Tag: ಸಾವು
ಗಣೇಶ ವಿಸರ್ಜನೆ : ದೋಣಿ ಮುಳುಗಿ 13 ಮಂದಿ ದುರಂತ ಸಾವು!!
ಭೋಪಾಲ್: ಗಣೇಶ ಮೂರ್ತಿ ವಿಸರ್ಜನೆ ವೇಳೆ ದೋಣಿ ಮುಳುಗಿ 13 ಜನರು ಮೃತಪಟ್ಟು ಹಲವರು ನಾಪತ್ತೆಯಾದ ಘಟನೆ ಮಧ್ಯಪ್ರದೇಶದ ಭೋಪಾಲ್ ನ ಖತ್ಲಾಪುರ ಘಾಟ್ ನಲ್ಲಿ ನಡೆದಿದೆ. ...
ಮಡಿಕೇರಿ : ಕಾಡಾನೆ ದಾಳಿಗೆ ಇನ್ಸ್ಪೆಕ್ಟರ್ ಬಲಿ!!
ಮಡಿಕೇರಿ: ಕಾಡಾನೆ ದಾಳಿಯಿಂದಾಗಿ ಕೊಡಗು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಆರ್‌ಎಸ್‌ಐ ಬಿ.ಸಿ.ಚನ್ನಕೇಶವ (48) ಅವರು ಬಲಿಯಾಗಿದ್ದಾರೆ. ಸೆ.3ರಂದು ತಾಲ್ಲೂಕಿನ ಕಡಗದಾಳು ಉಪ ಠಾಣೆಯ ಬಳಿ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿರುವಾಗ...
ಗುಬ್ಬಿ : ಕೆ.ಎಸ್.ಆರ್.ಟಿ.ಸಿ. ಬಸ್-ಬೈಕ್ ಡಿಕ್ಕಿ : ದಂಪತಿಗಳ ದುರ್ಮರಣ!!
ಗುಬ್ಬಿ : ಬೈಕ್ ನ್ನು ಓವರ್ ಟೇಕ್ ಮಾಡಲು ಹೋಗಿ ಕೆ.ಎಸ್.ಆರ್.ಟಿ.ಸಿ. ಬಸ್ ವೊಂದು ಬೈಕ್ ಗೆ ಗುದ್ದಿದ ಪರಿಣಾಮ ಇಬ್ಬರು ದಂಪತಿಗಳು ಭೀಕರವಾಗಿ ಸಾವನ್ನಪ್ಪಿರುವ ದುರ್ಘಟನೆ ಬೆಳಗ್ಗೆ 6.15...
ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಿಲಿಂಡರ್ ಸ್ಫೋಟ : 8 ಮಂದಿ ದಾರುಣ ಸಾವು!!
ಮುಂಬೈ: ಸಿಲಿಂಡರ್ ಸ್ಫೋಟಗೊಂಡು ಸುಮಾರು 8 ಜನ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಧುಲೆ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ನಡೆದಿದೆ. ಕಾರ್ಖಾನೆಯಲ್ಲಿ ಸ್ಪೋಟ ಸಂಭವಿಸಿದ ವೇಳೆ 100 ಕಾರ್ಮಿಕರು...
ಬಳ್ಳಾರಿ : ಕ್ರೀಡಾಕೂಟದ ವೇಳೆ ಶಾಲಾ ಸಜ್ಜಾ ಕುಸಿತ ; ಇಬ್ಬರ ಸಾವು!!
ಬಳ್ಳಾರಿ: ಕ್ರೀಡಾಂಗಣದ ಸಜ್ಜಾ ಕುಸಿದು ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ಸಿರುಗುಪ್ಪ ನಗರದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಸಿರುಗುಪ್ಪ ತಾಳುಕಿನ ಹಚ್ಚೊಳ್ಳಿ ವಲಯ ಮಟ್ಟದ ಶಾಲಾ ಮಕ್ಕಳ...
ಚಾಕುವಿನಿಂದ ತಿವಿದು ರೌಡಿಶೀಟರ್ ಹತ್ಯೆ!!
ಹಾಸನ: ದುಷ್ಕಮಿ೯ಗಳು ರೌಡಿಶೀಟರ್ ನನ್ನು ಚಾಕುವಿನಿಂದ ತಿವಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಹಡೆನಹಳ್ಳಿ ಹರೀಶ ಕೊಲೆಯಾದ ವ್ಯಕ್ತಿ. ಈತ ಧನಲಕ್ಷ್ಮಿ ಥಿಯೇಟರ್...
ಉಡುಪಿ : ಫಾಲ್ಸ್ ನಲ್ಲಿ ಸೆಲ್ಫೀ ಕ್ರೇಜ್ ; ಯುವಕ ಸಾವು!!
ಉಡುಪಿ : ಸ್ನೇಹಿತರಿಬ್ಬರು ಫಾಲ್ಸ್ ತುದಿಯಲ್ಲಿ ಸೆಲ್ಫೀ ಕ್ಲಿಕ್ಕಿಸುತ್ತಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿ ಹೋದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಅರ್ಬಿ ಫಾಲ್ಸ್ ನಲ್ಲಿ ಗುರುವಾರ ಸಂಜೆ...
3 ಅಂತಸ್ತಿನ ಕಟ್ಟಡ ಕುಸಿತ : 4 ಮಂದಿ ದುರ್ಮರಣ!!
ಗುಜರಾತ್: 3 ಅಂತಸ್ತಿನ ಕಟ್ಟಡ ಕುಸಿದ ಕಾರಣ 4 ಮಂದಿ ಮೃತಪಟ್ಟು ಹಲವರು ಅವಶೇಷಗಳಡಿ ಸಿಕ್ಕಿ ಗಾಯಗೊಂಡಿರುವ ಘಟನೆ ಗುಜರಾತಿನ ಖೇಡಾದಲ್ಲಿ ನಡೆದಿದೆ. ಅಪಾರ್ಟ್ ಮೆಂಟ್ ಅನ್ನು...
ಬೆಳಗಾವಿ : ಪ್ರವಾಹದಲ್ಲಿ ಕೊಚ್ಚಿಹೋದ 10 ವರ್ಷದ ಬಾಲಕಿ!!
ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ನಾಗರ ಮುನ್ನೋಳಿಯಲ್ಲಿ ಹಳ್ಳ ದಾಟಲು ಹೋದ ಹತ್ತು ವರ್ಷದ ಬಾಲಕಿ ನೀರು ಪಾಲಾದ ಘಟನೆ ನಡೆದಿದೆ. 5ನೇ ತರಗತಿಯಲ್ಲಿ ವ್ಯಾಸಂಗ...
ಶಿವಮೊಗ್ಗ : ವಿದ್ಯುತ್ ತಂತಿ ತಗುಲಿ ರೈತ ದುರ್ಮರಣ!!
ಶಿವಮೊಗ್ಗ: ವಿದ್ಯುತ್ ತಂತಿ ತಗುಲಿ ರೈತನೋರ್ವ ಸಾವನ್ನಪ್ಪಿದ ಘಟನೆ ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ಜಿಲ್ಲಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದ ಅನಾಹುತಗಳು ಸಂಭವಿಸುತ್ತಿದ್ದು,...












