Tag: ಪ್ರಜಾ ಪ್ರಗತಿ
ಬೆಂಗಳೂರು ಕಟ್ಟಿದ ಕೆಂಪೇಗೌಡರು ಕೇವಲ ನಾಡಪ್ರಭುವಲ್ಲ ಮಹಾಪ್ರಭು-ಶಾಸಕ
ಶಿರಾ: ಬೆಂದಕಾಳೂರನ್ನು ಸುಂದರ ನಗರವನ್ನಾಗಿ ನಿರ್ಮಿಸಿ ರಾಷ್ಟ್ರದ ಇತಿಹಾಸದಲ್ಲಿ ಬೆಂಗಳೂರೆಂಬ ಹೆಸರನ್ನು ಪಡೆದು ಖ್ಯಾತಿ ಹೊಂದಲು ಕಾರಣರಾದ ನಾಡಪ್ರಭು ಕೆಂಪೇಗೌಡರು ಕೇವಲ ನಾಡಪ್ರಭುವಷ್ಠೆ ಅಲ್ಲ ಅವರು ಓರ್ವ ಮಹಾಪ್ರಭು ಎಂದು...
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರ ಪ್ರತಿಭಟನೆ..!!
ಬೆಂಗಳೂರು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ರಾಜೀನಾಮೆ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ...
ಆರ್‍ಟಿಐ ಅಡಿಯಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ಲೈಂಗಿಕ ದೌರ್ಜನ್ಯ
ಬೆಂಗಳೂರು ಖಾಸಗಿ ಶಾಲೆಯೊಂದರಲ್ಲಿ ಮಗುವಿಗೆ ಆರ್‍ಟಿಐ ಅಡಿಯಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಕನ್ನಡ ಸಿರಿ ಸಂಘಟನೆ ಅಧ್ಯಕ್ಷ ಕನ್ನಡ ಸಂಘಟನೆಯ ಅಧ್ಯಕ್ಷ ಆನಂದ್‍ನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿ...
ಭಾರಿ ಮಳೆಗೆ ತತ್ತರಿಸಿದ ಕುಂದಾಪುರ..!!
ಕುಂದಾಪುರ: ನಗರdಲ್ಲಿ ಬುಧವಾರ ಸುರಿದ ಭಾರಿ ಮಳೆಗೆ ಹೆದ್ದಾರಿ ಮತ್ತು ಇತರೆ ರಸ್ತೆಗಳಲ್ಲಿ ಉಂಟಾದ ಅವ್ಯವಸ್ಥೆಯಿಂದಾಗಿ ಪ್ರಯಾಣಿಕರು, ವಾಹನ ಚಾಲಕರು, ಮತ್ತು ಸಾರ್ವಜನಿಕರು ಕಂಗಾಲಾದರು. ಮಳೆಯಿಂದಾಗಿ ಚರಂಡಿಗೆ...
ಚಂದ್ರಬಾಬು ನಾಯ್ಡು ನದಿ ತೀರದ ಮನೆ ತೆರವು ಸಾಧ್ಯತೆ..!!
ಅಮರಾವತಿ ತಮ್ಮ ಅಚ್ಚುಮೆಚ್ಚಿನ “ಪ್ರಜಾವೇದಿಕಾ ಸಭಾಂಗಣ” ವನ್ನು ಆಡಳಿತಾರೂಡ ವೈಎಸ್ ಆರ್ ಆರ್ ಸಿ ನೇತೃತ್ವದ ರಾಜ್ಯ ಸರ್ಕಾರ ದ್ವಂಸಗೊಳಿಸಿದ ಬೆನ್ನಲ್ಲೇ ಗುಂಟೂರು ಜಿಲ್ಲೆಯ ಉಂದವಳ್ಳಿಯ ಕೃಷ್ಣಾ ನದಿ ತೀರದಲ್ಲಿರುವ...
ವಿಶೇಷ ಆರ್ಥಿಕ ವಲಯ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ
ನವದೆಹಲಿ ವಿಶೇಷ ಆರ್ಥಿಕ ವಲಯ (ಎಸ್‌ಇಜಡ್)ಗಳನ್ನು ಸ್ಥಾಪಿಸಲು ಟ್ರಸ್ಟ್ ಗಳಿಗೆ ಮತ್ತು ಸಂಸ್ಥೆಗಳಿಗೆ ಅವಕಾಶ ಮಾಡಿಕೊಡುವ ಮಸೂದೆ ಬುಧವಾರ ಲೋಕಸಭೆಯಲ್ಲಿ ಧ್ವನಿ-ಮತದಿಂದ ಅಂಗೀಕಾರ ಪಡೆದಿದೆ. ವಿಶೇಷ ಆರ್ಥಿಕ ವಲಯಗಳ (ತಿದ್ದುಪಡಿ)...
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ: ಹೈಕೋರ್ಟ್
ಬೆಂಗಳೂರು ಫೇಸ್ ಬುಕ್ ನಲ್ಲಿ ಜೆಡಿಎಸ್ ಮುಖಂಡರ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ ಆರೋಪದ ಮೇಲೆ ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದಿರುವ ವ್ಯಕ್ತಿಯನ್ನು ಬಂಧಿಸಿದ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತೀವ್ರ ತರಾಟೆಗೆ...
ನಗರದಲ್ಲಿ ಪಾಲಿಕೆಯ 242 ಬೋರ್ ಗಳು ಸ್ಥಗಿತ
ತುಮಕೂರು ತುಮಕೂರು ನಗರದಲ್ಲಿ ತುಮಕೂರು ಮಹಾನಗರ ಪಾಲಿಕೆ ಸುಪರ್ದಿನಲ್ಲಿರುವ 242 ಕೊಳವೆ ಬಾವಿಗಳು ಈ ಬೇಸಿಗೆ ಕಾಲದಲ್ಲಿ ಅಂತರ್ಜಲದ ಅಭಾವದಿಂದ ಬತ್ತಿಹೋಗಿವೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ...
ಶಿಗ್ಗಾವಿ : ಎಗ್ಗಿಲ್ಲದೇ ನಡೆಯುತ್ತಿರುವ ಕಲ್ಲು ಗಣಿಗಾರಿಕೆ..!!
ಶಿಗ್ಗಾವಿ : ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದ ಬಳ್ಳಾರಿ ಅಕ್ರಮ ಗಣಿಗಾರಿಕೆ ನಂತರ ಈಗ ತಾಲೂಕಿನ ಕೆಲ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಸದ್ದಿಲ್ಲದೇ ಸಾಗುತ್ತಿದೆ ಎನ್ನಬಹುದು, ಅದರಲ್ಲಿಯೂ ಅರೇಮಲೆನಾಡು...
ಒಕ್ಕಲಿಗ ನಾಯಕರ ವಿರುದ್ಧ ಪ್ರಸನ್ನಾನಂದ ಪುರಿ ಸ್ವಾಮೀಜಿ ಟೀಕೆ : ಮುಖಂಡರ ಖಂಡನೆ
ತುಮಕೂರು ವಾಲ್ಮೀಕಿ ಸಮಾಜದ ಪ್ರಸನ್ನಾನಂದ ಪುರಿ ಸ್ವಾಮೀಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಅಗೌರವವಾಗಿ, ಉದ್ದಟತನದ ಮಾತುಗಳನ್ನಾಡಿರುವುದನ್ನು ಜಿಲ್ಲೆಯ ಒಕ್ಕಲಿಗರ ಸಂಘಟನೆಗಳ ಮುಖಂಡರು ಖಂಡಿಸಿದ್ದಾರೆ. ...













