Home Tags ಪ್ರಜಾಪ್ರಗತಿ

Tag: ಪ್ರಜಾಪ್ರಗತಿ

ಮೈತ್ರಿ ಕುರಿತು ಮಹತ್ವದ ಮಾತುಕತೆ

0
ಬೆಂಗಳೂರು:      ಉಪ ಚುನಾವಣೆಗಳ ಹಿನ್ನೆಲೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಕುರಿತು ಕಾಂಗ್ರೆಸ್ ನಾಯಕರು ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆ ಮಹತ್ವದ ಮಾತುಕತೆ ನಡೆಸಿದರು.       ಮಂಡ್ಯ...

ಜಾಮೀನಿನ ಮೇಲೆ ಹೊರ ಬಂದು ಬೈಕ್‍ಗಳನ್ನು ಕಳವು ಮಾಡುತ್ತಿದ್ದವನ ಬಂಧನ

0
ಬೆಂಗಳೂರು     ನ್ಯಾಯಾಲಯದಲ್ಲಿ ಜಾಮೀನಿನ ಮೇಲೆ ಹೊರ ಬಂದು ಬೈಕ್‍ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಹೆಚ್‍ಎಎಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.     ಹೆಚ್‍ಎಎಲ್‍ನ ಶೇಕ್ ಇಮ್ರಾನ್ (25) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ...

ಎರಡನೇ ಮಹಡಿಯಿಂದ ಬಿದ್ದು ಯುವಕ ಸಾವು

0
ಬೆಂಗಳೂರು     ಕುಕ್ಕರ್‍ನಲ್ಲಿದ್ದ ನೀರನ್ನು ಕೆಳಗೆ ಚೆಲ್ಲಲು ಹೋದಾಗ ಅದರಲ್ಲಿದ್ದ ಪಾತ್ರೆ ಬೀಳುತ್ತಿದ್ದುದನ್ನು ಹಿಡಿಯಲು ಹೋದ ಯುವಕನೊಬ್ಬರು ಎರಡನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ದುರ್ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...

ಮೂರುವರೆ ವರ್ಷದ ಗಂಡು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ

0
ಬೆಂಗಳೂರು      ನಗರದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮುಂದುವರೆದಿದ್ದು ಮೂರುವರೆ ವರ್ಷದ ಗಂಡು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗುತ್ತಿದ್ದ ಕಾಮುಕನನ್ನು ಸಾರ್ವಜನಿಕರೇ ಹಿಡಿದು ಥಳಿಸಿ ಮಾರತ್‍ಹಳ್ಳಿ ಪೊಲೀಸರಿಗೆ...

ಲೋಕಸಭಾ ಉಪ-ಚುನಾವಣೆ ವಿರೋಧಿಸಿ ಹೈಕೋರ್ಟ್ ಗೆ ಅರ್ಜಿ

0
ಬೆಂಗಳೂರು:       ಕೇಂದ್ರ ಚುನಾವಣಾ ಆಯೋಗವು ರಾಜ್ಯದ 3 ಲೋಕಸಭಾ ಕ್ಷೇತ್ರಗಳಾದ ಮಂಡ್ಯ, ಬಳ್ಳಾರಿ, ಶಿವಮೊಗ್ಗ ಕ್ಷೇತ್ರಗಳಿಗೆ ನಡೆಯುತ್ತಿರುವ ಲೋಕಸಭೆ ಉಪಚುನಾವಣೆಯನ್ನು ರದ್ದು ಮಾಡಬೇಕು ಎಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ...

ನಾಳೆಯಿಂದ ಮೈಸೂರಿನಲ್ಲಿ ದಸರಾ ಸಂಭ್ರಮ : ಸಾಂಸ್ಕೃತಿಕ ನಗರಿಗೆ ಪೊಲೀಸರ ಸರ್ಪಗಾವಲು

0
ಮೈಸೂರು:      ಅ.10ರಿಂದ ವಿಶ್ವ ವಿಖ್ಯಾತ ದಸರಾ ಪ್ರಾರಂಭವಾಗುತ್ತಿದ್ದು ಪೊಲೀಸ್​ ಬಿಗಿ ಭದ್ರತೆ ಒದಗಿಸಲಾಗಿದೆ. ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಡ್ರೋಣ್​ ಮೂಲಕ ಹೆಚ್ಚಿನ ಕಣ್ಗಾವಲು ಇಡಲಾಗುವುದು ಎಂದು ನಗರ ಪೊಲೀಸ್​ ಆಯುಕ್ತ...

ಗಾಯತ್ರಿಮಂತ್ರ ಕಡ್ಡಾಯವಲ್ಲ ಎಂದ ಉ.ದೆಹಲಿ ಪಾಲಿಕೆ

0
ದೆಹಲಿ: ಭಾರತದಂತಹ ಜಾತ್ಯಾತೀತ ರಾಷ್ಟ್ರದಲ್ಲಿ ಒಂದು ಜಾತಿಯನ್ನು ತಾನು ಮಾಡುವುದಿಲ್ಲ ಎಂಬ ವಿಷಯವನ್ನು ಮಾಡು ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ ಆದರೆ  ದೆಹಲಿಯ ಪಾಲಿಕೆ ಶಾಲೆಗಳಲ್ಲಿ, ಬೆಳಗ್ಗಿನ ಪ್ರಾರ್ಥನೆ ಸಂದರ್ಭ ಗಾಯತ್ರಿ ಮಂತ್ರವನ್ನು...

ಕಷ್ಟಗಳ ಸರಮಾಲೆಯಲ್ಲಿ ವಿನೋದ್ ರಾಜ್

0
ಬೆಂಗಳೂರು:        ಕನ್ನಡ ಹೆಸರಾಂತ ನಟಿ ಲೀಲಾವತಿಯವರ ಮಗ ವಿನೋದರಾಜ್ ಅವರ ಜೀವನದಲ್ಲಿ ಈಗ ಕಷ್ಟಗಳ ಸರಮಾಲೆ ಎದುರಾಗಿದ್ದು, ಅದನ್ನು ತಪ್ಪಿಸಲು ಈಗ ಅವರು ತಮ್ಮ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ...

ಠಾಣೆಯ ಮುಂದೆ ವಾಹನಗಳು : ಸಂಚಾರಕ್ಕೆ ತೊಂದರೆ

0
ತುಮಕೂರು:      ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಬಾರ್‍ಲೈನ್ ರಸ್ತೆಯಲ್ಲಿ ಸಂಚಾರಿ ಪೊಲೀಸ್ ಠಾಣೆ ಹಾಗೂ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗಳು ಇವೆ. ಈ ಠಾಣೆಗಳಲ್ಲಿ ದಾಖಲಾದ ದೂರುಗಳ ಸಂಬಂಧ ವಶಪಡಿಸಿಕೊಳ್ಳಲಾದ...

ಬೆಂಗಳೂರು : 100 ಹೊಸ ಟ್ರಾಫಿಕ್ ಸಿಗ್ನಲ್ ಗಳ ಅಳವಡಿಕೆಗೆ ಯೋಜನೆ

0
ಬೆಂಗಳೂರು:      ಬೆಂಗಳೂರಲ್ಲಿರುವ ಟ್ರಾಫಿಕ್ ಸಿಗ್ನಲ್‌ಗಳನ್ನು ಮೇಲ್ದರ್ಜೆಗೇರಿಸುವುದರ ಜತೆಗೆ ಹೊಸ 100 ಸಿಗ್ನಲ್ ಅಳವಡಿಕೆಗೆ ಸಂಚಾರ ಪೊಲೀಸರು ಮುಂದಾಗಿದ್ದಾರೆ.      ಈ ಕುರಿತು ಸಂಚಾರ ಪೊಲೀಸ್ ವಿಭಾಗದ ಹೆಚ್ಚುವರಿ ಆಯುಕ್ತ...
Share via