ಲಂಡನ್
ದಿನಕ್ಕೆ 5 ಮಿಲಿಯನ್ ಬ್ಯಾರೆಲ್ ಗಳ ಉತ್ಪಾದನಾ ಸಾಮರ್ಥ್ಯವನ್ನು ಇರಾಕ್ ಹೊಂದಿದ್ದು, ಬೇಡಿಕೆಯನ್ನು ಪೂರೈಸಲು ಸಿದ್ದರಿದ್ದೇವೆ ಎಂದು ಇರಾಕ್ ತೈಲ ಸಚಿವ ತಮಿರ್ ಗಾಡ್ಬನ್ ಗುರುವಾರ ತಿಳಿಸಿದರು. ಸದ್ಯ ಇರಾಕ್ ಕುರ್ದಿಸ್ತಾನ್ ನಲ್ಲಿ 5 ಮಿಲಿಯನ್ ಬ್ಯಾರೆಲ್ ತೈಲ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಇದು (ಒಪಿಇಸಿ) ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಗಳಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ ತಿಳಿಸಿದರು.ಆದಾಗ್ಯೂ, ಒಪೆಕ್ ಒಪ್ಪಂದದಡಿ ಅಗತ್ಯವಿದ್ದಾಗ ತೈಲ ಪೂರೈಸಲು ಬದ್ಧರಾಗಿದ್ದೇವೆ ಎಂದು ಲಂಡನ್ ನಲ್ಲಿ ನಡೆದ ಇರಾಕ್ ಪೆಟ್ರೋಲಿಯಂ ಸಮ್ಮೇಳನದಲ್ಲಿ ಸಚಿವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
