Tag: ಪ್ರಜಾ ಪ್ರಗತಿ
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಪಿಡಿಓ: ಗ್ರಾ..ಪಂ.ಗೆ ಬೀಗ
ತುಮಕೂರು: ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಸೇರಿದಂತೆ ಮತ್ತಿತರೆ ಕೆಲಸ ಕಾರ್ಯಗಳಿಗೆ ಪಿಡಿಓ ಸರಿಯಾಗಿ ಸ್ಪಂದಿಸದೆ ಏಕಪಕ್ಷೀಯ ಕೆಲಸ ಮಾಡುತ್ತಿರುವುದರ ವಿರುದ್ಧ ಜು.16 ರಂದು ಸಾರ್ವಜನಿಕರು ಪಂಚಾಯತಿ ಕಛೇರಿಗೆ ಬೀಗ...
ಆನೆ ತುಳಿದು ರೈತನಿಗೆ ಗಾಯ..!!!
ಬೆಂಗಳೂರು ಮೇಕೆಗಳನ್ನು ಮೇಯಿಸಲು ಜಮೀನಿಗೆ ಹೋಗಿದ್ದ ರೈತರೊಬ್ಬರು ಆನೆ ತುಳಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕನಕಪುರದ ಕೆಂಚೇಗೌಡನ ದೊಡ್ಡಿಯಲ್ಲಿ ನಡೆದಿದೆ. ಗಾಯಗೊಂಡಿರುವ ಕೆಂಚೇಗೌಡನ ದೊಡ್ಡಿಯ ರೈತ ಲಿಂಗರಾಜು(45)ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ...
ಕಾರ್ಮಿಕರು ಹೋರಾಟಕ್ಕೆ ಸಜ್ಜಾಗಿ :ಬಿ.ಗೋಪಾಲ ಗೌಡ
ಬೆಂಗಳೂರು ಕಾರ್ಮಿಕರ ಮೇಲಿನ ಶೋಷಣೆ, ದಬ್ಬಾಳಿಕೆಯ ವಿರುದ್ಧ ಸ್ವಾತಂತ್ರ್ಯ ಪಡೆಯಲು ಯಾವ ರೀತಿಯ ಹೋರಾಟ ನಡೆದಿತ್ತು ಅಂತಹದೇ ಹೋರಾಟಕ್ಕೆ ಕಾರ್ಮಿಕರು ಮುಂದಾಗಬೇಕು ಎಂದು ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಬಿ.ಗೋಪಾಲ...
ಕಸ ವಿಲೆವಾರಿ ಬಗ್ಗೆ ಜಾಗೃತಿ ಮೂಡಿಸಿ: ಮೇಯರ್
ಬೆಂಗಳೂರು ಪ್ಲಾಸ್ಟಿಕ್ ಬಳಸದಿರುವುದು ಹಸಿ ಕಸ ಮತ್ತು ಒಣ ಕಸವನ್ನು ಸಮರ್ಪಕವಾಗಿ ವಿಂಗಡಿಸುವ ಬಗ್ಗೆ ಜಾಗೃತಿ ಮೂಡಿಸಲು ನಗರದ ಎಲ್ಲಾ ವಲಯಗಳಲ್ಲೂ ಜಾಗೃತಿ ಜಾಥಾಗಳನ್ನು ನಡೆಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ಅವರು...
ಕೋಚ್, ಸಹಾಯಕ ಸಿಬ್ಬಂದಿ ಸ್ಥಾನಕ್ಕೆ ಅರ್ಜಿ ಕರೆದ ಬಿಸಿಸಿಐ..!!
ನವದೆಹಲಿ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ(ಬಿಸಿಸಿಐ) ಸೀನಿಯರ್ ಪುರುಷರ ತಂಡದ ಕೋಚ್ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಅರ್ಜಿ ಕರೆದಿದೆ. ಸಹಾಯಕ ಸಿಬ್ಬಂದಿಗಳಾದ ಬೌಲಿಂಗ್, ಫೀಲ್ಡಿಂಗ್ ಕೋಚ್ ಹಾಗೂ ಫಿಸಿಯೊ, ಸ್ಟ್ರೆಂಥ್ ಆ್ಯಂಡ್...
ಮೊದಲ ಬಾರಿಗೆ ಸೇನಾ ಕ್ರೀಡೆಯಲ್ಲಿ ಯುದ್ಧ ಟ್ಯಾಂಕರ್ ಸ್ಪರ್ಧೆ…!!!
ಮಾಸ್ಕೊ ಪ್ರಪಂಚದಲ್ಲಿ ಫಾರ್ಮುಲಾ ವನ್, ಕಾರ್ಟಿಂಗ್, ಕಾರು, ಬೈಕ್, ಲಾರಿ ಹಾಗೂ ಸೈಕಲ್, ನೌಕಾ ಹಡಗಿನ ಸ್ಪರ್ಧೆಗಳು ನಡೆಯುತ್ತಿರುತ್ತವೆ. ಆದರೆ, ಆಗಸ್ಟ್ 3ರಿಂದ 17ರವರೆಗೆ ರಷ್ಯಾದಲ್ಲಿ ನಡೆಯಲಿರುವ ಐದನೇ ಅಂತಾರಾಷ್ಟ್ರೀಯ...
ಶಾರದಾ ಹಗರಣ : ಟಿಎಂಸಿ ಸಂಸದ ಸೇರಿ 6 ಮಂದಿಗೆ ಇಡಿಯಿಂದ ಸಮನ್ಸ್ ಜಾರಿ
ನವದೆಹಲಿ ತೃಣಮೂಲ ಕಾಂಗ್ರೆಸ್ ಸಂಸದ ಶತಾಬ್ದಿ ರಾಯ್, ಪಕ್ಷದ ಅಮಾನತುಗೊಂಡ ನಾಯಕ ಕುನಾಲ್ ಘೋಷ್ ಸೇರಿದಂತೆ ಆರು ಮಂದಿಗೆ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ...
ಕೇಂದ್ರದಿಂದ ಎರಡು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ ..!!
ನವದೆಹಲಿ ಬಿಜೆಪಿ ಹಿರಿಯ ಮುಖಂಡರಾದ ಹರಿಚಂದನ್, ಅನುಸೂಯಾ ಉಯಿಕೆ ಅವರನ್ನು ಆಂಧ್ರಪ್ರದೇಶ ಹಾಗೂ ಛತ್ತೀಸ್‌ಘಡದ ನೂತನ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಂಗಳವಾರ ನೇಮಕ ಮಾಡಿದ್ದಾರೆ. ...
ಸರ್ಕಾರ ಸಂಕಷ್ಟದಲ್ಲಿದ್ದರೂ ಸಾರಿಗೆ ನೌಕರರಿಗೆ ವರ್ಗಾವಣೆ ಭಾಗ್ಯ..!!
ಬೆಂಗಳೂರು: ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಇರುವ ಅತಂತ್ರ ರಾಜಕೀಯ ಬೆಳವಣಿಗೆಯ ನಡುವೆಯೇ ಸಾರಿಗೆ ಇಲಾಖೆಯಲ್ಲಿ ಸಚಿವರು ದಾಖಲೆ ಪ್ರಮಾಣದಲ್ಲಿ ವರ್ಗಾವಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಸಾರಿಗೆ ಇಲಾಖ ಒಂದರಲ್ಲಿಯೇ ಕಳೆದೆರಡು ವಾರಗಳಿಂದ...
ಹುಳಿಯಾರು : ರೈತರಿಂದ ಛೀ… ಥೂ… ಚಳುವಳಿ
ಹುಳಿಯಾರು: ಅಧಿಕಾರಕ್ಕೋಸ್ಕರ ಖರೀದಿಯಾದ ಶಾಸಕರುಗಳಿಗೆ ಹಾಗೂ ಅಭಿವೃದ್ಧಿ ಬಗ್ಗೆ ಚಿಂತಿಸದೆ ರೈತರ ಹಿತ ಕಡೆಗಣಿಸಿದ ಸರ್ಕಾರಕ್ಕೆ ಛೀ.. ಥೂ ಎಂದು ಉಗಿಯುವ ಚಳುವಳಿಯನ್ನು ಹುಳಿಯಾರಿನಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ...













