Tag: ಪ್ರಜಾ ಪ್ರಗತಿ
ಎಸಿಬಿ ಇಂದ ಕುಂದು ಕೊರತೆ ಸಭೆ..!
ತುರುವೇಕೆರೆ: ತುಮಕೂರು ಭ್ರಷ್ಟಚಾರ ನಿಗ್ರಹ ದಳದವತಿಯಿಂದ ತಾಲೂಕಿನ ಬಾಣಸಂದ್ರ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಸಾರ್ವಜನಿಕರ ಕುಂದುಕೊರತೆಗಳ ಸಭೆಯಲ್ಲಿ ಭ್ರಷ್ಟಚಾರಕ್ಕೆ ಸಂಬಂದಿಸಿದಂತೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ತಾಲೂಕಿನ ಎಂ.ಮಂಚೇನಹಳ್ಳಿಯ...
ಕೇಂದ್ರ ಜಲಶಕ್ತಿ ತಂಡದಿಂದ ವಿವಿಧ ಜಲರಕ್ಷಣಾ ಕಾಮಗಾರಿಗಳ ವೀಕ್ಷಣೆ
ತುಮಕೂರು ಕೇಂದ್ರ ಜಲಶಕ್ತಿ ಅಭಿಯಾನ ತಂಡವು ಇಂದು ತುಮಕೂರು ಹಾಗೂ ಚಿಕ್ಕನಾಯನಕಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ವಿವಿಧ ಯೋಜನೆಗಳಡಿ ಕೈಗೊಂಡಿರುವ ಜಲರಕ್ಷಣಾ...
ಹುಳಿಯಾರು ಇತಿಹಾಸದ ಪಳೆಯುಳಿಕೆ ಸಂರಕ್ಷಿಸಿ
ಹುಳಿಯಾರು ಹುಳಿಯಾರು ಪಟ್ಟಣದ ಇತಿಹಾಸ ಸಾರುವ ಪಳೆಯುಳಿಕೆಯು ಇಲ್ಲಿನ ರಾಮಗೋಪಾಲ್ ಸರ್ಕಲ್ ಬಳಿ ಹಾಳಾಗುತ್ತಿದ್ದರು ಸಂಬಂಧಪಟ್ಟವರು ಗಮನ ಹರಿಸದಿರುವುದಕ್ಕೆ ಇಲ್ಲಿನ ನಿವಾಸಿಗಳಾದ ಎಲ್.ಆರ್.ಬಾಲಾಜಿ, ಧನಂಜಯ್, ಚಂದ್ರು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ....
ಹರಿಹರದಲ್ಲಿ ತಂಬಾಕು ನಿಯಂತ್ರಣ ತನಿಖಾ ತಂಡದಿಂದ ಕ್ಷಿಪ್ರ ದಾಳಿ: ಪ್ರಕರಣ ದಾಖಲು
ಹರಿಹರ ಜಿಲ್ಲೆಯನ್ನು ಕೋಟ್ಪಾ ಉನ್ನತ ಅನುಷ್ಟಾನ ತಾಲ್ಲೂಕೆಂದು ಘೋಷಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ತಂಬಾಕು ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ನಗರದ ವಿವಿಧೆಡೆ ಜು.17 ರಂದು ಜಿಲ್ಲಾ & ತಾಲ್ಲೂಕು ತಂಬಾಕು...
ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆ
ಹಾವೇರಿ : ತಾಲೂಕಿನ ಅಗಡಿ ಗ್ರಾಮ ಪಂಚಾಯತಿಯ ಅಗಡಿ ಗ್ರಾಮದಲ್ಲಿ 2019-20 ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೋಜಗಾರ ಹಾಗೂ 1ನೆ ಸುತ್ತಿನ ಸಾಮಾಜಿಕ...
ಸಮಾಜದಲ್ಲಿ ಹೆಚ್ಚುತ್ತಿರುವ ವೃದ್ಧಾಶ್ರಮಗಳು ಉತ್ತಮ ಸಮಾಜಕ್ಕೆ ಮಾರಕ:ಶ್ರೀ ನಿರಜನಾನಂದ ಪುರಿ ಶ್ರೀಗಳು
ಹಾವೇರಿ : ಸಮಾಜದಲ್ಲಿ ಹೆಚ್ಚುತ್ತಿರುವ ವೃದ್ಧಾಶ್ರಮಗಳು ಉತ್ತಮ ಸಮಾಜಕ್ಕೆ ಮಾರಕ ಎಂದು ಕಾಗಿನೆಲೆ ಕನಕಗುರುಪೀಠದ ಪೀಠಾಧಿಪತಿಗಳಾದ ಶ್ರೀ ನಿರಜನಾನಂದ ಪುರಿ ಶ್ರೀಗಳು ಅಭಿಮತ ವ್ಯಕ್ತಪಡಿಸಿದರು. ಜಿಲ್ಲೆಯ ಕಾಗಿನೆಲೆಯಲ್ಲಿ ನಡೆದ ಗುರುಪೌರ್ಣಿಮೆಯ ಅಂಗವಾಗಿ...
ಹಾನಗಲ್ಲ: ಅಪರಿಚಿತ ಶವ ಪತ್ತೆ
ಹಾನಗಲ್ಲ : ಇತ್ತೀಚೆಗೆ ಹಾನಗಲ್ಲ ಹೊರವಲಯದ ಮಲ್ಲಿಗಾರ ಕಾಲೇಜ ಹತ್ತಿರ ವೃದ್ದೆಯೊಬ್ಬಳ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಬೈಕ್ ಹಾಯಿಸಿಕೊಂಡು ಹೋಗಿ ಗಾಯಗೊಂಡು ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ವೃದ್ದೆ...
ಕಾನೂನುಗಳ ಅರಿವು, ಕಾನೂನು ನೆರವು ಕಾರ್ಯಕ್ರಮ
ಹಾನಗಲ್ಲ : ಪೊಲೀಸ ಇಲಾಖೆಯಿಂದ ಸಾರ್ವಜನಿಕರಿಗೆ ನ್ಯಾಯ ದೊರೆಯದಿದ್ದರೆ ದೂರು ನೀಡಿ ನ್ಯಾಯ ಪಡೆಯುವ ಅಕಾಶವಿದ್ದು, ನಕಾರಾತ್ಮಕ ವಿಚಾರಗಳಿಂದ ದೂರವಾಗಿ, ಎಲ್ಲರೂ ಸಕಾರಾತ್ಮಕ ಯೋಚನೆಗೆ ಮುಂದಾಗಬೇಕು ಎಂದು ಹಿರಿಯ ವಿಭಾಗದ...
ತಿಂಗಳೊಳಗಾಗಿ ಗಂಗಾ ಕಲ್ಯಾಣ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ:ಕೃಷ್ಣ ಬಾಜಪೇಯಿ
ಹಾವೇರಿ ಗಂಗಾ ಕಲ್ಯಾಣ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯದ ಫಲಾನುಭವಿಗಳ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಇರುವ ಕಾಮಗಾರಿಗಳನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಇಲಾಖಾ...
ಜುಲೈ 19ರಂದು ರೈತ ಹುತಾತ್ಮ ದಿನಾಚರಣೆ
ದಾವಣಗೆರೆ: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಮತ್ತು ಹೊನ್ನಾಳಿ, ನ್ಯಾಮತಿ ತಾಲೂಕು ಘಟಕಗಳ ಆಶ್ರಯದಲ್ಲಿ ನಾಳೆ (ಜುಲೈ 19ರಂದು) ಬೆಳಿÀಗ್ಗೆ 10.30ಕ್ಕೆ ಹೊನ್ನಾಳ್ಳಿಯ ಶ್ರೀಚನ್ನಪ್ಪಸ್ವಾಮಿ...













