Home Tags Kannada flash news

Tag: kannada flash news

ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸಲು ಒತ್ತಾಯ

0
ದಾವಣಗೆರೆ:     ದೇವದಾಸಿ ಮಹಿಳೆಯರು ಮತ್ತವರ ಕುಟುಂಬ ಸದಸ್ಯರ ಗಣತಿ ನಡೆಸಿ, ಪುನರ್ವಸತಿ ಕಲ್ಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನೇತೃತ್ವದಲ್ಲಿ ದೇವದಾಸಿ ಮಹಿಳೆಯರು...

ಜಿಂದಾಲ್‍ಗೆ ಭೂಮಿ ಪರಭಾರೆಗೆ ಬಿಜೆಪಿ ವಿರೋಧ

0
ದಾವಣಗೆರೆ:    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಜಿಂದಾಲ್ ಕಂಪನಿಗೆ ಸಾವಿರಾರು ಎಕರೆ ಭೂಮಿ ಮಾರಾಟ ಮಾಡಲು ಮುಂದಾಗಿರುವುದನ್ನು ವಿರೋಧಿಸಿ, ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.    ನಗರದ...

ಶಿರಾ ಸರ್ಕಾರಿ ನೌಕರರ ಸಂಘಕ್ಕೆ ನಿರ್ದೇಶಕರ ಆಯ್ಕೆ

0
ಶಿರಾ    ರಾಜ್ಯ ಸರ್ಕಾರಿ ನೌಕರರ ಸಂಘದ ಶಿರಾ ಶಾಖೆಯ ನಿರ್ದೇಶಕರ ಸ್ಥಾನಕ್ಕಾಗಿ ಜೂನ್ 13 ರಂದು ಚುನಾವಣೆ ನಡೆಸಲಾಯಿತು. ತಾಲ್ಲೂಕಿನಲ್ಲಿ ಒಟ್ಟು ಸರ್ಕಾರಿ ಇಲಾಖೆಗಳ ಪೈಕಿ 2416 ಮತದಾರರಿದ್ದು, 75 ಮಂದಿ...

ಸ್ವಾರ್ಥಕ್ಕಾಗಿ ದಲಿತರ ಕಾನೂನು ದುರ್ಬಳಕೆ, ಜಾತಿ ನಿಂದನೆ ಪ್ರಕರಣ: ಮಹದೇವ್.

0
ಕೊರಟಗೆರೆ     ಕಾನೂನು ಬದ್ದ ಹೋರಾಟವನ್ನು ದುರುದ್ದೇಶ ಪೂರ್ವಕವಾಗಿ ಜಾತಿ ನಿಂದನೆಗೆ ಬಳಸಿಕೊಂಡು ಸಂವಿಧಾನವು ತುಳಿತಕ್ಕೆ ಒಳಗಾಗುವ ಜನರಿಗೆ ನೀಡಿರುವ ಕಾನೂನನ್ನು ತನ್ನ ಸ್ವಾರ್ಥಕ್ಕಾಗಿ ಜೆಟ್ಟಿಅಗ್ರಹಾರದ ನಾಗರಾಜು ಬಳಸಿಕೊಂಡು ಅಧಿಕಾರಿಗಳ ಮೇಲೆ ಒತ್ತಡ...

ರಾಜಕೀಯವಾಗಿ ಜನರನ್ನು ನಂಬಿಸುವ ಉದ್ದೇಶವೇ ಗ್ರಾಮ ವಾಸ್ತವ್ಯ : ಜಿ.ಎಸ್.ಬಸವರಾಜು

0
ಕೊರಟಗೆರೆ     ರಾಜಕೀಯ ದೃಷ್ಟಿಯಿಂದ ರಾಜ್ಯದ ಜನರನ್ನು ನಂಬಿಸುವ ಉದ್ದೇಶದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ನಾಟಕ ಆಡುತ್ತಿದ್ದಾರೆ ಎಂದು ತುಮಕೂರು ಸಂಸದ ಬಸವರಾಜು ಆರೋಪ ಮಾಡಿದರು.     ಪಟ್ಟಣದ ಮಾರುತಿ ಕಲ್ಯಾಣ...

ಸರ್ಕಾರದ ಹಣದಲ್ಲಿ ಗ್ರಾಮವಾಸ್ತವ್ಯ : ಆರೋಪ

0
ತುರುವೇಕೆರೆ    ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಒಂದು ನಾಟಕೀಯ ವ್ಯವಸ್ಥೆ. ಸರ್ಕಾರದ ಹಣದಲ್ಲಿ ಗ್ರಾಮ ವಾಸ್ತವ್ಯದ ಮೂಲಕ ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಾಗರನಹಳ್ಳಿ ವಿಜಯ್‍ಕುಮಾರ್ ಆರೋಪಿಸಿದರು.   ...

ಶಾಂತಿಯುತವಾಗಿ ನಡೆದ ನೌಕರರ ಸಂಘದ ಚುನಾವಣೆ

0
ತುರುವೇಕೆರೆ     ತಾಲ್ಲೂಕಿನ ಕರ್ನಾಟಕ ರಾಜ್ಯ ನೌಕರರ ಸಂಘದ ನಿರ್ದೇಶಕರ ಚುನಾವಣೆ ಮತದಾನ ಶಾಂತಿಯುತವಾಗಿ ಗುರುವಾರ ನಡೆಯಿತು. 14 ನಿರ್ದೇಶಕ ಸ್ಥಾನಗಳಿಗೆ ವಿವಿಧ ಇಲಾಖೆಗಳಾದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ 3, ಆರೋಗ್ಯ ಇಲಾಖೆಯಲ್ಲಿ...

ವಕೀಲರ ಸಂಘದ ಅಧ್ಯಕ್ಷರಾಗಿ ಹೆಚ್.ಲಕ್ಷ್ಮಣ್ ಮರು ಆಯ್ಕೆ

0
ತಿಪಟೂರು      2019-20ನೇ ಸಾಲಿಗೆ ತಿಪಟೂರು ವಕೀಲರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೆಚ್.ಲಕ್ಷ್ಮಣ್ ಮರು ಆಯ್ಕೆಗೊಂಡಿದ್ದಾರೆ.      ನಗರದ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ...

ಪಡಿತರ ಚೀಟಿದಾರರು ಜುಲೈ ಒಳಗೆ ಈ-ಕೆವೈಸಿ ಮಾಡಿಸಿ

0
ಹುಳಿಯಾರು     ಪಡಿತರ ಚೀಟಿ ಹೊಂದಿರುವ ಕುಟುಂಬದ ಎಲ್ಲ ಸದಸ್ಯರು ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ನೀಡಿ, ಇ-ಕೆವೈಸಿ ಮಾಡಿಸಬೇಕು ಎಂದು ತಹಸೀಲ್ದಾರ್ ತೇಜಸ್ವಿನಿ ಅವರು ಸೂಚಿಸಿದ್ದಾರೆ.      ಪರಿಶಿಷ್ಟ ಜಾತಿ ಮತ್ತು...

ಒಂದೇ ರಾತ್ರಿ ಆರು ಅಂಗಡಿಗಳಿಗೆ ನುಗ್ಗಿದ ಚೋರರು

0
ಹುಳಿಯಾರು    3 ಜನರ ಕಳ್ಳರ ತಂಡವೊಂದು ವ್ಯವಸ್ಥಿತವಾಗಿ ಆರು ಅಂಗಡಿಗಳ ಬಾಗಿಲು ಒಡೆದು ನಗದು ದೋಚಿ ಪರಾರಿಯಾಗಿರುವ ಘಟನೆ ಹುಳಿಯಾರಿನಲ್ಲಿ ಬುಧವಾರ ರಾತ್ರಿ 12-30 ರಿಂದ 3 ಗಂಟೆಯ ಸಮಯದಲ್ಲಿ ನಡೆದಿದೆ. ...
Share via