Tag: kannada flash news
ಜೂ.11: ಡಾ.ಜಿ.ಪರಮೇಶ್ವರ್ ಅಭಿಮಾನಿಗಳಿಂದ ಪ್ರತಿಭಟನೆ
ತುಮಕೂರು ಅಸ್ಪೃಷ್ಯ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ರಾಜ್ಯದ ಉಪಮುಖ್ಯಮಂತ್ರಿಯಾಗಿ ಶಿಷ್ಠಾಚಾರ ನಿಯಮದ ಪ್ರಕಾರ ತಮಗಿರುವ ಸವಲತ್ತು ಬಳಸಿಕೊಳ್ಳುತ್ತಿರುವುದನ್ನು ಸಹಿಸದ ಕೆಲವರು, ಅವರನ್ನು ಝಿರೋ ಟ್ರಾಫಿಕ್ ಮಂತ್ರಿ ಎಂದು ಹೇಳಿಕೆ...
ಪದೇ ಪದೇ ಅಪಘಾತವಾಗುತ್ತಿರುವ ಡಿವೈಡರ್ ಮುಚ್ಚಿಸಿ
ತಿಪಟೂರು : ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಹಾಕಿರುವ ಡಿವೈಡರ್‍ಅನ್ನು ಕೆಲವು ಪ್ರಭಾವಿವ್ಯಕ್ತಿಗಳು ತಮಗೆ ಎಲ್ಲಿಬೇಕಾದಲ್ಲಿ ಒಡೆದು ಅಪಘಾತಕ್ಕೆ ಎಡೆಮಾಡಿಕೊಡುತ್ತಿದ್ದು ಸಾರ್ವಜನಿಕರ ಪ್ರಾಣಕ್ಕೆ ಸಂಚಾರಕ್ಕೆ ಎಡೆಮಾಡಿಕೊಟ್ಟಿದೆ. ...
ಹಿಂದುಸ್ಥಾನ ಇನ್‍ಫ್ರಾಕಾನ್ ಕಂಪನಿಯಿಂದ ಮಹಿಳೆಯರಿಗೆ ಮೋಸ
ಕುಣಿಗಲ್ ಹಿಂದೂಸ್ಥಾನ್ ಇನ್‍ಫ್ರಾಕಾನ್ ಪ್ರೈ.ಲಿ. ಹಾಗೂ ಪಿಎಸಿಎಲ್ ಕಂಪನಿಗಳು ಸ್ಥಳೀಯ ಏಜೆಂಟರ್‍ಗಳ ಮೂಲಕ ನೂರಾರು ಕೂಲಿ ಕಾರ್ಮಿಕರಿಗೆ, ರೈತ ಮಹಿಳೆಯರಿಂದ ಹಣ ದ್ವಿಗುಣ ಮಾಡಿಕೊಡುವ ಆಸೆಯನ್ನುಟ್ಟಿಸಿ ಮಾಸಿಕ ಕಂತು ಸೇರಿದಂತೆ ಲಕ್ಷಾಂತರ ಠೇವಣಿ...
ರಸ್ತೆ ಅಗಲೀಕರಣ ಕಾಮಗಾರಿಗೆ ಭೂಮಿಪೂಜೆ
ತುರುವೇಕೆರೆ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ದಬ್ಬೆಘಟ್ಟ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಮಸಾಲೆಜಯರಾಮ್ ಗುರುವಾರ ಪಟ್ಟಣದ ಬೆಸ್ಕಾಂ ಕಚೇರಿ ಎದುರು ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ಪಟ್ಟಣದ...
ಕುಡಿಯುವ ನೀರಿಗೆ ಒತ್ತಾಯಿಸಿ ಮದಲೂರು ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ
ಶಿರಾ ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸುವಲ್ಲಿ ಗ್ರಾಮ ಪಂಚಾಯ್ತಿಯು ಸಂಪೂರ್ಣ ವಿಫಲಗೊಂಡಿದೆ ಎಂದು ಆರೋಪಿಸಿ ತಾಲ್ಲೂಕಿನ ಎಂ.ದಾಸರಹಳ್ಳಿ ಗ್ರಾಮದ ಮಹಿಳೆಯರು ಮತ್ತು ಗ್ರಾಮಸ್ಥರು ಮದಲೂರು ಗ್ರಾಮ ಪಂಚಾಯ್ತಿಗೆ ಬೀಗ ಜಡಿದು...
ಪ.ಪಂಗಡದ ಮೀಸಲಾತಿ ಸೌಲಭ್ಯ ವಿಸ್ತರಿಸುವಂತೆ ಮನವಿ
ಶಿರಾ: ಪ.ಪಂಗಡದ ನಾಯಕ ಜನಾಂಗದವರಿಗೆ ಶೇ.3%ರಿಂದ ಶೇ.7.5%ಕ್ಕೆ ಮೀಸಲಾತಿ ವಿಸ್ತರಿಸುವಂತೆ ಒತ್ತಾಯಿಸಿ ಶಿರಾ ತಾಲ್ಲೂಕು ಮಹರ್ಷಿ ವಾಲ್ಮೀಕಿ ನಾಕ ಕ್ರಿಯಾ ಸಮಿತಿಯ ವತಿಯಿಂದ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಗುರುವಾರ ಮನವಿ...
ಬೆಸ್ಕಾಂ ಸಿಬ್ಬಂಧಿಯ ಕರ್ತವ್ಯ ಸಮಾಜಮುಖಿಯಾಗಿರಬೇಕು
ಪ.ನಾ.ಹಳ್ಳಿ ನಮ್ಮ ಕರ್ತವ್ಯ ನಿಷ್ಟೆ ಬೆಸ್ಕಾಂ ಗೌರವ ಹೆಚ್ಚಿಸುವಂತಿರಬೇಕು. ನಾವು ಮಾಡುವಂತ ಸೇವೆ ಸಮಾಜ ಮುಖಿಯಾಗಿರಬೇಕು ಪವರ್‍ಮ್ಯಾನ್ ಆಗಿ ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಮೂಲಕ ಸೇವೆಯಲ್ಲಿ ಸಾರ್ಥಕತೆ ಕಾಣಬೇಕು....
ಸಿದ್ದರಬೆಟ್ಟದ ಮಠ ಸಾಮಾಜಿಕ ಕಾರ್ಯಗಳಿಗೆ ಹೆಸರಾಗಿದೆ : ರಂಭಾಪುರಿ ಶ್ರೀ
ಕೊರಟಗೆರೆ ಶ್ರೀಕ್ಷೇತ್ರ ಸಿದ್ದರಬೆಟ್ಟದ ಮಠ ಸಾಮಾಜಿಕ ಕಾರ್ಯಕ್ರಮ ಮತ್ತು ಜನಜಾಗೃತಿ ಕೆಲಸಗಳಲ್ಲಿ ಈಗಾಗಲೇ ಹೆಸರಾಗಿದೆ. ನಾಡಿನ ಭಕ್ತರ ಸಲಹೆ ಮತ್ತು ಸಹಕಾರದಿಂದ ಸಿದ್ದರಬೆಟ್ಟ ಕ್ಷೇತ್ರದಲ್ಲಿ ಶ್ರೀಗಳು ಇನ್ನೂ ಅನೇಕ ಅಭಿವೃದ್ದಿ ಕೆಲಸವನ್ನು...
ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಸಾವು : ಪೋಷಕರ ಆಕ್ರೋಶ
ಕೊರಟಗೆರೆ ಗರ್ಭಕೋಶ ಶಸ್ತ್ರಚಿಕಿತ್ಸೆ ಬಳಿಕ ಮಹಿಳೆಯೊಬ್ಬರು ಸಾವಿಗೀಡಾದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯೊಂದರ ಮುಂದೆ ಪೋಷಕರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಕೊರಟಗೆರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಕೊರಟಗೆರೆ...
ಪರಮೇಶ್ವರ್-ಕೆಎನ್‍ಆರ್ ನಡುವೆ ಮಧ್ಯವರ್ತಿಗಳಿಂದ ಹುಳಿ ಹಿಂಡುವ ಕಾರ್ಯ
ಕೊರಟಗೆರೆ ಪರಮೇಶ್ವರ್‍ರವರ ಈ ಬಾರಿಯ ಗೆಲುವಿಗೆ ಕೆ.ಎನ್.ರಾಜಣ್ಣನವರ ಕೊಡುಗೆ ಅಪಾರವಾಗಿದೆ. ಇವರನ್ನು ಗೆಲ್ಲಿಸಲ್ಲೆಬೇಕೆಂಬ ದೃಷ್ಟಿಕೋನದಲ್ಲಿ ಕೊರಟಗೆರೆ ಕ್ಷೇತ್ರದ 16 ವಿಎಸ್‍ಎಸ್‍ಎನ್‍ಗಳಲ್ಲಿ 9 ಸಾವಿರ ರೈತರಿಗೆ 34 ಕೋಟಿ ಸಾಲವನ್ನು ಡಿಸಿಸಿ ಬ್ಯಾಂಕ್‍ನ...













