Home Tags Kannada flash news

Tag: kannada flash news

ಶಿರಾ ಭಾಗಕ್ಕೆ ಬಿ.ಜೆ.ಪಿ. ಬರ ಅಧ್ಯಯನ ತಂಡ ಭೇಟಿ

0
ಶಿರಾ:        ಬೆಳೆ ನಷ್ಟ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ವರದಿಯನ್ನು ನೀಡದೆ ಅವೈಜ್ಞಾನಿಕವಾದ ವರದಿಯನ್ನು ನೀಡಿದೆ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈಸರ್ಗಿಕ...

ಎಸ್.ಪಿ.ಮುದ್ದಹನುಮೇಗೌಡರೇ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿ : ವೇಣುಗೋಪಾಲ್

0
ತುರುವೇಕೆರೆ:       ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಯಾಗಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸ್ಪಷ್ಠಪಡಿಸಿದ್ದಾರೆ.      ...

ರೋಟರಿ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ : ರೋ ಸುರೇಶ್ ಹರಿ

0
ತಿಪಟೂರು :      ಕಲ್ಪತರು ನಾಡಿನಲ್ಲಿ ರೋಟರಿ ಸಂಸ್ಥೆಯು ಕಳೆದ 60 ವರ್ಷಗಳಿಂದ ಸಮಾಜಸೇವಾ ಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಜಿಲ್ಲಾ ರೋಟರಿ ರಾಜ್ಯಪಾಲ ಸುರೇಶ್ ಹರಿ ಹೇಳಿದರು.   ...

ಮಿಶನ್ “ ವರಾಹ ” : ಪಾಲಿಕೆಗೆ ನಯಾಪೈಸೆ ಖರ್ಚಿಲ್ಲ…!!!

0
ತುಮಕೂರು:ವರದಿ: ಭೂಷಣ್ ಮಿಡಿಗೇಶಿ        ಹುಬ್ಬೇರಿಸದಿರಿ...ಈಗ ತುಮಕೂರು ನಗರದ ವ್ಯಾಪ್ತಿಯಲ್ಲಿ ಹಂದಿ ಮರಿಗಳ ಹೊಸಾ ತಳಿಗಳ ಆಗಮನವಾಗುತ್ತಿದೆ.ಇಲ್ಲಿ ಮೊದಲಿನಿಂದಲೂ ತಿಂದುಂಡು ಹೂಂಕರಿಸುತ್ತಿದ್ದ ಹಳೆಯ ಹಂದಿಗಳು ತಮಿಳುನಾಡು ಮತ್ತು ರಾಜ್ಯದ ಇತರೆಡೆಗೆ...

ಊಟ-ತಿಂಡಿಯಿಲ್ಲದೆ ಬಿಸಿಲಲ್ಲಿ ಕಾದು ಹ್ಶೆರಾಣಾದ ರೈತರು

0
ಹುಳಿಯಾರು       ಸಾಲಮನ್ನಾ ಆಗಿರುವ ರೈತರು ಡಿಸೆಂಬರ್ 4 ರ ಒಳಗಾಗಿ ಆಧಾರ್ ಕಾರ್ಡ್ ಸಹಿತಿ ವಿವಿಧ ದಾಖಲಾತಿಗಳನ್ನು ನೀಡುವಂತೆ ಸೂಚನಾ ಫಲಕದಲ್ಲಿ ಹಾಕಿದ ಪರಿಣಾಮ ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯ ರೈತರು...

ಬೆಲಗೂರಿಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಭೇಟಿ

0
ಹುಳಿಯಾರು         ಸಮೀಪದ ಹೊಸದುರ್ಗ ತಾಲ್ಲೂಕಿನ ಶ್ರೀಕ್ಷೇತ್ರ ಬೆಲಗೂರಿಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸೋಮವಾರ ಭೇಟಿ ನೀಡಿದರು. ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಬೆಲಗೂರಿನ ವೀರ...

ಮರಳು ತುಂಬಲು ಅವಕಾಶವಿಲ್ಲ : ಮಣ್ಣು ಹೊಡೆದುಕೊಳ್ಳಲು ತಕರಾರಿಲ್ಲ-ಮಾಧುಸ್ವಾಮಿ

0
ಹುಳಿಯಾರು       ಯಾವುದೇ ಕೆರೆಯಲ್ಲಿ ಮರಳು ತೆಗೆಯಲು ಖಂಡಿತ ಅವಕಾಶ ಕೊಡುವುದಿಲ್ಲ. ಆದರೆ ಮಣ್ಣು ತೆಗೆದು ಕೊಳ್ಳಲು ನಮ್ಮ ತಕರಾರಿಲ್ಲ ಎಂದು ಶಾಸಕರಾದ ಜೆ.ಸಿ.ಮಾಧುಸ್ವಾಮಿ ಇಟ್ಟಿಗೆ ಕಾರ್ಖಾನೆ ಮಾಲೀಕರಿಗೆ ಭರವಸೆ ನೀಡಿದರು....

ಮಾಧ್ಯಮಿಕ ಶಾಲಾ ಶಿಕ್ಷಕರಿಂದ ಓಲೇಕಾರಗೆ ಮನವಿ….!!!

0
ಹಾವೇರಿ        ಮುಂಬರುವ ಬೆಳಗಾವಿ ಅಧಿವೇಶದಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಾದ ಕಾಲ್ಪನಿಕ ವೇತನ ಬಡ್ತಿಯ ಬಸವರಾಜ ಹೊರಟ್ಟಿ ವರದಿಯನ್ನು ಯಥಾವತ್ತಾಗಿ ಜಾರಿ ಮತ್ತು 01-04-2018 ರಿಂದ...

ಕೇಂದ್ರ ಪರಿಹಾರದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಳ ಮಾಡಬೇಕು: ಕುಮಾರ ಸ್ವಾಮಿ

0
ಬೆಂಗಳೂರು       ರಾಜ್ಯ ಮೇಲಿಂದ ಮೇಲೆ ಪ್ರಕೃತಿ ವಿಕೋಪಕ್ಕೆ ಗುರಿಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ನೀಡಲಾಗುತ್ತಿರುವ ಪರಿಹಾರದ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಬೇಕು ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಒತ್ತಾಯಿಸಿದ್ದಾರೆ. ...

ನೇಮಕಾತಿ ವಿಳಂಬ ನೀತಿಯನ್ನು ಖಂಡಿಸಿ ಪ್ರತಿಭಟನೆ

0
ಬೆಂಗಳೂರು           ನೇಮಕಾತಿ ವಿಳಂಬ ನೀತಿಯನ್ನು ಖಂಡಿಸಿ ವಿವಿಧ ಇಲಾಖೆಗಳ ಉದ್ಯೋಗಾಕಾಂಕ್ಷಿಗಳು ವಿಧಾನಸೌಧದ ಬಳಿಯಿರುವ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಕಚೇರಿಯ ಬಾಗಿಲು ತಟ್ಟಿ ಪ್ರತಿಭಟನೆ ನಡೆಸಿದರು.   ...
Share via