Tag: ಪ್ರಜಾ ಪ್ರಗತಿ
ಉತ್ಕೃಷ್ಟ ಗುಣಮಟ್ಟದ ಶಿಕ್ಷಣಕ್ಕೆ ಎನ್.ಇ.ಪಿ ಸಹಕಾರಿ
ಚಿತ್ರದುರ್ಗ: ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡುವ ಗುರಿಯನ್ನು 2019ರ ರಾಷ್ಟ್ರೀಯ ಶಿಕ್ಷಣ ನೀತಿ ಹೊಂದಿದೆ ಎಂದು ಸಿ.ಟಿ.ಇ ಸಹನಿರ್ದೇಶಕ ಎಂ. ರೇವಣಸಿದ್ದಪ್ಪ ಹೇಳಿದರು. ನಗರದ ಡಯಟ್ ನಲ್ಲಿ ಜಿಲ್ಲಾ...
ಭೂಮಿ ಸ್ವಾಧೀನ: ಪರಿಹಾರ ನೀಡದಿರುವುದನ್ನು ಖಂಡಿಸಿ ಪ್ರತಿಭಟನೆ
ಗುಬ್ಬಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 206 ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸ್ವಾಧೀನಪಡಿಸಿ ಕೊಳ್ಳುತ್ತಿರುವ ರೈತರ ಭೂಮಿ, ನಿವೇಶನ, ತೋಟಗಳು, ವಾಸದ ಮನೆಗಳಿಗೆ ಸೂಕ್ತವಾದ ಪರಿಹಾರ ನೀಡದಿರುವುದನ್ನು...
ಮಳೆ ಅಭಾವ : ಸರ್ಕಾರಿ ನೌಕರರ ಸಂಬಳಕ್ಕೂ ಕತ್ತರಿ
ಹರಪನಹಳ್ಳಿ: ಮಳೆಯ ಕೊರತೆಯಿಂದ ಬೆಳೆಗಳಷ್ಟೇ ಅಲ್ಲ, ಕೆರೆ ಕಟ್ಟೆಗಳೂ ಬತ್ತಿಹೋಗಿ 5 ತಿಂಗಳಿನಿಂದ ಸಂಬಳವಿಲ್ಲದೆ ಸರ್ಕಾರಿ ನೌಕರರ ಜೀವನವೂ ಒಣಗಿದಂತಾಗಿದೆ. ಮೀನುಗಾರರಿಗೆ ಇಲಾಖೆಯಿಂದ ಯಾವುದೇ ಅನುದಾನವಿಲ್ಲದೆ ರೈತರಿಗೆ ಬಂದ ದಾರಿಗೆ...
ಜು.21ರಂದು ಜನಪದ ಗೀತಗಾಯನ ಸ್ಪರ್ಧೆ
ದಾವಣಗೆರೆ: ಕನ್ನಡ ಜಾನಪದ ಪರಿಷತ್, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ರಾಷ್ಟ್ರೀಯ ಸೇವಾ ಯೋಜನೆ ರಾಜ್ಯಕೋಷ ಇವುಗಳ ಆಶ್ರಯದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಾಗೂ ಅದಮ್ಯ ಕಲಾಸಂಸ್ಥೆ ಸಹಕಾರದೊಂದಿಗೆ ಜು.21ರಂದು ಬೆಳಿಗೆ...
ಜು.21ಕ್ಕೆ ಜಿಲ್ಲಾ ಘಟಕ ಉದ್ಘಾಟನೆ, ಕಾವ್ಯ ಸಂಭ್ರಮ
ದಾವಣಗೆರೆ: ನಗರದ ರೋಟರಿ ಬಾಲ ಭವನದಲ್ಲಿ ಜು.21ರಂದು ಬೆಳಿಗ್ಗೆ 10.30ಕ್ಕೆ ದಲಿತ ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಕಾವ್ಯ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪರಿಷತ್‍ನ...
ಸ್ವ ಲಾಭಕ್ಕಾಗಿ ರಾಜೀನಾಮೆ ನೀಡುತ್ತಿರುವ ಶಾಸಕರು : ಕೋಡಿಹಳ್ಳಿ ಚಂದ್ರಶೇಖರ್
ಹೊಳಲ್ಕೆರೆ: ವಿಧಾನ ಸಭಾ ಸದಸ್ಯತ್ವಕ್ಕೆ ಶಾಸಕರು ರಾಜಿನಾಮೆ ಏಕೆ ಕೊಟ್ಟರು? ಇದರ ಉದ್ದೇಶ ಮುಂದೆ ಅಧಿಕಾರ, ಮತ್ತು ಹಣ ಸಂಪಾದನೆ ಮಾಡುವ ಒಂದು ವ್ಯವಸ್ಥಿತ ಸಂಚು ಎಂದು ರಾಜ್ಯ ರೈತ ಸಂಘದ...
ನಗರದ ಹೋಟೆಲ್‍ಗಳಿಗೆ ದಿಢೀರ್ ಭೇಟಿ ನೀಡಿದ ಪೌರಾಯುಕ್ತರು
ಚಳ್ಳಕೆರೆ ನಗರದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಲವಾರು ಉದ್ಯಮಗಳು, ಹೋಟೆಲ್ ಮತ್ತು ಬೇಕರಿಗಳಿಗೆ ನಗರಸಭೆ ಆಡಳಿತ ತಮ್ಮ ವ್ಯವಹಾರವನ್ನು ನಡೆಸಿಕೊಳ್ಳಲು ಅನುಕೂಲವಾಗುವಂತೆ ವ್ಯಾಪಾರ ಪರವಾನಿಗೆಯನ್ನು ಕೆಲವೊಂದು ನಿಬಂಧನೆಗಳ ಮೇಲೆ ನೀಡಿದ್ದು, ನಿಬಂಧನೆಯನ್ನು ಉಲ್ಲಘಿಸುವವರ...
ಪುರಸಭೆ ಅಧಿಕಾರಿಗಳಿಂದ ಅಪಘಾತದ ಸ್ಥಳ ಪರಿಶೀಲನೆ..!!
ಬ್ಯಾಡಗಿ: ನಿನ್ನೆಯಷ್ಟೇ ಬೈಕ್ ಅಪಘಾತದಲ್ಲಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಲೋಕೋಪಯೋಗಿ, ಹಾಗೂ ರಕ್ಷಣಾ ಇಲಾಖೆ ಮತ್ತು ಪುರಸಭೆ ಸದಸ್ಯರ ತಂಡವು ಸ್ಥಳ ಪರಿಶೀಲನೆ ನಡೆಸಿತು. ...
ಪಿಡಿಓ ವಿರುದ್ಧ ಗ್ರಾಮಸ್ತರಿಂದ ಪ್ರತಿಭಟನೆ..!!
ಜಗಳೂರು: ಕ್ಯಾಸೆನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಮರಿಕಟ್ಟೆ ಗ್ರಾಮದ 300 ಕ್ಕೂ ಅಧಿಕ ಜಾಬ್ ಕಾರ್ಡ್ ಗಳನ್ನು ಪಿಡಿಓ ಡಿಲಿಟ್ ಮಾಡಿದ್ದು, ನಮಗೆ ಹೊಸಕಾರ್ಡ್‍ನ್ನು ನೀಡುತ್ತಿಲ್ಲ ಮತ್ತು ಕೂಲಿ...
ಬೋರನಕಣಿವೆಯಲ್ಲಿ ವಿಶ್ವ ರಂಗ ಭೂಮಿ ನಿರ್ಮಾಣ : ಹಂಸಲೇಖ
ಹುಳಿಯಾರು: ಹುಳಿಯಾರು ಹೋಬಳಿಯ ಬೋರನಕಣಿವೆಯಲ್ಲಿ ನಮ್ಮ ಸಂಸ್ಥೆಯಿಂದ ವಿಶ್ವ ರಂಗ ಭೂಮಿ ನಿರ್ಮಾಣ ಮಾಡಲಾಗುವುದು ಎಂದು ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ತಿಳಿಸಿದರು.ಹುಳಿಯಾರು ಹೋಬಳಿಯ ಬೋರನಕಣಿವೆಯ ಸೇವಾ ಚೇತನ...













