Tag: kannada flash news
ಮೀಸಲಾತಿ ಪ್ರಮಾಣ ಹೆಚ್ಚಳ:ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಶಾಸಕರ ರಾಜೀನಾಮೆ
ಚಿತ್ರದುರ್ಗ: ಮೀಸಲಾತಿಯನ್ನು ಶೇ.3 ರಿಂದ 7.5 ರಷ್ಟು ಹೆಚ್ಚಿಸುವಂತೆ ರಾಜ್ಯ ಸಮ್ಮಿಶ್ರ ಸರ್ಕಾರದ ಮೇಲೆ ಒತ್ತಡ ಹೇರಲು ರಾಜನಹಳ್ಳಿಯಿಂದ ರಾಜಧಾನಿವರೆಗೆ ಹೊರಟಿರುವ ನಮ್ಮ ಪಾದಯಾತ್ರೆಗೆ ಮುಖ್ಯಮಂತ್ರಿಗಳು ಸ್ಪಂದಿಸದಿದ್ದರೆ ಜೂ.25 ರಿಂದ...
ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹ
ಚಿತ್ರದುರ್ಗ: ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ರಾಜ್ಯ ಸರ್ಕಾರ ನೀಡಿರುವ ಶೇ.3 ಮೀಸಲಾತಿಯನ್ನು ಶೇ.7.5 ಕ್ಕೆ ಹೆಚ್ಚಿಸುವಂತೆ ರಾಜ್ಯ ಮೈತ್ರಿ ಸರ್ಕಾರವನ್ನು ಆಗ್ರಹಿಸಿ ಕಳೆದ 9 ರಂದು ವಾಲ್ಮೀಕಿ ಗುರುಪೀಠ ರಾಜನಹಳ್ಳಿಯಿಂದ...
ಮುರುಘಾ ಮಠದೊಳಗೆ “ಮಠ” ಶೂಟಿಂಗ್
ಚಿತ್ರದುರ್ಗ: ನಿಮಗೆಲ್ಲ ಮಠ ಅಂದರೆ, ಭಯ ಭಕ್ತಿ, ಮತ್ತು ಪ್ರೀತಿ. ಹೌದು 12 ವರ್ಷಗಳ ಹಿಂದೆ ನವರಸನಾಯಕ ಜಗ್ಗೇಶ್ ಅಭಿನಯದ ಮಠ ಸಿನೆಮಾ ಒಂದು ಬಗೆಯ ಕ್ರಾಂತಿಯನ್ನು ಮಾಡಿತು,...
ಅಪಾಯಕಾರಿ ಉದ್ದಿಮೆಗಳಲ್ಲಿ ಮಕ್ಕಳ ದುಡಿಮೆ ತರವಲ್ಲ
ಚಿತ್ರದುರ್ಗ ಮಕ್ಕಳನ್ನು ಬಾಲ್ಯ ವಯಸ್ಸಿನಲ್ಲಿ ಅಪಾಯಕಾರಿ ಕಾರ್ಮಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದೇ ಬಾಲ ಕಾರ್ಮಿಕ ಪದ್ದತಿ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ವೈ. ವಟವಟಿ ಹೇಳಿದರು. ...
ದಲಿತ ಸಮೂಹದ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರ ವಿಫಲ
ಚಳ್ಳಕೆರೆ ರಾಜ್ಯದ ಉಪಮುಖ್ಯಮಂತ್ರಿಯವರ ತವರು ಜಿಲ್ಲೆ ಹಾಗೂ ಅವರ ಕ್ಷೇತ್ರವಾದ ಕೊರಟಗೆರೆ ಗ್ರಾಮದಲ್ಲಿ ಇತ್ತೀಚೆಗೆ ತಾನೇ ದೇವಸ್ಥಾನ ಪ್ರವೇಶಿಸಿದ ಹರಿಜನ ವ್ಯಕ್ತಿಗೆ ಅಲ್ಲಿನ ಪಂಚಾಯಿತಿ ದಂಡ ವಿಧಿಸಿ ಅವನಿಗೆ ಅವಮಾನ ಮಾಡಿತ್ತು....
ಮಳೆಗಾಗಿ ಕತ್ತೆಗಳ ಮೆರವಣಿಗೆ ನಡೆಸಿದ ಬೂದಿಹಳ್ಳಿ ಗ್ರಾಮಸ್ಥರು.
ಚಳ್ಳಕೆರೆ ಪುರಾಣ ಕಾಲಗಳಿಂದಲೂ ಮಳೆಬಾರದ ಸಂದರ್ಭದಲ್ಲಿ ಕತ್ತೆಗಳ ಮೆರವಣಿಗೆಯನ್ನು ನಡೆಸಿ ಮಳೆಗಾಗಿ ಪ್ರಾರ್ಥಿಸುವ ಪದ್ದತಿ ನಡೆದು ಬಂದಿದ್ದು, ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಬೂದಿಹಳ್ಳಿ ಗ್ರಾಮದ ಯುವಕರೂ ಸಹ ಗುರುವಾರ ಮಳೆಗಾಗಿ ಪ್ರಾರ್ಥಿಸಿ ಗ್ರಾಮದ...
2025ರೊಳಗಾಗಿ ಬಾಲಕಾರ್ಮಿಕ ಪದ್ಧತಿ ಮುಕ್ತ ರಾಜ್ಯವನ್ನಾಗಿ ಮಾಡಲು ಶ್ರಮಿಸಿ: ಬಿ.ಸಿ ಬಿರಾದಾರ್
ಬಳ್ಳಾರಿ 2025ರೊಳಗಾಗಿ ಬಾಲ ಕಾರ್ಮಿಕ ಪದ್ಧತಿ ಮುಕ್ತ ರಾಜ್ಯವನ್ನು ಮಾಡಲು ಸಾರ್ವಜನಿಕರು, ಪೋಷಕರು, ಅಧಿಕಾರಿಗಳು ಸೇರಿದಂತೆ ಸರ್ವರು ಶ್ರಮಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಸಿ ಬಿರಾದಾರ್ ಅವರು...
ಶಂಕರಬಂಡೆ ಗ್ರಾಮದಲ್ಲಿ ನೀರಿಗೆ ಹಾಹಾಕಾರ:ದುಡ್ಡು ಕೊಟ್ಟು ಕೊಳ್ಳೋ ಸ್ಥಿತಿ!
ಬಳ್ಳಾರಿ ಬಿಸಿಲಿನ ಸಂಕಟದ ಜೊತೆಗೆ ಕುಡಿಯುವ ನೀರಿಗೂ ಇಲ್ಲಿ ಬರದ ಪರಿಸ್ಥಿತಿ ಎದುರಾಗಿದೆ. ಒಂದು ಬಿಂದಿಗೆಗೆ 5 ರೂಪಾಯಿ ಕೊಟ್ಟು ಕೊಳ್ಳುವ ಪರಿಸ್ಥಿತಿ ಬಳ್ಳಾರಿ ಜಿಲ್ಲೆಯ ಶಂಕರಬಂಡೆಯಲ್ಲಿ ನಿರ್ಮಾಣವಾಗಿದೆ. ...
ಭೂ ಒತ್ತುವರಿ : ಪುರಸಭೆ ಕಂದಾಯ ಇಲಾಖೆ ಜಂಟಿ ಪರಿಶೀಲನೆ
ಹರಪನಹಳ್ಳಿ: ಪಟ್ಟಣದ ಹಿರೆಕೆರೆ ಒತ್ತುವರಿ ಸ್ಥಳವನ್ನು ಪುರಸಭೆ ಮುಖ್ಯಾಧಿಕಾರಿ ಹಾಗೂ ತಹಸಿಲ್ದಾರ್ ಸೇರಿದಂತೆ ಸರ್ವೆ ಇಲಾಕೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಸರ್ಕಾರಿ ಜಮೀನುಗಳ ಭೂಗಳ್ಳತನ ವಿರೋಧಿ ವೇದಿಕೆ ಅಧ್ಯಕ್ಷ...
ತಾಲೂಕು ಕಛೇರಿ ಮುಂಬಾಗ ಅನಿರ್ಧಿಷ್ಟಾವಧಿ ಧರಣಿ-ತಿಪ್ಪೇಸ್ವಾಮಿ
ಜಗಳೂರು: ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಜಗಳೂರು ಶಾಖಾ ಕಾಲುವೆ ಮಾರ್ಗ ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ಜನಪ್ರತಿನಿಧಿ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಸೂಕ್ತ ಸ್ಪಂದನೆ ನೀಡುತ್ತಿಲ. ಸೊಮವಾರದಿಂದ ತಾಲೂಕು...













