Home Tags ಪ್ರಜಾಪ್ರಗತಿ

Tag: ಪ್ರಜಾಪ್ರಗತಿ

ಅಮೆರಿಕಾದ ನಿರ್ಬಂಧಗಳಿಗೆ ಕ್ಯಾರೆ ಎನ್ನದ ಭಾರತೀಯ ತೈಲ ಕಂಪೆನಿಗಳು

0
ನವದೆಹಲಿ :     ಇರಾನ್ ತೈಲ ಪೂರೈಕೆ ಮೇಲೆ ಅಮೆರಿಕ ಹೇರಿರುವ ನಿರ್ಬಂಧದ ನಡುವೆಯೂ ಭಾರತೀಯ ಮೂಲದ ಎರಡು ತೈಲ ಕಂಪೆನಿಗಳು ತೈಲ ಖರೀದಿಗೆ ಮುಂದಾಗಿವೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ...

ಭಾರತದ ಬ್ರಹ್ಮೋಸ್ ಕ್ಷಿಪಣಿ ಮಾಹಿತಿ ಪಾಕ್ ಗೆ ಲೀಕ್ !!!?

0
ನವದೆಹಲಿ;        ಯುದ್ಧ ತಂತ್ರಜ್ಞಾನದ ವಿಷಯದಲ್ಲಿ ಇಡೀ ಜಗತ್ತಿಗೆ ಮಾದರಿಯಾಗಿರುವ ಭಾರತ ಮತ್ತು ರಷ್ಯಾ, ಇದೀಗ ಮಾಹಿತಿ ಸೋರಿಕೆಯ ಭೀತಿ ಎದುರಿಸುತ್ತಿವೆ ಈ ಎರಡೂ ದೇಶಗಳು ಅತೀ ಗೌಪ್ಯವಾಗಿ ತಯಾರಿಸಿದ ಬ್ರಹ್ಮೋಸ್ ನೌಕಾ ಕ್ಷಿಪಣಿಯ...

ಅಪಘಾತ : ಯುವತಿ ಬಲಿಪಡೆದ ಶಾಸಕನ ಪುತ್ರ ಅರೆಸ್ಟ್

0
ಬೆಳಗಾವಿ:      ಕಾರು ಹರಿದು ಯುವತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಶಾಸಕ ಗ್ಲೆನ್ ಶಿಕ್ಲಾನ್ ಪುತ್ರ ಕೈಲ್ ಟೆಕ್ಲೋ ಅವರನ್ನು ಪೊಲೀಸರು ಬಂಧಿಸಿದ್ದಾರೆ.      ಆಜಾದ್‌ ನಗರದದ ನಿವಾಸಿಯಾಗಿರುವ...

ಶಬರಿಮಲೆ ಸುಪ್ರೀಂ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕೃತ

0
ದೆಹಲಿ:       ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಸಲ್ಲಿಸಿರುವ ಮೇಲ್ಮನವಿಯ ತುರ್ತು ವಿಚಾರಣೆ  ಮನವಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ.       ‘ಎಲ್ಲ ವಯಸ್ಸಿನ...

ತಮಿಳು ಪತ್ರಕರ್ತ ನಕ್ಕೀರನ್ ಗೋಪಾಲ್ ಬಂಧನ

0
ಚೆನ್ನೈ:      ತಮಿಳಿನ ಪಾಕ್ಷಿಕ ಪತ್ರಿಕೆ 'ನಕ್ಕೀರನ್' ಸಂಪಾದಕ, ತಮಿಳುನಾಡಿನ ಹಿರಿಯ ಪತ್ರಕರ್ತ ನಕ್ಕೀರನ್ ಗೋಪಾಲ್ ಅವರನ್ನು ಮಂಗಳವಾರ ಬೆಳಗ್ಗೆ ಚೆನ್ನೈ ನಗರ ಪೊಲೀಸರು ಬಂಧಿಸಿದ್ದಾರೆ.     ತಮಿಳುನಾಡು ರಾಜ್ಯಪಾಲ ಭನ್ವಾರಿಲಾಲ್...

ಲಾಲ್ ಬಾಗ್ ಶುಲ್ಕ ಹೆಚ್ಚಳ

0
ಬೆಂಗಳೂರು :       ನಗರದ ಪ್ರಮುಖ ಆಕರ್ಷಣೀಯ ಪ್ರವಾಸಿ ಕೇಂದ್ರವಾದ ಲಾಲ್‌ಬಾಗ್‌ಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬಿಸಿ ತಟ್ಟಿದ್ದು, ಬರುವ ನವೆಂಬರ್‌ ತಿಂಗಳಿಂದ ಪ್ರವೇಶ ಶುಲ್ಕ, ವಾಹನಗಳ ನಿಲುಗಡೆ...

ಬೆಳೆ ಸಮೀಕ್ಷೆಯ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡಲು ರೈತ ಸಂಘ ಆಗ್ರಹ

0
ಚಳ್ಳಕೆರೆ      ತಾಲ್ಲೂಕಿನಾದ್ಯಂತ ಪ್ರಸ್ತುತ ವರ್ಷವೂ ಸಹ ಮಳೆ ಸಕಾಲಕ್ಕೆ ಆಗಮಿಸದೆ ಕೈಕೊಟ್ಟ ಹಿನ್ನೆಲೆಯಲ್ಲಿ ಮತ್ತೆ ರೈತ ಸಮುದಾಯ ಹೆಚ್ಚಿನ ಪ್ರಮಾಣದ ನಷ್ಟದತ್ತ ಸಾಗಿದೆ. ಈಗಾಗಲೇ ತಾಲ್ಲೂಕು ಆಡಳಿತ ಶೇಂಗಾ...

ಹೊಸಪೇಟೆ, ಕಮಲಾಪುರ ಬ್ಲಾಕ್ ಕಾಂಗ್ರೆಸ್‍ಗೆ ಅಧ್ಯಕ್ಷರು ಅಧಿಕಾರ ಸ್ವೀಕಾರ

0
ಹೊಸಪೇಟೆ:      ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಎಂ. ರಫೀಕ್ ಹಾಗೂ ತಾಲೂಕಿನ ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಮಾಜಿ ಹೇಮಣ್ಣಾ ರವರು ಭಾನುವಾರ ಅಧಿಕಾರ ಸ್ವೀಕರಿಸಿದರು.       ಸ್ಥಳೀಯ...

ಮಳೆ ಇಳೆಗೆ ಇಳಿಯಲಿಲ್ಲ ಖುಷಿಯಿಂದ ಇಟ್ಟ ಬೆಳೆ ಕೈಗೆ ಬರೋದಿಲ್ಲ ಸಾಲ ಮಾಡೊದು ತಪ್ಪಲಿಲ್ಲ..?

0
ಮಧುಗಿರಿ:       ಈಗಾಗಲೇ ಮಧುಗಿರಿ ತಾಲ್ಲೂಕಿನ ಐದು ಹೋಬಳಿಗಳು ಬರದ ಛಾಯೆಯಲ್ಲಿ ಮುಳುಗಿವೆ. ರಾಜ್ಯ ಸರಕಾರದ ಬರದ ಪಟ್ಟಿಯಲ್ಲಿ ತಾಲ್ಲೂಕು ಮತ್ತೆ ಸ್ಥಾನ ಪಡೆದುಕೊಂಡಿದ್ದರೂ ಸಹ ಯಾವುದೇ ಶಾಶ್ವತ ನೀರಾವರಿ ಯೋಜನೆ...

ತಾಲ್ಲೂಕಿನಲ್ಲಿಯೂ ಸಹ ಕನಕ ಭವನ ನಿರ್ಮಾಣಕ್ಕೆ ಮನವಿ

0
ಕೊರಟಗೆರೆ ;-        ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಾಣ ಮಾಡಲಾಗಿರುವ ಕನಕ ಭವನ ಮಾದರಿಯಲ್ಲಿಯೆ ಕೊರಟಗೆರೆ ತಾಲ್ಲೂಕಿನಲ್ಲಿಯೂ ಸಹ ಕನಕ ಭವನ ನಿರ್ಮಾಣಕ್ಕೆ ಜನಾಂಗ ಮುಖಂಡರುಗಳು ಸಹಕಾರ ನೀಡಬೇಕು ಎಂದು...
Share via