆಯನ ಕೊಲೆ ; ಐವರ ಬಂಧನ!!

0
ಹಾಸನ :      ಸಾಲದ ಹಣ ಮರು ಪಾವತಿಸದ್ದಕ್ಕೆ ಆಕ್ರೋಶಗೊಂಡು ಗೆಳೆಯನನ್ನೇ ಅಟ್ಟಾಡಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಹಾಸನ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.    ಫೈನಾನ್ಸ್‌ನಲ್ಲಿ...

ಬೊಲೆರೋ-ಟ್ರಾಕ್ಟರ್ ಮುಖಾಮುಖಿ ; ನಾಲ್ವರ ದಾರುಣ ಸಾವು!!

0
ಧನ್​ಬಾದ್​​ :    ಬೊಲೆರೊ ಮತ್ತು ಟ್ರ್ಯಾಕ್ಟರ್​​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಾರ್ಖಂಡ್​ನ ಧನ್​ಬಾದ್​ನಲ್ಲಿ ನಡೆದಿದೆ.    ಧನ್​ಬಾದ್​ನ ರಾಜ್‌ಗಂಜ್ ಬಳಿಯ ಜಿಟಿ ರಸ್ತೆಯಲ್ಲಿ...
Share via