Tag: ಪ್ರಜಾ ಪ್ರಗತಿ
ಲಕ್ಷ್ಮಣ ಸವದಿ ವಿರುದ್ಧ ಪೊಲೀಸ್ ಆಯುಕ್ತರಿಗೆ ಕಾಂಗ್ರಸ್ ದೂರು..!!!
ಬೆಂಗಳೂರು : ಇಂದು ಸರ್ಕಾರದಿಂದ ವಿಶ್ವಾಸ ಮತಯಾಚನೆಯಲ್ಲಿ ಭಾಗವಹಿಸದಂತೆ ಶ್ರೀಮಂತಗೌಡ ಪಾಟೀಲ್ ರನ್ನು ಕಿಡ್ ನ್ಯಾಪ್ ಮಾಡಿದ ಬಿಜೆಪಿ ಮಾಜಿ ಸಚಿವರ ವಿರುದ್ಧ ನಗರದ ಪೊಲೀಸ್ ಆಯುಕ್ತರಿಗೆ ಕಾಂಗ್ರಸ್...
ಪರಿಸರ ಉಳಿಸಲು ಪಣತೊಡಿ : ಸಾಲುಮರದ ತಿಮ್ಮಕ್ಕ
ಹಗರಿಬೊಮ್ಮನಹಳ್ಳಿ: ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕಾಡನ್ನೆ ನಾಶಮಾಡುತ್ತಾ ಹೊರಟಿದ್ದು ಮುಂದಿನ ದಿನಗಳಲ್ಲಿ ಮನುಕುಲದ ನಾಶಕ್ಕೆ ಕಾರಣವಾಗಲಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕಿನ ತಂಬ್ರಹಳ್ಳಿಯ...
ತಾಲ್ಲೂಕಿನಲ್ಲಿ ಭಾರೀ ಮಳೆ : ಮನೆಗೆ ನುಗ್ಗಿದ ಮಳೆನೀರು
ಹೂವಿನಹಡಗಲಿ : ತಾಲೂಕಿನ ಬ್ಯಾಲಹುಣ್ಸಿ ಗ್ರಾಮದಲ್ಲಿ ಧಾರಕಾರವಾಗಿ ಸುರಿದ ಮಳೆಗೆ ಗ್ರಾಮದಲ್ಲಿ ಹರಿಯುವ ಮಳೆನೀರು, ನದಿಗೆ ಹೋಗಲು ಪೈಪಲೈನ್ ಹುಳು ತುಂಬಿದ್ದರಿಂದ ಮನೆಗಳಿಗೆ ನುಗ್ಗಿ, ಧವಸ ಧಾನ್ಯ ನಷ್ಟವಾದ ಘಟನೆ ಸಂಭವಿಸಿದೆ....
ಬೆಂಗಳೂರು : ಪ್ರತ್ಯೇಕ ಅಪಘಾತದಲ್ಲಿ 4 ಸಾವು..!!
ಬೆಂಗಳೂರು ನಗರದ ವೈಟ್‍ಫೀಲ್ಡ್, ಕೆ.ಆರ್. ಪುರಂ ಹಾಗೂ ದೇವನಹಳ್ಳಿ ಬಳಿ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಿಗ್ಗೆ ಸಂಭವಿಸಿದ ನಾಲ್ಕು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಸಾಫ್ಟ್‍ವೇರ್ ಕಂಪನಿಯ ಉದ್ಯೋಗಿಯೊಬ್ಬರು ಸೇರಿ ನಾಲ್ವರು...
ಮಗುವನ್ನು ಕೊಂದು ತಲೆಮರಿಸಿಕೊಂಡಿದ್ದ ರೌಡಿ ಬಂಧನ..!!!
ಬೆಂಗಳೂರು ಹಣದಾಸೆಗಾಗಿ 5 ವರ್ಷದ ಮೂಕ ಅಂಗವಿಕಲ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ರೌಡಿ ಮಹೇಶ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜಾಜಿನಗರದ ಬಾಷ್ಯಂ ಸರ್ಕಲ್‍ನ ಮಹೇಶ್ ಮಾಗಡಿ ರಸ್ತೆ ಪೊಲೀಸ್...
ಮತ್ತೊಮ್ಮೆ ಜನಾದೇಶ ಪಡೆಯುವುದು ಸೂಕ್ತ: ಮಾಲವಿಕ ಗುಬ್ಬಿವಾಣಿ
ಬೆಂಗಳೂರು ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಅಸ್ಥಿರತೆಯಲ್ಲೇ ಉಳಿದಿದ್ದು, ರಾಜಕೀಯ ಪ್ರಹಸನದಿಂದ ಜನರನ್ನು ರಕ್ಷಿಸಲು ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ ನೀಡಿರುವ ಶಾಸಕರನ್ನು ಅನರ್ಹಗೊಳಿಸಬೇಕು ಹೊಸ ಸರ್ಕಾರ ರಚನೆಗಿಂತ...
ಒಂದೇ ದಿನದಲ್ಲಿ 6000 ನೋಂದಣಿ ಗಳಿಸಿದ ಸೆಲ್ಟೋಸ್..!!!
ಹೈದರಾಬಾದ್: ವಿಶ್ವದ 8ನೇ ಅತಿ ದೊಡ್ಡ ಆಟೊಮೊಬೈಲ್ಸ್ ಉತ್ಪಾದನಾ ಸಂಸ್ಥೆಯಾದ ಕೊರಿಯಾ ಮೂಲದ ಕಿಯಾ ಮೋಟಾರ್ಸ್ ಹೊಸದಾಗಿ ಪರಿಚಯಿಸುತ್ತಿರುವ ಸೆಲ್ಟೋಸ್ ವಾಹನವನ್ನು ಮೊದಲ ದಿನವೇ ಬರೋಬ್ಬರಿ 6,046 ಜನರು ಕಾಯ್ದಿರಿಸಿದ್ದಾರೆ .ಸೆಲ್ಟೋಸ್...
ಪ್ರತಿ ಜಿಲ್ಲೆಯಲ್ಲೂ ರಕ್ತ ನಿಧಿ ಸ್ಥಾಪಿಸಲು ರಾಜ್ಯಗಳಿಗೆ ಕೇಂದ್ರ ಆದೇಶ
ನವದೆಹಲಿ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ರಕ್ತ ನಿಧಿ ಸ್ಥಾಪಿಸಬೇಕೆಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಆದೇಶಿಸಿದೆ.ಸಾರ್ವಜನಿಕರ ಆರೋಗ್ಯವು ರಾಜ್ಯದ ವಿಷಯವಾಗಿರುವುದರಿಂದ, ಅವರ ಅಗತ್ಯಕ್ಕೆ ಅನುಗುಣವಾಗಿ ರಕ್ತ ನಿಧಿ ಸ್ಥಾಪಿಸುವುದು...
ತುಮಕೂರು : ಬರಿದಾಗುತ್ತಿರುವ ಜಲಮೂಲಗಳು ಮುಂದೇನು???
ತುಮಕೂರುವಿಶೇಷ ವರದಿ: ಆರ್.ಎಸ್.ಅಯ್ಯರ್ ತುಮಕೂರು ನಗರದಲ್ಲಿ ಸಾರ್ವಜನಿಕರಿಗೆ ಪ್ರಸ್ತುತ ಬೇಡಿಕೆಗಿಂತ ಅತಿ ಕಡಿಮೆ ಪ್ರಮಾಣದ ನೀರು ಸರಬರಾಜಾಗುತ್ತಿದೆ. ವಾಸ್ತವವಾಗಿ ಮೂರೂವರೆ ಲಕ್ಷಕ್ಕೂ ಅಧಿಕ ಪ್ರಮಾಣದ ಜನಸಂಖ್ಯೆಯುಳ್ಳ ನಗರದಲ್ಲಿ ಪ್ರತಿನಿತ್ಯ 57...
ತುಮಕೂರು ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ: 78 ಗ್ರಾಮಗಳಿಗೆ ಬೋರ್ ವೆಲ್ ಅನಿವಾರ್ಯ
ತುಮಕೂರು ತುಮಕೂರು ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿದೆ. ತಾಲ್ಲೂಕಿನ 78 ಗ್ರಾಮಗಳಲ್ಲಿ ಹೊಸದಾಗಿ ಕೊಳವೆಬಾವಿಗಳನ್ನು ಕೊರೆಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅದರಲ್ಲೂ 28 ಗ್ರಾಮಗಳಿಗೆ ಅತಿ ತುರ್ತಾಗಿ ಕೊಳವೆ ಬಾವಿ...













