Tag: kannada flash news
ಮೆರಾ ಬೂತ ಸಬ್‍ಸೆ ಮಜಬೂತ್ ಕಾರ್ಯಕ್ರಮ
ಹಾನಗಲ್ಲ : ಮೆರಾ ಬೂತ ಸಬ್‍ಸೆ ಮಜಬೂತ್ ಕಾರ್ಯಕ್ರಮದಡಿ ಭೂತ ಮಟ್ಟದ ಕಾರ್ಯಕರ್ತರನ್ನು ಉತ್ತೇಜಿಸುವ ವಿಡಿಯೋ ಕಾನಫರೆನ್ಸನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಜಿಲ್ಲೆಯ ನೀರಾವರಿ...
ಇಂಜನೀಯರ್ ಅಮಾನತ್ತಿಗೆ ಆಗ್ರಹ
ಹಾವೇರಿ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಶಾಸಕರು, ಜಿಲ್ಲಾ ಪಂಚಾಯತ್ ಅಧ್ಯಕ್ಷರ ಶಿಫಾರಸ್ಸಿನಂತೆ ನಿಯೋಜಿಸಬೇಕು. ಸದಸ್ಯರಿಗೆ ಬೇಡವಾದ ಅಧಿಕಾರಿಗಳನ್ನು ಬದಲಾಯಿಸಿ ಕಾರ್ಯದರ್ಶಿಗಳಿಗೆ ಗ್ರಾಮ ಪಂಚಾಯತಿಗಳ ಪ್ರಭಾರ...
ಜ.8,9ಕ್ಕೆ ಸಾರ್ವತ್ರಿಕ ಮುಷ್ಕರ;ಸಿ.ಕೆ.ಗೌಸ್‍ಪೀರ್
ಚಿತ್ರದುರ್ಗ: ಜನವಿರೋಧಿ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಜ.8 ಮತ್ತು 9 ರಂದು ಎರಡು ದಿನಗಳ ಕಾಲ ಸಾರ್ವತ್ರಿಕ ಮುಷ್ಕರ ನಡೆಸಲಾಗುವುದು ಎಂದು ಸಿ.ಐ.ಟಿ.ಯು.ಖಜಾಂಚಿ ಸಿ.ಕೆ.ಗೌಸ್‍ಪೀರ್ ತಿಳಿಸಿದರು. ...
ಸಾಂಸ್ಕೃತಿಕ ಕಲಾವಿದರ ಸಂಘಕ್ಕೆ ಆಯ್ಕೆ
ಚಿತ್ರದುರ್ಗ: ಪತ್ರಕರ್ತರ ಭವನದಲ್ಲಿ ಮೊನ್ನೆ ನಡೆದ ಕರ್ನಾಟಕ ರಾಜ್ಯ ಸಾಂಸ್ಕತಿಕ ಕಲಾವಿದರ ಸಂಘಕ್ಕೆ ಈ ಕೆಳಕಂಡಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ...
ದೇಶಕ್ಕಾಗಿಯೇ ಜನಪರ ಯೋಜನೆ, ಕಾಯ್ದೆ ಜಾರಿ
ಚಿತ್ರದುರ್ಗ: ದೇಶಕ್ಕೆ ಸ್ವಾತಂತ್ರ ಬಂದಾಗ ನಮ್ಮಲ್ಲಿ ಏನು ಇರಲಿಲ್ಲ. ಕಷ್ಟ ಕಾಲದಲ್ಲಿ ದೇಶದ ಅಧಿಕಾರ ಹಿಡಿದ ಕಾಂಗ್ರೆಸ್ ಅನೇಕ ಕಾಯಿದೆಗಳನ್ನು ಜಾರಿಗೆ ತಂದು ದೇಶದ ಜನರಿಗೆ ಜನಪರ ಯೋಜನೆಗಳನ್ನು...
ಶೈಕ್ಷಣಿಕ ಸಮಾವೇಶಕ್ಕೆ ಚಾಲನೆ
ಚಿತ್ರದುರ್ಗ: ವಿಜ್ಞಾನಿಗಳೇ ಮೂಢನಂಬಿಕೆಯನ್ನು ನಂಬುತ್ತಿರುವ ಇಂದಿನ ಕಾಲದಲ್ಲಿ ಶಿಕ್ಷಣದ ಮೂಲಕ ಸೌಹಾರ್ಧ ಸಮಾಜ ಸೃಷ್ಟಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರು ಹಾಗೂ ಸಾಹಿತಿಗಳ ಮೇಲಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯ...
ಸಿದ್ಧಗಂಗಾ ಮಠಕ್ಕೆ ಡಾ.ನಿರ್ಮಲಾನಂದನಾಥರು ಭೇಟಿ
ತುಮಕೂರು: ಆದಿಚುಂಚನಗಿರಿ ಮಠದ ಡಾ.ನಿರ್ಮಾಲಾನಂದನಾಥ ಸ್ವಾಮೀಜಿ ಸಿದ್ದಗಂಗಾ ಮಠಕ್ಕೆ ಭೇಟಿ ಡಾ.ಶಿವಕುಮಾರಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದರು. ಶ್ರೀಗಳಿರುವ ಹಳೇ ಮಠಕ್ಕೆ ತೆರಳಿದ ನಿರ್ಮಾಲಾನಂದನಾಥರು, ಸುಮಾರು...
310.18 ಎಕರೆ ಭೂ ಅಕ್ರಮದಲ್ಲಿ ಶಾಮೀಲಾದ ಸರ್ಕಾರಿ ಅಧಿಕಾರಿಗಳು
ಬೆಂಗಳೂರು: ಸರ್ಕಾರಿ ಅಧಿಕಾರಿಗಳ ಜೊತೆ ಶಾಮೀಲಾಗಿ ಭೂ ಕಬಳಿಕೆದಾರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿ.ಎಂ.ಕಾವಲ್ ನಲ್ಲಿ 310 ಎಕರೆ ಸರ್ಕಾರಿ ಜಮೀನು ಕಬಳಿಕೆ ಮಾಡಿದ್ದಾರೆಂದು ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ...
ಪೆಟ್ರೋಲ್ ಬಂಕ್ ದರೋಡೆಯನ್ನೇ ಕಾಯಕ ಮಾಡಿಕೊಂಡಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್
ಹಾಸನ: ಸಮಾಜದಲ್ಲಿ ಪ್ರಾಮಾಣಿಕರ ರೀತಿ ಮುಖವಾಡ ಇಟ್ಟುಕೊಂಡಿದ್ದ ಬೆಳಗ್ಗೆಯಿಂದ ಸಂಜೆಯವರೆಗೆ ಆಟೋ ಓಡಿಸಿಕೊಂಡು, ಗ್ಯಾರೇಜ್ನಲ್ಲಿ ಕೆಲಸ ಮಾಡಿಕೊಂಡು, ಅಂಗಡಿ ವ್ಯಾಪಾರ ಮಾಡಿಕೊಂಡಿದ್ದ ಖದೀಮರ ಗ್ಯಾಂಗೊಂದು ರಾತ್ರಿವೇಳೆ ಆಟ ಶುರು ಮಾಡುತ್ತಿತ್ತು. ಈ ಖದೀಮರು...
ಭೂತಾನ್ ಗೆ ಸಹಾಯ ಹಸ್ತ ಚಾಚಿದ ಭಾರತ…!
ನವದೆಹಲಿ: ನೆರೆಯ ಭೂತಾನ್ ದೇಶದ 12ನೇ ಪಂಚ ವಾರ್ಷಿಕ ಯೋಜನೆಗಾಗಿ 4,500 ಕೋಟಿ ರೂ. ನೆರವನ್ನು ಭಾರತ ಸರ್ಕಾರ ಇಂದು ಘೋಷಿಸಿದ್ದು. ಭೂತಾನ್ನ ಪ್ರಧಾನಿ ಲೊಟೆ ತ್ಹೆರಿಂಗ್ ಇಂದು ದೆಹಲಿಯಲ್ಲಿ...













