Tag: accident
ರೈಲಿನಿಂದ ಬಿದ್ದು ಯುವಕನ ಸಾವು!!!
ಕಾಸರಗೋಡು: ಮುಂಬೈಯಿಂದ ಕಾಸರಗೋಡಿಗೆ ಹೋಗುತ್ತಿದ್ದ ರೈಲಿನಿಂದ ಬಿದ್ದು ಕಾಸರಗೋಡಿನ ಯುವಕನೋರ್ವ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಬೇಕಲಪಳ್ಳಿಕೆರೆ ಚೇಟುಕುಂಡುವಿನ ನಿತೀಶ್ (26) ಮೃತ ದುರ್ದೈವಿ. ರೈಲ್ವೆ ಹಳಿ...
500 ಕೆಜಿ ತೂಕದ ಗೇಟ್ ಬಿದ್ದು ಸೆಕ್ಯೂರಿಟಿ ಗಾರ್ಡ್ ಸಾವು!!
ಬೆಂಗಳೂರು: ಸುಮಾರು 500 ಕೆಜಿ ತೂಕದ ಗೇಟ್ ಬಿದ್ದು ಸೆಕ್ಯೂರಿಟಿ ಗಾರ್ಡ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿರುವ ಟಾಟಾ...
ಕಂದಕಕ್ಕೆ ಉರುಳಿದ ಬಸ್ : 33 ಮಂದಿ ಸಾವು!!
ಜಮ್ಮು : ಗುಡ್ಡಗಾಡು ರಸ್ತೆಯಲ್ಲಿ ಮಿನಿ ಬಸ್‌ವೊಂದು ಆಳವಾದ ಕಂದರಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 33 ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.https://twitter.com/ANI/status/1145555808454881281 ...
ಮಧ್ಯರಾತ್ರಿ ಕುಸಿದ ಗೋಡೆ : 15 ಕಾರ್ಮಿಕರು ಸಾವು!!!
ಪುಣೆ :
ಭಾರೀ ಮಳೆಯಿಂದ 60 ಅಡಿ ಉದ್ದದ ಕಾಂಪೌಂಡ್ ಗೋಡೆ ಕುಸಿದು ಕನಿಷ್ಠ 15 ಜನರು ಮೃತಪಟ್ಟಿರುವ ದುರ್ಘಟನೆ ಪುಣೆ ಸಮೀಪದ ಕೊಂಧ್ವಾ ಪ್ರದೇಶದಲ್ಲಿ ಶನಿವಾರ ಸಂಭವಿಸಿದೆ.
https://twitter.com/ANI/status/1144783631271059456 ...
ಟ್ರಕ್ ಗೆ ಡಿಕ್ಕಿ ಹೊಡೆದ ಬಸ್ : ಮಗು ಸೇರಿ ಐವರ ಸಾವು!!!
ಆಗ್ರಾ: ಡಬ್ಬಲ್ ಡೆಕ್ಕರ್ ಬಸ್ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಐದು ಪ್ರಯಾಣಿಕರು ಸಾವನ್ನಪ್ಪಿದ್ದು, 50 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ಇಂದು ಬೆಳಗ್ಗೆ ಆಗ್ರಾ-...
ಕಾರು ಪಲ್ಟಿ : 9 ತಿಂಗಳ ಮಗು ಸೇರಿ ನಾಲ್ವರ ಸಾವು!!!
ಬೆಂಗಳೂರು: ಬೈಕ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಇನ್ನೋವಾ ಕಾರು ಎರಡು ಬಾರಿ ಪಲ್ಟಿ ಹೊಡೆದ ಪರಿಣಾಮ ಒಂಬತ್ತು ತಿಂಗಳ ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ತಾಲೂಕಿನ...
ಭೀಕರ ಅಪಘಾತ: ಬಿಜೆಪಿ ಸಚಿವನ ಪುತ್ರ ಸ್ಥಳದಲ್ಲೇ ಸಾವು!!!
ಬರೇಲಿ: ಭೀಕರ ಅಪಘಾತದಲ್ಲಿ ಉತ್ತರಾಖಂಡದ ಸಚಿವರೊಬ್ಬರ ಪುತ್ರ ಅಸುನೀಗಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಫರಿದ್ಬುರದಲ್ಲಿ ಸಂಭವಿಸಿದೆ. ಉತ್ತರಾಖಂಡದ ಸಚಿವ ಅರವಿಂದ್ ಪಾಂಡೆ ಅವರ ಪುತ್ರ...
ಬಸ್ ಸ್ಟೇರಿಂಗ್ ಕಟ್ : ಡ್ರೈವರ್ ಸಮಯಪ್ರಜ್ಞೆಯಿಂದ 50 ಮಂದಿ ಬಚಾವ್!!
ಚಾಮರಾಜನಗರ : ಕೆಎಸ್‌ಆರ್ ಟಿಸಿ ಬಸ್ ಸ್ಟೀರಿಂಗ್ ತುಂಡಾಗಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ 50 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ...
ಲಾರಿಗೆ ಬೈಕ್ ಡಿಕ್ಕಿ : ಪತಿ ಸಾವು ; ಪತ್ನಿ ಗಂಭೀರ!!!
ಹಾವೇರಿ: ನಿಲ್ಲಿಸಿದ್ದ ಕಂಟೇನರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಪರಿಣಾಮ ಪತಿ ಸ್ಥಳದಲ್ಲೇ ಸಾವನ್ನಪ್ಪಿ, ಪತ್ನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರಿನ ಹಲಗೇರಿ ಕ್ರಾಸ್ ಬಳಿ ಎನ್ ಹೆಚ್ 4ರಲ್ಲಿ...
ಟ್ಯಾಂಕರ್ ಲಾರಿ-ಬೈಕ್ ಮುಖಾಮುಖಿ : ಅಣ್ಣ-ತಂಗಿ ದುರ್ಮರಣ!!!
ಚಿಕ್ಕಮಗಳೂರು : ನೀರಿನ ಟ್ಯಾಂಕರ್ ಲಾರಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದ ಅಣ್ಣ-ತಂಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಳೆ ಲಕ್ಯಾ ಗ್ರಾಮದಲ್ಲಿ...













