Tag: kannada flash news
ರಾಷ್ಟ್ರೀಯ ಮತದಾರರ ದಿನಾಚರಣೆ
ಹೊನ್ನಾಳಿ ತಾಲೂಕಿನ ಕೂಲಂಬಿ-ಕುಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದಲ್ಲಿ ಎನ್ನೆಸ್ಸೆಸ್ ಅಧಿಕಾರಿ ಮಂಜುನಾಥ್ ಐರಣಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು....
ಮಸೀದಿಗಳನ್ನು ಅಸ್ತ್ರ ಮಾಡಿಕೊಂಡು ಭಯೋತ್ಪಾದನೆ ಹುಟ್ಟುಹಾಕಿ ಸಾಂಸ್ಕತಿಕ ವಾತಾವರಣಕ್ಕೆ ಆತಂಕ…!!!
ಹಾನಗಲ್ಲ : ಮಸೀದಿಗಳನ್ನು ಅಸ್ತ್ರ ಮಾಡಿಕೊಂಡು ಭಯೋತ್ಪಾದನೆ ಹುಟ್ಟುಹಾಕಿ ರಾಷ್ಟ್ರೀಯ ಹಬ್ಬ ಸೇರಿದಂತೆ ಸಾಂಸ್ಕತಿಕ ವಾತಾವರಣಕ್ಕೆ ಆತಂಕವೊಡ್ಡುತ್ತಿರುವ ಕಿಡಿಗೇಡಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸದಿದ್ದರೆ ಹಾನಗಲ್ಲ ತಾಲೂಕಿನ...
ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಾಲು ವಿತರಿಸಿದ ಸಿ.ಎಂ.ಉದಾಸಿ
ಹಾನಗಲ್ಲ :
ಹಾನಗಲ್ಲ ಶಾಸಕ ಸಿ.ಎಂ.ಉದಾಸಿ ಅವರ 83 ನೇ ಹುಟ್ಟುಹಬ್ಬದ ನಿಮಿತ್ತ ಸಿ.ಎಂ.ಉದಾಸಿ ಅಭಿಮಾನಿ ಬಳಗ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಾಲು ವಿತರಿಸುವ ಮೂಲಕ...
ನೇತಾಜಿ ಸುಭಾಷ್ಚಂದ್ರ ಬೋಸ್ ರವರ 122ನೇ ಜನ್ಮ ದಿನಾಚರಣೆ
ಬಳ್ಳಾರಿ: ನಗರದ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಎಐಡಿವೈಓ ಹಾಗೂ ಕಾಲೇಜಿನ ಎನ್ ಎಸ್ ಎಸ್ ಘಟಕದ ನೇತೃತ್ವದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮ್ದ ಸಮರಶೀಲ ನೇತಾರ ಅಪ್ರತಿಮ ಹೋರಾಟಗಾರ...
ಕಾಲ್ಪನಿಕ ವೇತನ ವರದಿ ಜಾರಿಗೆ ಒತ್ತಾಯ
ಬೆಂಗಳೂರು ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ವೇತನ ಜಾರಿ ಸಂಬಂಧ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ಸದನ ಉಪಸಮಿತಿ ನೀಡಿರುವ ಕಾಲ್ಪನಿಕ ವೇತನ ವರದಿ ಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ...
ಸೆಂಟ್ರಲ್ ಚರ್ಚ್ ಬಿಷಪ್ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು
ಬೆಂಗಳೂರು ನಗರದ ಸೆಂಟ್ರಲ್ ಚರ್ಚ್ ಬಿಷಪ್ ಪಿ.ಕೆ.ಸಾಮ್ಯುಯಲ್ ಅವರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಮಹಿಳೆಯೊಬ್ಬರು ಶಿವಾಜಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ...
ಆಟೋ ಚಾಲಕನ ಕೊಲೆ ಪ್ರಕರಣ : ಗುರಾಯಿಸಿದಕ್ಕೆ ಕೊಲೆ…!!!
ಬೆಂಗಳೂರು ಮದ್ಯಪಾನ ಮಾಡುವ ವೇಳೆ ಆಟೋ ಚಾಲಕ ರಘು ಎಂಬಾತನನ್ನು ಕೊಲೆ ಮಾಡಿದ್ದ ಕುಖ್ಯಾತ ರೌಡಿ ಶ್ರೀಧರ್ ಅಲಿಯಾಸ್ ಗೊರಿಲ್ಲಾ ಸೇರಿ ಮೂವರು ಆರೋಪಿಗಳು ಗುರಾಯಿಸಿದ ಕಾರಣಕ್ಕಾಗಿ...
ಮಣಿಪಾಲ್ ಸಂಸ್ಥೆ ವಂಚನೆ ಪ್ರಕರಣ : ಆರೋಪಿ ಜಾಮೀನು ಅರ್ಜಿ ವಜಾ
ಬೆಂಗಳೂರು ಪ್ರತಿಷ್ಟಿತ ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಸಂಸ್ಥಾಪಕ ಅಧ್ಯಕ್ಷ ಡಾ. ರಂಜನ್ ಪೈ ಮತ್ತು ಶೃತಿ ಪೈಗೆ 52 ಕೋಟಿ ವಂಚನೆ ಪ್ರಕರಣದ ಅರೋಪಿಗಳಿಗೆ ಜಾಮೀನು ನೀಡಲು ನಗರದ...
ಹಂಪಿ ಸ್ಮಾರಕ ಧ್ವಂಸ : ಕಠಿಣ ಕ್ರಮಕ್ಕೆ ಆದೇಶ!
ಬೆಂಗಳೂರು: ಹಂಪಿಯಲ್ಲಿ ಐತಿಹಾಸಿಕ ಕೆತ್ತನೆಯುಕ್ತ ಕಲ್ಲು ಕಂಬಗಳನ್ನು ಉರುಳಿಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬಳ್ಳಾರಿ ಜಿಲ್ಲೆ ಉಸ್ತುವಾರಿಯನ್ನೂ ಹೊತ್ತಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್...
ಮಹಾಘಟಬಂಧನ ದಲ್ಲಿ ಎಲ್ಲರೂ ಪ್ರಧಾನಿ ಆಕಾಂಕ್ಷಿಗಳು!?
ಚಿತ್ರದುರ್ಗ : ಮಹಾಘಟ್ ಬಂಧನ್ ಮಾಡಿದವರು ನಾನೇ ಪ್ರಧಾನಿ ಎಂದು ಎಲ್ಲೂ ಹೇಳಿಲ್ಲ. ಎಲ್ಲರೂ ಪ್ರಧಾನಿ ಆಕಾಂಕ್ಷಿಯಾಗಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ವ್ಯಂಗ್ಯ ಮಾಡಿದ್ದಾರೆ.
...













