Tag: ಸಾವು
ಮದುವೆಯಿಂದ ಹಿಂತಿರುಗುವಾಗ ಅಪಘಾತ : 10 ಮಂದಿಯ ದಾರುಣ ಸಾವು!!
ಜಲಗಾಂವ್ : ಮದುವೆಯಿಂದ ಹಿಂತಿರುಗುವಾಗ ಅಪಘಾತ : 10 ಮಂದಿಯ ದಾರುಣ ಸಾವು!! ಕ್ರೂಸರ್ ಮತ್ತು ಡಂಪರ್ ನಡುವೆ ಸಂಭವಿಸಿದ ಭೀಕರ ಅಪಘಾತದಿಂದಾಗಿ ಮದುವೆ ಮುಗಿಸಿ ಹೋಗುತ್ತಿದ್ದ 10 ಮಂದಿ ಮಸಣ...
ರಾಮನಗರ : ಡಿವೈಡರ್ ದಾಟಿ ಬೈಕಿಗೆ ಕಾರು ಡಿಕ್ಕಿ : ಇಬ್ಬರ ಸಾವು!!!
ರಾಮನಗರ : ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚನ್ನಪಟ್ಟಣದ ಬೆಂಗಳೂರು- ಮೈಸೂರು ಹೆದ್ದಾರಿಯ ಮತ್ತೀಕೆರೆ ಶಿವಳ್ಳಿ ಹೋಟೆಲ್ ಬಳಿ...
ಬಸ್ – ಟೆಂಪೋ ಮುಖಾಮುಖಿ : ಮೂವರ ದುರ್ಮರಣ!!
ಹಾಸನ: ಕೆಎಸ್ಆರ್ಟಿಸಿ ಬಸ್ ಮತ್ತು ಟೆಂಪೋ ಟ್ರ್ಯಾಕ್ಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅರಸೀಕೆರೆ-ತಿಪಟೂರು ರಸ್ತೆಯ ಸೂಳೆಕೆರೆ ಗೇಟ್ ಬಳಿ ನಡೆದಿದೆ. ...
ಮಗುವನ್ನು ಹಾಸಿಗೆಯಲ್ಲಿ ಸುತ್ತಿಟ್ಟು ಲವರ್ ಜೊತೆ ಓಡಿಹೋದ ತಾಯಿ..!
ಚಂಡೀಗಢ: ತನ್ನ ಮಗುವನ್ನು ಕೊಂದು ನಂತರ ಶವವನ್ನು ಬೆಡ್ ಒಳಗೆ ಸುತ್ತಿಟ್ಟ ಪಾಪಿ ತಾಯಿ ಪ್ರಿಯಕರನ ಜತೆ ಓಡಿಹೋಗಿರುವ ಘಟನೆ ಚಂಡೀಗಢದ ಪಬುರೈಲ್ ಗ್ರಾಮದಲ್ಲಿ ನಡೆದಿದೆ. ಮಗುವಿನ...
‘ಕೊರೊನಾ ವೈರಸ್’ಗೆ ಭಾರತದಲ್ಲಿ ‘ಮೊದಲ ಬಲಿ’!
ಪಶ್ಚಿಮ ಬಂಗಾಳ: ಶಂಕಿತ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು ಎನ್ನಲಾದ ಥೈಲ್ಯಾಂಡ್ ಮೂಲದ 32 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ. ಈ ಮೂಲಕ ಶಂಕಿತ...
106 ಮಂದಿಯನ್ನು ಬಲಿ ಪಡೆದ ಕೊರೋನಾ ವೈರಸ್!!!
ಬೀಜಿಂಗ್ : ಚೀನಾ ಮೂಲಕ ವಿಶ್ವವ್ಯಾಪಿಯಾಗುತ್ತಿರುವ ಅತ್ಯಂತ ಅಪಾಯಕಾರಿ ಕೊರೋನಾ ವೈರಸ್‌ನಿಂದಾಗಿ ಚೀನಾ ಒಂದರಲ್ಲೇ ಈ ವರೆಗೆ 106 ಮಂದಿ ಸಾವನ್ನಪ್ಪಿದ್ದಾರೆ.
ಚೀನಾದ ಆರೋಗ್ಯಾಧಿಕಾರಿಗಳು ಸೋಮವಾರ 2,744 ಪ್ರಕರಣಗಳನ್ನು...
ಟರ್ಕಿಯಲ್ಲಿ ಭೂಕಂಪ : 18 ಮಂದಿ ಸಾವು, 600 ಮಂದಿಗೆ ಗಾಯ!!!
ಇಸ್ತಾಂಬುಲ್: ಇಂದು ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿರುವ ಘಟನೆ ಪೂರ್ವ ಟರ್ಕಿಯ ಎಲಾಜಿಂಗ್ ಪ್ರಾಂತ್ಯದಲ್ಲಿ ನಡೆದಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ...
ಕೋಲಾರ : ಡ್ಯಾನ್ ಮಾಡುತ್ತಲೇ ಕುಸಿದು ಬಿದ್ದ ವಿದ್ಯಾರ್ಥಿನಿ ಸಾವು.!
ಕೋಲಾರ : ಶಾಲೆಯಲ್ಲಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆಯೊಂದು ಜಿಲ್ಲೆಯ ಬೇತಮಂಗಲ ತಾಲೂಕಿನ ವಿಮಲ ರುದ್ರಯ್ಯ ಶಾಲೆಯಲ್ಲಿ ನಡೆದಿದೆ. ...
ಬೀದರ್ : ಪಂಕ್ಚರ್ ಹಾಕುತ್ತಿದ್ದವರಿಗೆ ಲಾರಿ ಡಿಕ್ಕಿ , ಮೂವರ ದುರ್ಮರಣ!!!
ಬೀದರ್ : ಗೂಡ್ಸ್ ಕ್ಯಾರಿಯರ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9 ರ ಮಿನಕೇರಾ ಕ್ರಾಸ್ ಬಳಿ ನಡೆದಿದೆ...
ಧಾರವಾಡ : ಟೆಂಪೋ-ಕಾರು ಮುಖಾಮುಖಿ ; ನಾಲ್ವರ ದುರ್ಮರಣ!!!
ಧಾರವಾಡ: ಟೆಂಪೋ- ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟ ಘಟನೆ ಜಿಲ್ಲೆಯ ಹೊರವಲಯದ ಯರಿಕೊಪ್ಪ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಕೊಪ್ಪಳ ಮೂಲದ...













