Tag: ಪ್ರಜಾ ಪ್ರಗತಿ
ಅಂತರ ರಾಷ್ಟ್ರೀಯ ರಕ್ತದಾನ ದಿನಾಚರಣೆ
ಹೊಸಪೇಟೆ: ನಗರದಲ್ಲಿ ಅಂತರ ರಾಷ್ಟ್ರೀಯ ರಕ್ತದಾನ ದಿನ ನಿಮಿತ್ತ ಜೇಸೆಸ್ ಸಂಸ್ಥೆ ಹಾಗೂ ವಾಸಂತಿದೇವಿ ಬಲ್ಡೋಟಾ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು. ಈ ಶಿಬಿರದಲ್ಲಿ ಸದಸ್ಯರು, ಗೃಹ...
ಮಡಿಕೇರಿಯಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿ : ಇಬ್ಬರ ದಾರುಣ ಸಾವು
ಮಡಿಕೇರಿ: ಮಡಿಕೇರಿಯ ಸಮೀಪದಲ್ಲಿ ಎರಡು ಕಾರುಗಳು ನಡುವೆ ಮುಖಾಮುಖೀ ಢಿಕ್ಕಿ ಸಂಭವಿಸಿದ್ದು ಒಂದೇ ಕುಟುಂಬದ ಇಬ್ಬರು ಮೃತಪಟ್ಟ ದಾರುಣ ಘಟನೆ ಆನೆಕಾಡು ಬಳಿ ಸಂಭವಿಸಿದೆ. ಮೃತರನ್ನು ಪಿರಿಯಾಪಟ್ಟಣ ತಾಲೂಕಿನ...
ತುಮಕೂರು : ನವದಂಪತಿಯಿಂದ ಮತದಾನ!
ತುಮಕೂರು : ರಾಜ್ಯದ ಎಲ್ಲೆಡೆ ಬಿರುಸಿನ ಮತದಾನ ನಡೆಯುತ್ತಿದ್ದು, ನಗರದ ನವ ದಂಪತಿ ನೇರವಾಗಿ ಮದುವೆ ಮಂಟಪದಿಂದ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ. ನಗರದ...
ಪಾಕ್ ನಲ್ಲಿ ಬಾಂಬ್ ಸ್ಫೋಟ : 16 ಮಂದಿ ಸಾವು!!!
ಕ್ವೆಟ್ಟಾ: ಪಾಕಿಸ್ತಾನದ ಕ್ವೆಟ್ಟಾ ನಗರದ ತರಕಾರಿ ಮಾರುಕಟ್ಟೆಯೊಂದರಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ 16 ಜನ ಮೃತಪಟ್ಟು 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
...
ಸಂಯಮ ಕಳೆದುಕೊಂಡ ಕ್ಯಾಪ್ಟನ್ ಕೂಲ್ ಧೋನಿಗೆ ದಂಡ!!!
ಜೈಪುರ: 'ಕ್ಯಾಪ್ಟನ್ ಕ್ಯೂಲ್' ಎಂದೇ ಕ್ರಿಕೆಟ್ ರಂಗದಲ್ಲಿ ಖ್ಯಾತರಾಗಿರುವ ಮಹೇಂದ್ರಸಿಂಗ್‍ಧೋನಿ ಅಂಪೈರ್‍ಗಳೊಂದಿಗೆ ವಾಗ್ವಾದ ನಡೆಸಿದ್ದರಿಂದ ಚೆನ್ನೈ ಸೂಪರ್ ಕಿಂಗ್ಸ್ನ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಪಂದ್ಯದ ಸಂಭಾವನೆಯ ಶೇ. 50...
ಮೋದಿಗಾಗಿ ‘ಬೆಳ್ಳಿ ಗದೆ’ ಗಿಫ್ಟ್!!
ಗಂಗಾವತಿ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಗಂಗಾವತಿಗೆ ಅಗಮಿಸುತ್ತಿದ್ದು, ಹನುಮ ಮಾಲಾಧಾರಿಗಳಿಂದ ಮೋದಿಗೆ ಹನುಮನ ಬೆಳ್ಳಿ ಗದೆ ಗಿಫ್ಟ್ ಕೊಡಲು ಸಿದ್ದತೆ ನಡೆಸಿದ್ದಾರೆ. ...
ಭಾರತೀಯ ಮೀನುಗಾರರ ಬಿಡುಗಡೆ ಒಪ್ಪಿದ ಪಾಕ್
ಇಸ್ಲಮಾಬಾದ್: ಪಾಕಿಸ್ತಾನ ಬಂಧಿಸಿರುವ ಭಾರತೀಯ ಮೀನುಗಾರರನ್ನು ಇದೇ ತಿಂಗಳು ಬಿಡುಗಡೆ ಮಾಡಲಾಗುವುದು ಎಂದು ಪಾಕ್ ವಿದೇಶಾಂಗ ಕಚೇರಿ ತಿಳಿಸಿದೆ. ಅರೇಬ್ಬಿ ಸಮುದ್ರದಲ್ಲಿ ಪಾಕ್ ಜಲ ಗಡಿಯಲ್ಲಿ,...
ರಾಮಾಯಣ ಮತ್ತು ಮಹಾಭಾರತ ಕಾವ್ಯಗಳ ಮೂಲವೇ ಜಾನಪದ : ಪ್ರೊ. ಡಿ. ಚಂದ್ರಪ್ಪ
ತುಮಕೂರು: ಜಾನಪದ ಕತೆಗಳು ಬಹಳ ಹಿಂದಿನಿಂದಲೂ ಮೌಖಿಕ ಸಂಸ್ಕೃತಿಯಲ್ಲಿ ಬೆಳೆದು ಬಂದಿವೆ. ರಾಮಾಯಣ ಮತ್ತು ಮಹಾಭಾರತ ಕಾವ್ಯಗಳ ಮೂಲವೇ ಜಾನಪದ. ಇವು ಮೊದಲು ಹುಟ್ಟಿದ್ದು ಸ್ವಲ್ಪವಾದರೂ ನಂತರ ಜನಪದರ ಬಾಯಲ್ಲಿ...
ಮೋದಿ ಪ್ರಧಾನಿಯಾಗಲ್ಲ: ಸಿದ್ದರಾಮಯ್ಯ
ಬೆಂಗಳೂರು ದೇಶದ ಜನರ ನಿರೀಕ್ಷೆಯನ್ನು ಹುಸಿಗೊಳಿಸಿರುವ ನರೇಂದ್ರಮೋದಿ ಪುನ: ಈ ದೇಶದ ಪ್ರಧಾನಿಯಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭವಿಷ್ಯ ನುಡಿದಿದ್ದಾರೆ. ಪ್ರೆಸ್ ಕ್ಲಬ್‍ನಲ್ಲಿಂದು ನಡೆದ ಮಾಧ್ಯಮ...
ಕೆಐಎ ಟೋಲ್ ಹೆಚ್ಚಳಕ್ಕೆ ಸಾರ್ವಜನಿಕರಿಂದ ಆಕ್ರೋಶ…!!
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಟೋಲ್ ಸುಂಕದಲ್ಲಿ ಹೆಚ್ಚಳವಾಗಿರುವುದಕ್ಕೆ ವಾಹನ ಚಾಲಕರು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ತೆರಳುವ ರಾಷ್ಟ್ರೀಯ...













