Home Tags Kannada flash news

Tag: kannada flash news

ಅಪಘಾತದಲ್ಲಿ ಜೋಮ್ಯಾಟೋ ಡೆಲಿವರಿ ಬಾಯ್ ಸಾವು..!!

0
ಬೆಂಗಳೂರು      ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಬೈಕ್‍ನಲ್ಲಿ ಹೋಗುತ್ತಿದ್ದ ಜುಮೋಟೋ ಡಿಲೆವರಿ ಬಾಯ್ ಮೃತಪಟ್ಟಿರುವ ದುರ್ಘಟನೆ ಯಶವಂತಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ತುಮಕೂರು ರಸ್ತೆಯಲ್ಲಿ ನಡೆದಿದೆ.   ...

ಸುಲಿಗೆಕೋರರ ಬಂಧನ ..!!

0
ಬೆಂಗಳೂರು     ವಿಧಾನಸೌಧದ ಬಳಿಯ ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್ ಕಚೇರಿಯ ಬಳಿ ಟ್ರ್ಯಾಕ್ಟರ್ ಚಾಲಕ ಶಿವನಾಯಕನನ್ನು ಇರಿದು ಕೊಲೆಮಾಡಿದ್ದ ಇಬ್ಬರು ಸುಲಿಗೆಕೋರರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ    ಕೃತ್ಯದಲ್ಲಿ 17 ವರ್ಷದ...

ಕಬಾಬ್ ಅಂಗಡಿ ಮಾಲೀಕ ಕೊಲೆ…!!!

0
ಬೆಂಗಳೂರು      ಹೆಗ್ಗನಹಳ್ಳಿ ಕಬಾಬ್ ಅಂಗಡಿಗೆ ನುಗ್ಗಿ ಮಾಲೀಕ ಉಮೇಶ್‍ನ ಲಾಂಗ್ ದೊಣ್ಣೆಗಿಂದ ಹೊಡೆದು ಕೊಲೆ ನಡೆಸಿದ ಕೃತ್ಯಕ್ಕೆ ಆತನ ಪತ್ನಿ ರೂಪಾ ಮೂಲವಾಗಿರುವುದು ರಾಜಗೋಪಾಲನಗರ ಪೊಲೀಸರ ಪ್ರಕರಣದ ತನಿಖೆಯಲ್ಲಿ ಪತ್ತೆಯಾಗಿದೆ. ...

ಪತಿಯ ಅನುಮಾನ ಪ್ರವೃತ್ತಿಗೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

0
ಬೆಂಗಳೂರು       ಮನೆಯಲ್ಲಿ 22 ಸ್ಪೈಕ್ಯಾಮೆರಾಗಳನ್ನು ಅಳವಡಿಸಿ ಯಾವಾಗಲೂ ನಡತೆ ಬಗ್ಗೆ ಶಂಕಿಸುತ್ತಿದ್ದ ಸಾಫ್ಟ್‍ವೇರ್ ಇಂಜಿನಿಯರ್ ಪತಿಯ ತಲೆಗೆ ಬ್ಯಾಟ್‍ನಿಂದ ಹೊಡೆದು ಪತ್ನಿ ಸರಿಯಾಗಿಯೇ ಬುದ್ಧಿ ಕಲಿಸಿರುವ ಘಟನೆ ಜಯನಗರದಲ್ಲಿ ನಡೆದಿದೆ.ಸಾಫ್ಟ್...

ಚಂದ್ರಬಾಬುಗೆ ಟಾಂಗ್ ನೀಡಿದ ಸದಾನಂದಗೌಡ

0
ಬೆಂಗಳೂರು:    ಯಾರಿಗೆ ನಾವು ಸೋಲುತ್ತೇವೆ ಎಂಬ ಭಯ ಇರುತ್ತದೇಯೋ ಅವರೆಲ್ಲ ತಿರುಗಾಡಲೇ ಬೇಕು. ಈ ಕಾರಣದಿಂದಾಗಿ ಎಲ್ಲಾ ಕಡೆ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿರುಗಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ...

ಬತ್ತಿದ ಗಂಗಾವಳಿ: ನೀರಿಗಾಗಿ ಜನತೆಯ ಪರದಾಟ

0
ಅಂಕೋಲಾ:    ಅಂಕೋಲಾದಲ್ಲಿ ಜನತೆಗೆ ನೀರುಣಿಸುವ ಗಂಗಾವಳಿ ನದಿಯಲ್ಲಿನ ನೀರು ಸಂಪೂರ್ಣ ಬತ್ತಿ ಹೋಗುತ್ತಿದ್ದು ಪುರಸಭಾ ವ್ಯಾಪ್ತಿಯ ಜನತೆಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಈಗಾಗಲೇ ನೀರಿಲ್ಲದೆ ಹಿಂದೆಂದು...

ಹೊಸ ವಿವಾದ ಸೃಷ್ಠಿಸಿದ ಅಜಂ ಖಾನ್ ಹೇಳಿಕೆ..!!

0
ರಾಮ್‌ಪುರ್‌ :     ಇತ್ತೀಚೆಗೆ ಬಹಳ ಸುದ್ದಿ ಮಾಡಿದ್ದ ಇವಿಎಂ ವಿಶ್ವಾಸಾರ್ಹತೆ ಪ್ರಕರಣದ ಬೆನ್ನಲ್ಲೇ ಎಸ್‌ಪಿ ಅಭ್ಯರ್ಥಿ ಅಜಂ ಖಾನ್‌ ಅವರು ಹೊಸ ಬಾಂಬ್ ಸಿಡಿಸಿದ್ದಾರೆ .      ಈ ಲೋಕಸಭಾ...

ರೋಷನ್ ಬೇಗ್ ಗೆ ಕಾಂಗ್ರೆಸ್ ನೋಟಿಸ್..!!

0
ಬೆಂಗಳೂರು    ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ , ಕರ್ನಾಟಕ ಪ್ರದೇಶ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರ ವಿರುದ್ದ ಪಕ್ಷ ವಿರೋಧಿ ಹೇಳಿಕೆ...

ಐದು ವರ್ಷದಲ್ಲಿ ಮಾಡಿದ ಕೆಲಸ ಸಾರ್ಥಕತೆ ಮೂಡಿಸಿದೆ : ಎಸ್‍ಪಿಎಂ

0
ತುಮಕೂರು     ಸಂಸದನಾಗಿ ತಮ್ಮ ಐದು ವರ್ಷದ ಅವಧಿಯಲ್ಲಿ ಮಾಡಿದ ಕೆಲಸ ಸಂಪೂರ್ಣ ತೃಪ್ತಿ ಇದೆ, ಇನ್ನಷ್ಟು ಮಾಡಬೇಕಾಗಿತ್ತು, ಮಾಡಲಾಗಲಿಲ್ಲವಲ್ಲ ಎಂಬ ನಿರಾಶೆಯೂ ಇದೆ. ಆದರೂ ಅವಕಾಶ ಸಿಕ್ಕಷ್ಟನ್ನು ಮಾಡಲು ಸಾಧ್ಯವಾಗಿದ್ದಕ್ಕೆ ಸಾರ್ಥಕ...

ದಾಖಲೆಯ ಮತದಾನದ ಲಾಭ ಯಾರಿಗೆ..?

0
ತುಮಕೂರು:     2019ರ ತುಮಕೂರು ಲೋಕಸಭಾ ಸ್ಥಾನಕ್ಕೆ ಏಪ್ರಿಲ್ 18 ರಂದು ನಡೆದ ಚುನಾವಣೆಯಲ್ಲಿ ಅಚ್ಚರಿ ಎನ್ನುವಂತಹ ಶೇ.77.03 ದಾಖಲೆಯ ಮತದಾನವಾಗಿದ್ದು, ಇದರ ಲಾಭ ಯಾರಿಗೆ ಎಂಬ ಕುತೂಹಲಕ್ಕೆ ತೆರೆ ಎಳೆಯುವ...
Share via