Home Tags ಪ್ರಜಾಪ್ರಗತಿ

Tag: ಪ್ರಜಾಪ್ರಗತಿ

ಹುಲಿಯನ್ನು ಎದುರಿಸಿ ರಾಜಕಾರಣ ಮಾಡುವುದು ನಮಗೂ ಗೊತ್ತು:ಸಿ.ಟಿ. ರವಿ

0
ಕೂಡ್ಲಿಗಿ:        ಹುಲಿಯ ಪಳಗಿಸಿ, ಅದರ ಬಾಯಿಯಲ್ಲಿ ಕೈ ಹಾಕುವುದು ಬಳ್ಳಾರಿ ಜನತೆಗೆ ಗೊತ್ತು. ಹುಲಿಯನ್ನು ಎದುರಿಸಿ ರಾಜಕಾರಣ ಮಾಡುವುದು ನಮಗೂ ಗೊತ್ತು ಎಂದು ಚಿಕ್ಕಮಂಗಳೂರು ಶಾಸಕ ಸಿ.ಟಿ....

ಸ್ವಯಂ ಪ್ರೇರಿತ ರಕ್ತದಾನ ಶಿಬಿರ.

0
ಹೊಸಪೇಟೆ :          ತಾಲೂಕಿನ ಬೈಲುವದ್ದಿಗೇರಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಭಾನುವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಪ್ರಾಥಮಿಕ...

ವಿಜಯವಿಠಲ ದೇಗುಲ ಬಳಿ ಪತ್ತೆಯಾದ ವೃಂದಾವನ ರಾಯರ ಮಠದ ಪೂರ್ವಿಕ ಗುರುಗಳಾದ ಶ್ರೀಸುರೇಂದ್ರ ತೀರ್ಥರದ್ದೇ

0
ಹೊಸಪೇಟೆ:      ವಿಶ್ವವಿಖ್ಯಾತ ಹಂಪಿಯ ವಿಜಯವಿಠಲ ದೇವಸ್ಥಾನ ಸಮೀಪದಲ್ಲಿನ ಮಂತ್ರಾಲಯ ರಾಯರ ಮಠದ ಪೂರ್ವಿಕ ಗುರಗಳಾದ ಶ್ರೀಸುರೇಂದ್ರ ತೀರ್ಥರ ವೃಂದಾವನ ಪತ್ತೆಯಾದ ಹಿನ್ನೆಲೆಯಲ್ಲಿ ಮಂತ್ರಾಲಯ ಮಠಾಧೀಶರಾದ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ...

ಸಮಗ್ರ ಬೆಳೆ ಸಂರಕ್ಷಣಾ ಕ್ರಮಗಳನ್ನು ಅನುಸರಿಸಲು ರೈತರಿಗೆ ಸಲಹೆ

0
ಹೊನ್ನಾಳಿ:       ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಮೆಕ್ಕೆಜೋಳದ ಹೊಲಗಳಲ್ಲಿ ಸಮಗ್ರ ಬೆಳೆ ಸಂರಕ್ಷಣಾ ಕ್ರಮಗಳನ್ನು ಅನುಸರಿಬೇಕು ಎಂದು ಪಯೋನಿಯರ್ ಬಿತ್ತನೆ ಬೀಜ ಕಂಪನಿಯ ದಾವಣಗೆರೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಆರ್. ಜಗದೀಶ್...

ಗಣಿ ಬಾಧಿತರ ಜಿಲ್ಲಾ ಸಮಾವೇಶ

0
ಬಳ್ಳಾರಿ       ನಗರದ ಬಿ.ಡಿ.ಎ.ಎ ಸಭಾಂಗಣದಲ್ಲಿ ಗಣಿ ಬಾಧಿತರ ಜಿಲ್ಲಾ ಸಮಾವೇಶವನ್ನುಆಯೋಜಿಸಲಾಗಿತ್ತು.ಗಣಿ ಬಾಧಿತಜನರಅಭಿವೃದ್ಧಿ ಸಮಿತಿಯಿಂದ ಸಂಘಟಿಸಲಾದ ಈ ಕಾರ್ಯಕ್ರಮಕ್ಕೆ ನೂರಾರುಜನ ಸಂಡೂರು, ಬಳ್ಳಾರಿ ಹಾಗೂ ಹೊಸಪೇಟೆ ತಾಲ್ಲೂಕುಗಳಿಂದ ಆಗಮಿಸಿದ್ದರು.ಬಂಡಾಯ ಸಾಹಿತಿಗಳಾದ...

ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಪಕ್ಷೇತರ ಅಭ್ಯಾರ್ಥಿಯಾಗಿ ನಾಮಪತ್ರ ಸಲ್ಲಿಸಿದ ಡಾ|| ಟಿ.ಆರ್.ಶ್ರೀನಿವಾಸ

0
ಬಳ್ಳಾರಿ:           ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದ್ದು ಸೋಮುವಾರ ದಇನ ಪಕ್ಷೇತರ ಅಭ್ಯಾರ್ಥಿಯಾಗಿ ಮಾನಸಿಕ ರೋಗದ ತಜ್ಞರಾದ ಡಾ|| ಟಿ.ಆರ್.ಶ್ರೀನಿವಾಸ...

ಶರನ್ನವರಾತ್ರಿ(ದಸರಾ)ಉತ್ಸವಗಳು – ಆರನೇ ದಿನ ಮಹಾಸರಸ್ವತೀದೇವಿ ಅಲಂಕಾರ

0
ಬಳ್ಳಾರಿ      ನಗರದಲ್ಲಿರುವ ಸಿರುಗುಪ್ಪರೋಡ್ ಅವ್ವಂಬಾವಿ ಕಾಲುವೆ ಹತ್ತಿರ ಇರುವ ಗುರುಶಾಂತಪ್ಪ ಲೇಔಟ್ ನಲ್ಲಿಯ ಶ್ರೀ ಸೀತಾರಾಮ ಆಶ್ರಮದಲ್ಲಿ ದಸರಾ ಹಬ್ಬದ ಆರನೇ ದಿನದ ಪ್ರಯುಕ್ತ ಸೋಮವಾರ ಮಹಾಲಕ್ಷ್ಮೀ, ಮಹಾಕಾಳೀ,...

ಮಾಜಿ ಬುಡಾ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಕಲೆಕ್ಷನ್ ಏಜೆಂಟ್, ಬ್ರೋಕರ್-ಶಶಿಕಲಾ ವಾಗ್ದಾಳಿ

0
ಬಳ್ಳಾರಿ        ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್.ಆಂಜನೇಯಲು ಅವರು ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡದೇ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ.ಶಿವಕುಮಾರ ಅವರ ಕಲೆಕ್ಷನ್ ಏಜೆಂಟ್ ಮತ್ತು...

ಹಡಗಲಿಯಲ್ಲಿ ಚುನಾವಣಾ ಸಿದ್ದತಾ ಸಭೆ

0
ಬಳ್ಳಾರಿ          ಹಡಗಲಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ದಿವಾಕರ್ ಅಧ್ಯಕ್ಷತೆಯಲ್ಲಿ ಸೆಕ್ಟರ್ ಅಧಿಕಾರಿಗಳು, ಗ್ರಾಮ ಪಂಚಾಯತಿಗಳ ಪಿ.ಡಿ.ಓ.ಗಳು ಮತ್ತು ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ಮತಗಟ್ಟೆಗಳ...

ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಜಾನಕಿರಾಮ್

0
ಬಳ್ಳಾರಿ      ಬಳ್ಳಾರಿ ತಾಲೂಕಿನಲ್ಲಿ ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಚುನಾವಣೆ ಸಂಬಂಧ ಚೆಕ್‍ಪೋಸ್ಟ್‍ನಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಹಾಗೂ ತಮ್ಮ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಚುನಾವಣೆಯ ಸಿದ್ಧತೆ...
Share via