Tag: kannada flash news
ನ್ಯೂನ್ಯತೆಯುಳ್ಳ ಮಕ್ಕಳ ಹಾಗೂ ಪಾಲಕರ ವಸತಿಯುತ ತರಬೇತಿ ಶಿಬಿರ
ಹಾನಗಲ್ಲ : ಮಕ್ಕಳು ಜನಿಸಿದ ಕೂಡಲೇ ಮೂರು ತಿಂಗಳವರೆಗೆ ಅವುಗಳ ಚಟುವಟಿಕೆಗಳನ್ನು ಗಮನಿಸಿ ಆರೋಗ್ಯದತ್ತ ಲಕ್ಷವಹಿಸಿದರೆ ಶಿಶು ಆವಸ್ಥೆಯಲ್ಲಿಯೇ ನ್ಯೂನ್ಯತೆಗಳನ್ನು ಸರಿಪಡಿಸಲು ಸಾಧ್ಯ ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ...
ಆನಂದ್ ಸಿಂಗ್-ಗಣೇಶ್ ಭೇಟಿ : 1 ಗಂಟೆಗೂ ಅಧಿಕ ಕಾಲ ಚರ್ಚೆ
ಹೊಸಪೇಟೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ತಾನೇ ಜೈಲಿನಿಂದ ಹೊರ ಬಂದಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಇಂದು ವಿಜಯನಗರ ಶಾಸಕ ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಹೊಸಪೇಟೆಯ ವೇಣುಗೋಪಾಲ ದೇವಸ್ಥಾನದಲ್ಲಿ...
ವೈಭವದಿಂದ ನಡೆದ ಸಿಡಿ ಉತ್ಸವ
ಹುಳಿಯಾರು ಹುಳಿಯಾರಿನ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯ 49 ನೇ ವರ್ಷ ಜಾತ್ರಾಮಹೋತ್ಸವದ ಅಂಗವಾಗಿ ಶನಿವಾರ ಮಧ್ಯಾಹ್ನ ಏರ್ಪಡಿಸಿದ್ದ ಸಿಡಿ ಉತ್ಸವವು ಅಪಾರ ಸಂಖ್ಯೆಯ ಭಕ್ತಾಧಿಗಳ ಹರ್ಷೋದ್ಗಾರದಲ್ಲಿ ವೈಭವಯುತವಾಗಿ ಜರುಗಿತು. ...
ಟ್ಯಾಂಕರ್ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾದಿರುವ ಜನರು
ಹುಳಿಯರು ಹುಳಿಯಾರು ಸಮೀಪದ ಅಂಕಸಂದ್ರ ಗೊಲ್ಲರಹಟ್ಟಿಯಲ್ಲಿ ನೀರಿಗೆ ಬರ ಸೃಷ್ಟಿಯಾಗಿದೆ. ಇರುವ ಕೊಳವೆಬಾವಿಗಳೆಲ್ಲ ಬತ್ತಿ ಹೋಗಿ, ಕಿಲೋಮೀಟರ್ ದೂರದಿಂದ ನೀರನ್ನು ಹೊತ್ತು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದರೂ ತಾಲೂಕು ಆಡಳಿತ...
ಪರೀಕ್ಷಾ ಕೇಂದ್ರ ಸುತ್ತ ನಿರ್ಬಂಧಿತ ಪ್ರದೇಶ ಘೋಷಣೆ
ಹಾವೇರಿ ಪ್ರಸಕ್ತ 2019-20ನೇ ಸಾಲಿನ ವೃತ್ತಿ ಶಿಕ್ಷಣ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಎಪ್ರಿಲ್ 29 ಹಾಗೂ 30 ನಗರದ ಆರು ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ. ಶಾಂತಿ ಪಾಲನೆ ಹಾಗೂ ಕಾನೂನು...
ಅಗತ್ಯವಿದ್ದ ವ್ಯಕ್ತಿಗೆ ಕಾನೂನು ನೆರವು ಒದಗಿಸಿವುದು ಪ್ರಾಧಿಕಾರ ಉದ್ದೇಶವಾಗಿದೆ : ನ್ಯಾ.ಎಂ.ಬಿ.ಪಾಟೀಲ
ಹಾವೇರಿ ಕಾನೂನುಗಳ ಅರಿವನ್ನು ಜನಸಾಮಾನ್ಯರಿಗೆ ಮೂಡಿಸುವುದು ಹಾಗೂ ಅಗತ್ಯವಿದ್ದರಿಗೆ ಕಾನೂನು ನೆರವು ಒದಗಿಸುವುದು ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶವಾಗಿದೆ ಎಂದು ದಿವಾಣಿ ನ್ಯಾಯಾಧೀಶರಾದ ಎಂ.ಬಿ.ಪಾಟೀಲ ಅವರು ಹೇಳಿದರು. ...
ಎಇಇ ಮರಿಯಪ್ಪ ಮತ್ತೆ ನೌಕರಿಗೆ ಹಾಜರ್ ..!!
ತುಮಕೂರು ಎಸಿಬಿ ದಾಳಿಯಲ್ಲಿ ಜೈಲು ಪಾಲಾಗಿದ್ದ ತುಮಕೂರು ಮಹಾನಗರ ಪಾಲಿಕೆ ಎಇಇ ಮರಿಯಪ್ಪ ಎಂಬುವವರು ಜೈಲಿನಿಂದ ಜಾಮೀನಿನ ಮೇಲೆ ಹೊರಬಂದು ಮತ್ತೆ ಸರ್ಕಾರಿ ನೌಕರಿ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು...
ಆಡಿಯೋ ಪ್ರಕರಣ : ತನಿಖೆ ನಡೆಸಲು ಒತ್ತಾಯ
ತುಮಕೂರು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಸಂಚಾಲಕ ದರ್ಶನ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಇದರ ಬಗ್ಗೆ ತನಿಖೆ ಆಗಬೇಕು. ಈತನ ಹಿಂದೆ ಇರುವ ಯಾರ ಕೈವಾಡ ಇದೆ. ಅವರ ಮೇಲೆ...
ಸ್ವಯಂ ಘೋಷಿತ ಆಸ್ತಿ ತೆರಿಗೆದಾರರಿಗೆ ಸುವರ್ಣ ಅವಕಾಶ
ಬಳ್ಳಾರಿ ಮಹಾನಗರ ಪಾಲಿಕೆಯ ವತಿಯಿಂದ ಏಪ್ರಿಲ್ ತಿಂಗಳಲ್ಲಿ ತೆರಿಗೆ ವಿನಾಯಿತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅದರ ಫಲವಾಗಿ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ತೆರಿಗೆದಾರರು 3.94 ಕೋಟಿ ಆಸ್ತಿ ತೆರಿಗೆ ಸಂಗ್ರಹ...
ದೇಶದ ಮೊದಲ ಪ್ರಾಣಿಗಳ ಲೇಸರ್ ಥೆರಪಿ ಕೇಂದ್ರ ಸ್ಥಾಪನೆ..!!!
ಬೆಂಗಳೂರು ನಗರದ ಹೆಬ್ಬಾಳದ ಪಶುವೈದ್ಯಕೀಯ ಕೇಂದ್ರದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನದ ಪ್ರಾಣಿಗಳ ಲೇಸರ್ ಥೆರಪಿ ಕೇಂದ್ರ ಸ್ಥಾಪಿಸಲಾಗಿದೆ. ಪಶು ವೈದಕೀಯ ದಿನದ ಸ್ಮರಣೆಗಾಗಿ ಸುಮಾರು 25...













