Tag: ಪ್ರಜಾಪ್ರಗತಿ
ಹಾನಗಲ್ಲಿನಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅವರನ್ನು ಸ್ವಾಗತಿಸಿ ಮಹಾತ್ಮಾಗಾಂಧೀ ವೃತ್ತದಲ್ಲಿ ಸನ್ಮಾನಿಸಲಾಯಿತು.
ಹಾನಗಲ್ಲ : ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಗಾಗಿ ಅಖಿಲ ಭಾರತೀಯ ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧೀ ಅವರ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ನೇಮಕಗೊಂಡು ಮೊದಲ ಬಾರಿಗೆ ಹಾನಗಲ್ಲ ನಗರಕ್ಕೆ...
ಮಹಿಕೋ ಕಂಪನಿಯ ಹೊಸ ತಳಿ
ಹಾವೇರಿ : ಜಿಲ್ಲೆಯ ವರದಾಹಳ್ಳಿ ಗ್ರಾಮದ ಗುಡ್ಡಪ್ಪ ತಿರಕಪ್ಪ ಸೂರದ ಅವರ ಹೊಲದಲ್ಲಿ ಮಹಿಕೋ ಕಂಪನಿಯ ಹೊಸ ತಳಿಯಾದ ಧನದೇವ ಪ್ಲೆಸ್ ತಳಿಯ ಕ್ಷೇತ್ರೋತ್ಸವ ಜರುಗಿತು. ಕಂಪನಿಯ...
ವಿದ್ಯುತ್ ಸೌಕರ್ಯ ಇಲ್ಲದ ಹಾಸ್ಟಲ್
ಹಾವೇರಿ : ಸಮಾಜ ಕಲ್ಯಾಣ ಇಲಾಖೆ ಒಂದು ಕೋಟಿಗೂ ಅಧಿಕ ಹಣ ಖರ್ಚು ಮಾಡಿ ಈ ಹಾಸ್ಟೇಲ್ ಕಟ್ಟಡ ನಿರ್ಮಿಸಿದೆ. ಉನ್ನತ ವ್ಯಾಸಂಗಕ್ಕಾಗಿ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವ ಬಾಲಕಿಯರಿಗಾಗಿ...
ಇಂದಿನ ಸ್ಪರ್ಧಾತ್ಮಯುಗದಲ್ಲಿ ವಿದ್ಯಾಥಿಗಳು ಶ್ರಮವಹಿಸಿ ಅಬ್ಯಾಸಮಾಡಬೇಕು
ರಟ್ಟೀಹಳ್ಳಿ: ಶಾಲೆ ಕಲಿಯಲು ಹಿಂದನದಿನಮಾನಗಳಲ್ಲಿದ್ದ ಕಷ್ಟಗಳು ಇಂದಿನ ವಿದ್ಯಾರ್ಥಿಗಳಿಗೆ ಇಲ್ಲ,ಸರಕಾರವು ಶಾಲೆ ಕಲಿಯುವವರಿಗೆ ಸಮವಸ್ತ್ರ,ಸೈಕಲ್,ಶೂ ಸಾಕ್ಸ್,ಪಠ್ಯಪುಸ್ತಕ ಮುಂತಾದ ಸೌಲಭ್ಯಗಳನ್ನು ನೀಡುತ್ತಿದೆ ಇವೆಲ್ಲವುಗಳನ್ನು ಸದುಪಯೋಗಪಡಿಸಿಕೊಳ್ಳಬೆಕೆಂದು ಜಿ.ಪಂ.ಸದಸ್ಯ ಎನ್.ಎಂ.ಈಟೇರ ತಿಳಿಸಿದರು. ...
ರಾಬ್ರಿಮಾಡಿ ಹಬ್ಬ ಆಚರಿಸದಂತೆ ಕಿವಿಮಾತು
ಹಗರಿಬೊಮ್ಮನಹಳ್ಳಿ:ಗಣೇಶೋತ್ಸವದ ನೆಪದಲ್ಲಿ ರಾಬ್ರಿಮಾಡಿ ಹಬ್ಬ ಆಚರಿಸದಿರಿ ಎಂದು ಡಿವೈಎಸ್‍ಪಿ ದಶರಥಮೂರ್ತಿ ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಣೇಶ ಚತುರ್ಥಿ ಹಾಗೂ ಮೊಹರಾಂ ಹಬ್ಬಗಳ ಆಚರಣೆಯ ಶಾಂತಿ ಸಭೆಯಲ್ಲಿ...
ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ
ಹಗರಿಬೊಮ್ಮನಹಳ್ಳಿ: ಇದೇ ಸೆ.13ರಂದು ಪಟ್ಟಣದಲ್ಲಿ ಗಣೇಶ ಚತುರ್ಥಿ ಸಡಗರ ಸಂಭ್ರಮದಿಂದ ಕೂಡಿರುತ್ತೆ. ಅದರ ಅಂಗವಾಗಿ ವಿವಿಧ ಸಂಘಸಂಸ್ಥೆಗಳಿಂದ ಯುವಕರು ಕ್ರೀಡಾಚಟುವಟಿಕೆಗಳು, ಸಾಂಸ್ಕøತಿಕ, ಮನೋರಂಜನೆ ಹಾಗೂ ನಾಟಕೋತ್ಸವದಂತ ಚಟುವಟಿಕೆಗಳನ್ನು ನಡೆಸಿಕೊಡುತ್ತಾರೆ....
ರಘುಪತಿ ರಾಘವ ರಾಜಾರಾಂ ಮೂಲಕ ರಾಷ್ಟ್ರದ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಗಾಂಧೀಜಿ
ಚಳ್ಳಕೆರೆ ರಾಷ್ಟ್ರದ ಪ್ರತಿಯೊಬ್ಬ ನಾಗರೀಕರಲ್ಲೂ ‘ರಘುಪತಿ ರಾಘವ ರಾಜಾರಾಂ, ಪತೀತ ಪಾವನ ಸೀತಾರಾಂ’ ಎಂಬ ದೇಶ ಭಕ್ತಿ ಗೀತೆಯೊಂದಿಗೆ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಕೀರ್ತಿ ಮಹಾತ್ಮ...
ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆ ಕಾರ್ಯ ಶ್ಲಾಘನೀಯ
ಚಳ್ಳಕೆರೆ ಬಿಟ್ರೀಷರ ದಾಸ್ಯದಿಂದ ರಾಷ್ಟ್ರದ ಜನರನ್ನು ಸಂರಕ್ಷಿಸಿದ ಕೀರ್ತಿ ಮಹಾತ್ಮ ಗಾಂಧೀಜಿಯವರದ್ದು, ಗಾಂಧೀಜಿ ಈ ರಾಷ್ಟ್ರಕ್ಕೆ ನೀಡಿದ ಮಹಾನ್ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಪ್ರತಿಯೊಂದು ಕುಟುಂಬವೂ...
ಶಾಂತಿಯುತ ಚುನಾವಣೆಗೆ ಸಹಕರಿಸಿ: ಡಿಸಿ ರಾಮ್ ಪ್ರಸಾತ್
ಬಳ್ಳಾರಿ ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಎಲ್ಲ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ರಾಜಕೀಯ ಪಕ್ಷಗಳು ಶಾಂತಿಯುತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಸಹಕರಿಸಬೇಕು...
ವಾಣಿವಿಲಾಸ ಕ್ರೆಡಿಟ್-ಕೋ-ಅಪರೇಟಿವ್ ಸೊಸೈಟಿಯಿಂದ ಸಹಕಾರ ಶಿಕ್ಷಣನಿಧಿ ಸಲ್ಲಿಕೆ
ಹಿರಿಯೂರು: ವಾಣಿವಿಲಾಸ ಕ್ರೆಡಿಟ್-ಕೋ-ಅಪರೇಟಿವ್ ಸೊಸೈಟಿ ಲಿ.ನ 2017-18ನೇ ಸಾಲಿನ ಸಹಕಾರ ಶಿಕ್ಷಣನಿಧಿಯ ಚೆಕ್ ಅನ್ನು ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಆಲೂರು ಹನುಮಂತರಾಯಪ್ಪರವರು ಜಿಲ್ಲಾ ಸಹಕಾರ ಯೂನಿಯನ್ ಪ್ರತಿನಿಧಿ ಹಾಗೂ...













