Tag: ಪ್ರಜಾ ಪ್ರಗತಿ
ಪಕ್ಷದ ಮುಖಂಡರ ಬಗ್ಗೆ ಮಾತನಾಡುವ ನೈತಿಕತೆ ಮುನಿರತ್ನಗಿಲ್ಲ : ಧ್ರುವ ನಾರಾಯಣ
ಬೆಂಗಳೂರು ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಮುಖಂಡರ ಬಗ್ಗೆ ಮಾತನಾಡುವ ನೈತಿಕತೆ ಮುನಿರತ್ನಗಿಲ್ಲ ಎಂದು ಮಾಜಿ ಸಂಸದ ಧ್ರುವನಾರಾಯಣ ಹೇಳಿದ್ದಾರೆ. ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ...
ಬಿಜೆಪಿ ಗೆಲುವು ಸೂರ್ಯ-ಚಂದ್ರ ಉದಯಿಸುವಷ್ಟೇ ಸತ್ಯ
ತುಮಕೂರು ಉಪಚುನಾವಣೆ ನಡೆಯುತ್ತಿರುವ ಶಿರಾ, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸೂರ್ಯ-ಚಂದ್ರ ನಿತ್ಯ ಉದಯಿಸುವಷ್ಟೇ ಸತ್ಯ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದರು. ಶಿರಾ...
ಸತ್ಯನಾರಾಯಣ್ ನಿಧನದ ನಂತರವೂ ಕಾರ್ಯಕರ್ತರಲ್ಲಿ ಕಿಚ್ಚು ಕಡಿಮೆಯಾಗಿಲ್ಲ
ಶಿರಾ: ಶಾಸಕ ಬಿ.ಸತ್ಯನಾರಾಯಣ್ ಅವರ ನಿಧನದ ನಂತರ ಶಿರಾ ಕ್ಷೇತ್ರದಲ್ಲಿನ ಜೆ.ಡಿ.ಎಸ್. ಕಾರ್ಯಕರ್ತರಲ್ಲಿ ಶಕ್ತಿ ಕಡಿಮೆ ಆಗಬುದೆಂಬ ಭಯ ನನ್ನಲ್ಲಿ ಕಾಡಿತ್ತು ಆದರೆ ಕಳೆದ ಎರಡು ದುನಗಳ ಕಾರ್ಯಕರ್ತರ ಹೋರಾಟದ ಕಿಚ್ಚನ್ನು...
ಉಳ್ಳವರಿಂದ ಪಡೆದು, ನನಗೆ ಮತಹಾಕಿ:ಡಾ.ಕೆ.ಎಂ ಸುರೇಶ್
ತಿಪಟೂರು : ಆಗ್ನೇಯಪದವೀದರಕ್ಷೇತ್ರವುಅತ್ಯಂತಅಸಹ್ಯ ಹುಟ್ಟಿಸುವಂತಕ್ಷೇತ್ರವಾಗಿದೆಇದನ್ನು ಸ್ವಚ್ಚಗೊಳಿಸಲು ನಾನು ಚುನಾವಣೆಗೆ ನಿಂತಿದ್ದೇನೆ ಹಾಗೂ ನಾನು ಯಾವುದೇಉದ್ಯಮಿ, ರಿಯಲ್‍ಎಸ್ಟೇಟ್‍ಏಜೆಂಟಲ್ಲ, ನಾನೊಬ್ಬ ಬಡಶಿಕ್ಷಕ ನನಗೆ ಪದವೀದರರ ಪರ ಮತ್ತು ನೇಮಕಾತಿಯಲ್ಲಿಆಗುತ್ತಿರುವ ಭ್ರಷ್ಟಾಚಾರದ ಬಗ್ಗೆ ಧನಿಎತ್ತಲು...
ಆನ್ ಲೈನ್ ಮಾರಾಟ : ಮಾರಕವೋ ಪೂರಕವೋ…!
ತುಮಕೂರು: ಕೊರೊನಾ ಲಾಕ್‍ಡೌನ್ ನಂತರ ಬಹಳಷ್ಟು ಕಡೆ ಆನ್‍ಲೈನ್ ಶಾಪಿಂಗ್ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇದಕ್ಕೂ ಮುನ್ನ ಕೆಲವೆ ವರ್ಗಕ್ಕೆ ಸೀಮಿತವಾಗಿದ್ದ ಆನ್‍ಲೈನ್ ಖರೀದಿ ಈಗ ಮತ್ತಷ್ಟು ವಿಸ್ತಾರಗೊಂಡಿದೆ. ಈ ಬಗ್ಗೆ...
ಕುಪ್ಪೂರು ಮಠಕ್ಕೆ ಉಮ್ರಾಣಿ ಭೇಟಿ
ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನ ಕುಪ್ಪೂರು ಮಠಕ್ಕೆ ಮಾನವ ಕಂಪ್ಯೂಟರ್ ಬಸವರಾಜ್ ಉಮ್ರಾಣಿ ಅವರು ಭೇಟಿ ನೀಡಿ ಪೂಜ್ಯರಿಂದ ಗುರುರಕ್ಷೆ ಸ್ವೀಕರಿಸಿದರು. ಬೆಳಗಾಂ ಜಿಲ್ಲೆಯ ಅಥಣಿ ತಾಲ್ಲೂಕಿನ ಬಸವರಾಜ್ ಶಂಕರ್...
ಅಪಾಯಕಾರಿ ವೀಲ್ಹಿಂಗ್ : 16 ಜನರಿಗೆ ದಂಡ..!
ಬೆಂಗಳೂರು ಬಸವನಗುಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಾದ ಇರ್ಷಾದ್(24), ಉಮ್ರಾಜ್(24), ರವಿಕುಮಾರ್(24), ಅಲಿ(20), ದ್ರಾವಿಡ್(21), ಪ್ರಶಾಂತ್(21) ರಂಜಿತ್(21), ರೆಹಮಾನ್‍ಖಾನ್, ಸೈಯದ್ ಸುಲ್ತಾನ್, ಅರ್ಜುನ್(26),...
ನನ್ನ ಬಗ್ಗೆ ಮಾತನಾಡಿದರೆ, ಬಿಜೆಪಿ ನಾಕರುಗೆ ಪ್ರಮೋಷನ್ ಸಿಗುತೆ : ಡಿ ಕೆ ಶಿ
ಬೆಂಗಳೂರು ನನ್ನ ಬಗ್ಗೆ ಮಾತನಾಡಿದರೆ, ಬಿಜೆಪಿ ನಾಕರುಗೆ ಪ್ರಮೋಷನ್ ಸಿಗುತ್ತದೆ ಎನ್ನಿಸುತ್ತದೆ. ಅದಕ್ಕಾಗಿ ಚುನಾವಣಾ ಸಮಯದಲ್ಲಿ ಅಶ್ವತ್ಥ ನಾರಾಯಣ್ ಸಾಹೇಬ್ರು, ಅಶೋಕಣ್ಣ ಮತ್ತು ಸಿಟಿ ರವಿ ನನ್ನ ಬಗ್ಗೆ...
ಕಪಿಲ್ ದೇವ್ ಆಸ್ಪತ್ರೆಗೆ ದಾಖಲು..!
ಹೊಸದಿಲ್ಲಿ: ಭಾರತದ ಮಾಜಿ ನಾಯಕ, ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.61 ವರ್ಷದ ಕಪಿಲ್ ದೇವ್ ಅವರನ್ನು ಹೊಸದಿಲ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಪಿಲ್ ದೇವ್...
ಸರ್ಕಾರಕ್ಕೆ ಡೆಡ್ ಲೈನ್ ನೀಡಿದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ..!
ಬೆಂಗಳೂರು : ಡಿಸೆಂಬರ್ 10 ರೊಳಗೆ ವಾಲ್ಮೀಕಿ ಸಮುದಾಯಕ್ಕೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 7.5 ರಷ್ಟು ಮೀಸಲಾತಿ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸದಿದ್ದರೆ ಸಮುದಾಯದ ಶಾಸಕರು ಮತ್ತು...













