Tag: ಪ್ರಜಾಪ್ರಗತಿ
ಅಭಿವೃದ್ಧಿಯತ್ತ ಸಾಗಲು ಮಹಿಳೆಯರು ಸಂಘಟಿತರಾಗಬೇಕಿದೆ.
ಹರಿಹರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರಿಗಾಗಿ ನೀಡುತ್ತಿರುವ ಸೌಲಭ್ಯಗಳನ್ನು ಪಡೆಯುವುದರೊಂದಿಗೆ ಅಭಿವೃದ್ದಿಯತ್ತ ಸಾಗಲು ಮಹಿಳೆಯರು ಮುಂದಾಗಬೇಕು. ದೇಶದಲ್ಲಿ ಮಹಿಳಿಯರಿಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆಗೆ...
ಹರಪನಹಳ್ಳಿ ಪಟ್ಟಣದ ಬಿಇಒ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ತಂಡ.
ಹರಪನಹಳ್ಳಿ: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೇಲೆ ಸೋಮವಾರ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಲಂಚ ಸ್ವೀಕಾರ್ಹ ಕುರಿತಂತೆ ಬಿಇಒ ಎಲ್.ರವಿ ಹಾಗೂ ಎಫ್‍ಡಿಸಿ ಕೃಷ್ಣಮೂರ್ತಿ ಅವರನ್ನು ಬಂಧಿಸಿದ್ದಾರೆ. ...
ನಾವೆಲ್ಲರೂ ಭಾರತೀಯರು ಎಂಬ ಭಾವನೆ ಇರಲಿ
ಹರಪನಹಳ್ಳಿ ಜಾತಿ, ಧರ್ಮ ಬಿಟ್ಟು ನಾವೆಲ್ಲರೂ ಭಾರತೀಯರು ಎಂಬ ಮನೊಭಾವನೆ ಎಲ್ಲರಲ್ಲೂ ಮೂಡಬೇಕಾಗಿದೆ ಎಂದು ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ. ಪಟ್ಟಣದ ಮೇಗಳಪೇಟೆಯ ಗುಗ್ಗಳ ವೀರಭದ್ರೇಶ್ವರ...
ಯಶಸ್ವಿ ದೇಶ ಪರ್ಯಟನೆ
ಹರಪನಹಳ್ಳಿ ಮಾತೃಭೂಮಿಯ ಸ್ಮರಣ, ವೀರ ಯೋಧರಿಗೆ ನಮನ' ಎಂಬ ಘೋಷ ವ್ಯಾಕದಡಿ ಬೈಕ್ ಮೂಲಕ ಏಕಾಂಗಿಯಾಗಿ `ದೇಶ ಪರ್ಯಟನೆ' ಕೈಗೊಂಡಿದ್ದ ಪಟ್ಟಣದ ಸಾಹಸಿ ಯುವಕ ರಾಹುಲ್ ಕೃಷ್ಣ ಅವರು ಸೋಮವಾರ...
5 ಕೆ.ಜಿ.ತೂಕದ ಮಾಂಸದ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆದ ವೈದ್ಯರು
ಶಿರಾ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಸುಮಾರು 5 ಕೆ.ಜಿ.ತೂಕದ ಮಾಂಸದ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯಲಾಯಿತು. ಡಾ||ಡಿ.ಎಂ.ಗೌಡ, ಡಾ||ರಾಘವೇಂದ್ರ, ಡಾ||ನರೇಂದ್ರ, ಡಾ||ರವಿಶಂಕರ್, ಡಾ||ಮುಭಾರಕ್...
100ಕೋಟಿ ಹಿಂದುಗಳಿದ್ದರೂ ಗೋಹತ್ಯೆ ಹಾಗೂ ಲವ್‍ಜಿಹಾದ್ ನಡೆಯುತ್ತಿರುವುದು ವಿಷಾದನೀಯ
ಚಿಕ್ಕನಾಯಕನಹಳ್ಳಿ ರಾಷ್ಟ್ರದಲ್ಲಿ 100ಕೋಟಿ ಹಿಂದುಗಳಿದ್ದರೂ ಗೋಹತ್ಯೆ ಹಾಗೂ ಲವ್‍ಜಿಹಾದ್ ನಡೆಯುತ್ತಿರುವುದು ವಿಷಾದನೀಯ ಎಂದು ಭಜರಂಗದಳದ ಜಿಲ್ಲಾ ಸಂಚಾಲಕ ಚಂದ್ರಶೇಖರ್ ವಿಷಾಧಿಸಿದರು. ಪಟ್ಟಣದ ಪ್ರಸನ್ನರಾಮೇಶ್ವರ ದೇವಾಲಯದ ಮುಂಭಾಗ...
ಕನಸುಗಳನ್ನು ನನಸು ಮಾಡಿಕೊಳ್ಳಲು ವಿದ್ಯಾಭ್ಯಾಸ ಸಹಕಾರಿ : ಪಿ.ಎಸ್.ರಮೇಶ್
ತಿಪಟೂರು : ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದ್ದು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಇರುವ ಏಕೈಕ ಅವಕಾಶ ಇದಾಗಿದ್ದು, ವಿದ್ಯಾಭ್ಯಾಸದ ಕಡೆ ಗಮನಹರಿಸುವ ಮೂಲಕ ಗುರು-ಹಿರಿಯರು, ಪೋಷಕರುಗಳ ಮಾರ್ಗದರ್ಶನ ಅರಿತು ಸನ್ನಡತೆಯಲ್ಲಿ...
ಸೋಲಾರ್ ಕಂಪನಿಯ ಅಕ್ರಮ ಒತ್ತುವರಿ
ಮಿಡಿಗೇಶಿ ಸರ್ಕಾರಕ್ಕೆ ಸೇರಿದ 3 1/4 (ಮೂರು ಕಾಲು) ಎಕರೆ ಭೂಮಿ ಖಾಸಗಿ ಸೋಲಾರ್ ಕಂಪನಿಯ ಒತ್ತುವರಿ ಮಾಡಿ ಕೊಳ್ಳುತ್ತಿದ್ದರೂ ರೆವಿನ್ಯೂ ಇಲಾಖೆ ಮೌನ ವಾಗಿರುವ...
ನಗರದಲ್ಲಿ ರೌಡಿತನ ನಿಗ್ರಹಕ್ಕೆ ಪೊಲೀಸ್ ತಂಡ
ತುಮಕೂರು ‘‘ತುಮಕೂರು ನಗರದಲ್ಲಿ ಪುಂಡ ಪೋಕರಿಗಳನ್ನು ಹಾಗೂ ರೌಡಿಗಳನ್ನು ನಿಗ್ರಹಿಸಲು ಪೊಲೀಸರ ವಿಶೇಷ ತಂಡ ರಚಿಸಿದ್ದು, ಈ ತಂಡ ಈಗಾಗಲೇ ಕಾರ್ಯೋನ್ಮುಖವಾಗಿದೆ’’ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ದಿವ್ಯಾ...
ಲಿಂಗಪ್ಪನಪಾಳ್ಯಕ್ಕೆ ಮೂಲ ಸೌಲಭ್ಯ ಒದಗಿಸಲು ಧರಣಿ
ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಲಿಂಗಪ್ಪನಪಾಳ್ಯಕ್ಕೆ ಮೂಲ ಸೌಲಭ್ಯ ಒದಗಿಸುವಂತೆ ಗ್ರಾಮಸ್ಥರು ಪಂಚಾಯ್ತಿ ಎದುರು ಧರಣಿ ಮಾಡಿದ ಘಟನೆ ಸೋಮವಾರ ಜರುಗಿತು. 20 ದಿನಗಳಿಂದ...













