Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಆಮೆ ವೇಗದಲ್ಲಿ ಹೆದ್ದಾರಿ ಕಾಮಗಾರಿ: ಸಿದ್ದೇಶ್ವರ್ ಗರಂ

0
ದಾವಣಗೆರೆ:    ತಾವು ಪ್ರತಿನಿಧಿಸುವ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಹಿಂದೆ ಆಗಿರುವ ಲೋಪ-ದೋಷಗಳನ್ನು ಸಹ ಸರಿಪಡಿಸಲು ಸಹ ಹೆದ್ದಾರಿ ಪ್ರಾಧಿಕಾರ ಸ್ಪಂದಿಸುತ್ತಿಲ್ಲ...

ಶಾಲೆಯಿಂದ ಹೊರಗುಳಿದ ಅಲ್ಪಸಂಖ್ಯಾತ ಮಕ್ಕಳನ್ನು ಮುಖ್ಯವಾಹಿನಿಗೆ ಕರೆ ತನ್ನಿ: ಡಿಸಿ

0
ತುಮಕೂರು    ಶಾಲೆಯಿಂದ ಹೊರಗುಳಿದ ಅಲ್ಪಸಂಖ್ಯಾತ ಮಕ್ಕಳನ್ನು ಮುಖ್ಯವಾಹಿನಿಗೆ ಕರೆ ತನ್ನಿ ಎಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ನಡೆದ ಅಲ್ಪಸಂಖ್ಯಾತ ಕಲ್ಯಾಣದ...

ಹೇಮಾವತಿ ಯೋಜನೆ : ಭೂಮಿ ಖರೀದಿಗೆ ಧರ ನಿಗದಿ..!!

0
ತುಮಕೂರು   ಹೇಮಾವತಿ ಯೋಜನೆ ಅಡಿಯಲ್ಲಿ ಭೂಮಿಯನ್ನು ಪಡೆಯಲು 2013ನೇ ಕಾಯ್ದೆ ಪ್ರಕಾರ ಕೆಲ ಗ್ರಾಮಗಳಲ್ಲಿ ರೈತರ ಜಮೀನುಗಳ ಖರೀದಿಗೆ ನಿರ್ದಿಷ್ಠ ಮೊತ್ತವನ್ನು ನಿಗದಿ ಮಾಡಿದ್ದು, ಇದಕ್ಕೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಒಂದು ತಿಂಗಳೊಳಗಡೆ ಸಲ್ಲಿಸಿ...

ಕೃಷಿ ಬೆಳವಣಿಗೆಗೆ ಕೈಗಾರಿಕೆ ನೆರವಾಗಲಿ

0
ತುಮಕೂರು   ಕೃಷಿಗೆ ಪೂರಕವಾದ ಕೈಗಾರಿಕೆ ಉತ್ಪನ್ನಗಳನ್ನು ರೈತರಿಗೆ ಪರಿಚಯಿಸುವ ಹಾಗೂ ಆ ಮೂಲಕ ಕೃಷಿ ಬೆಳವಣಿಗೆಗೆ ನೆರವಾಗುವ ಆಶಯದ 3 ದಿನಗಳ ಸೌತ್ ಇಂಡಿಯಾ ಆಗ್ರೋ ಎಕ್ಸ್‍ಪೋ ಕೃಷಿ ಮತ್ತು ಪೂರಕ ವಸ್ತು...

ಟಾರ್ಪಲ್ ವಿತರಣೆಯಲ್ಲಿ ಲೋಪ : ರೈತರ ಪ್ರತಿಭಟನೆ…!!!

0
ಮಧುಗಿರಿ:      ಟಾರ್ಪಲ್ ನೀಡುತ್ತಿಲ್ಲಾ ಎಂದು ಆರೋಪಿಸಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಮುಂದೆ ನೂರಾರು ರೈತರು ಕೆಲ ಒತ್ತು ರಸ್ತೆಯಲ್ಲಿ ಕುಳಿತು ಶುಕ್ರವಾರ ಪ್ರತಿಭಟಿಸಿದರು.     ...

ಹೆಸರಿಗೆ ಜೀವಕಳೆ ತಂದ ಸೋನೆ ಮಳೆ

0
ಹುಳಿಯಾರು:    ಹುಳಿಯಾರು ಹೋಬಳಿಯಲ್ಲಿ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗದಿದ್ದರೂ ಬಿದ್ದ ಅಲ್ಪ ಮಳೆಯಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಹೆಸರು ಬಿತ್ತಿದ್ದು ನಂತರದ ದಿನದಲ್ಲೂ ಹೇಳಿ ಕೊಳ್ಳುವಷ್ಟು ಮಳೆಯಾಗಿರದಿದ್ದರೂ ಬೇರು ತೊಯಿಸುವಷ್ಟು ಮಳೆಯಾಗಿರುವುದರಿಂದ...

ತಿಪಟೂರು ತಾಲ್ಲೂಕಿನಲ್ಲಿ ವ್ಯಾಪಕ ಮಳೆ…!!!

0
ತಿಪಟೂರು:     ನಗರ ಮತ್ತು ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ವ್ಯಾಪಕವಾದ ಮಳೆಯಾಗಿದೆ. ಕುಪ್ಪಾಳು ಮಳೆ ಮಾಪಕದಲ್ಲಿ 42.9, ರಂಗಾಪುರ ಮತ್ತು ತಡಸೂರಿನಲ್ಲಿ 41 ಮಿಮೀ ಮಳೆಯಾಗಿದೆ.ಈ ಮಳೆಯಿಂದ ರೈತರಲ್ಲಿ ಆಶಾಭಾವ ಮೂಡಿಸಿದೆ....

ಮಿಂಟೋ ಪ್ರಕರಣ : ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ..!!

0
ಬೆಂಗಳೂರು    ನಗರದ ಮಿಂಟೋ ಕಣ್ಣಾಸ್ಪತ್ರೆಯಲ್ಲಿ ನಡೆದ ಕಣ್ಣಿನ ಶಸ್ತ್ರಚಿಕಿತ್ಸಾ ರೋಗಿಗಳಿಗೆ ದೃಷ್ಟಿ ಹಾನಿಯಾಗಿರುವುದಕ್ಕೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣವಾಗಿಲ್ಲ ಎಂದು ರಾಷ್ಟ್ರೀಯ ನೇತ್ರಾಧಿಕಾರಿಗಳ ಸಂಘದ ಉಪಾಧ್ಯಕ್ಷ ಎಂ. ವೆಂಕಟೇಶ್...

ಕರಾವಳಿಯಲ್ಲಿ ಭಾರೀ ಮಳೆ ಸುರಿಯುವ ನಿರೀಕ್ಷೆ : ಹೈ ಅಲರ್ಟ್ ಘೋಷಣೆ..!!

0
ಬೆಂಗಳೂರು     ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಗುರುವಾರ ತಡರಾತ್ರಿ ಭಾರಿ ಮಳೆ ಸುರಿದಿದ್ದು ಕರಾವಳಿ ಪ್ರದೇಶಗಳಲ್ಲಿ ಇನ್ನು ಎರಡು ದಿನಗಳ ಕಾಲ ಭಾರೀ ಮಳೆ ಸುರಿಯುವ...

ಬೆಂಗಳೂರು ವಿವಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ 20 ಲಕ್ಷ ವಂಚನೆ..!!!

0
ಬೆಂಗಳೂರು   ವಿಶ್ವವಿದ್ಯಾಲಯದ ಕಚೇರಿ ಅಧೀಕ್ಷಕ ಹುದ್ದೆ ಕೊಡಿಸುವುದಾಗಿ ಇಂಜಿನಿಯರ್‍ರೊಬ್ಬನಿಂದ 20 ಲಕ್ಷ ರೂ. ಪಡೆದು ಪರಾರಿಯಾಗಿರುವ ವಂಚಕನಿಗಾಗಿ ಹೆಬ್ಬಗೋಡಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ     ಅತ್ತಿಬೆಲೆಯ ಇಂಜಿನಿಯರ್ ಸತೀಶ್ ಕುಮಾರ್‍ರನ್ನು ವಂಚಿಸಿ...
Share via