Home Tags Kannada flash news

Tag: kannada flash news

ಸಿಧು ಪಾಕ್ ಪ್ರವಾಸ : ನನಗೆ ರಾಹುಲ್ ಆದೇಶ ನೀಡಿಲ್ಲ…!!

0
ನವದೆಹಲಿ:          ನಾನು ನಮ್ಮ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರ ಆದೇಶದ ಮೇರೆಗೆ ನಾನು  ಪಾಕಿಸ್ತಾನಕ್ಕೆ ಹೋಗಿದ್ದೆ ಎಂದು ಹೇಳಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಇದೀಗ...

ಸೋನಿಯಾ ಅಳಿಯನಿಗೆ ಸಮನ್ಸ್ ಜಾರಿ ಮಾಡಿದ ಇಡಿ….!?

0
ನವದೆಹಲಿ:             ಬಿಕಾನೇರ್ ಎಂದಾಕ್ಷಣ ನೆನಪಿಗೆ ಬರುವುದು  ಅಲ್ಲಿಯ ಪ್ರಾಚೀನ ಶಿಲ್ಪ ಕಲಾಕುಸುರಿಯ  ವೈಭವ ಆದರೆ ಈ ಪಾರಂಪರಿಕ ನಗರಿ ಇಂದು ದೇಶದ ಬಹುದೊಡ್ಡ ಭೂ ಹಗರಣಕ್ಕೆ...

ಅಮೇರಿಕಾದ ಮಾಜಿ ಅಧ್ಯಕ್ಷ ವಿಧಿವಶ !!

0
ಅಮೇರಿಕ:       ಅಮೇರಿಕಾದ ಮಾಜಿ ಜನಪ್ರಿಯ ಅಧ್ಯಕ್ಷ ಹಾಗೂ ಅತ್ಯತ್ತಮ ವಾಙ್ಮಿ  ಜಾರ್ಜ್ ಎಚ್.ಡಬ್ಲ್ಯೂ ಬುಷ್ ಅವರು ನೆನ್ನೆ ಇಹಲೋಕ ತ್ಯಜಿಸಿದ್ದಾರೆ ಇವರು ಶೀತಲ ಸಮರದ ಅಂತ್ಯಕ್ಕೆ ಇಂಬು ಕೊಟ್ಟ ಮಹಾನ್...

ಶಿರಾದಲ್ಲಿ ಪೂಜಾರಿ ಮೇಲೆ ಸ್ಕ್ರೂ ಡ್ರೈವರ್ ನಿಂದ ಹಲ್ಲೆ!!

0
ಶಿರಾ :      ರಾಜ್ಯ ಹಾಗೂ ಜಿಲ್ಲೆಯಲ್ಲಿ ಅತೀ ಸೂಕ್ಷ್ಮವಾದ ಪ್ರದೇಶವೆಂದೇ ಗುರುತಿಸಿಕೊಂಡಿರುವ ಶಿರಾ ನಗರದಲ್ಲಿ ದಿನೇ ದಿನೇ ಸಂಘರ್ಷಣೆಗಳು ನಡೆಯುತ್ತಲೇ ಇವೆ. ಒಂದು ಕೋಮಿನ ಯುವಕರು ಹಿಂದುಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡುವುದು,...

ಇಳಿಕೆಯಾಯ್ತು ಸಿಲಿಂಡರ್ ದರ..!

0
ದೆಹಲಿ :     ಕಳೆದ ಕೆಲವು ದಿನಗಳಿಂದ ಸಿಲೆಂ‍ಡರ್ ಬೆಲೆ ಏರುತ್ತಿರುವುದನ್ನು ಕಂಡು ಚಿಂತೆಗೊಳಗಾಗಿದ್ದ ದೇಶದ ಜನತೆಗೆ ಇದೀಗ ಕೇಂದ್ರ ಸರಕಾರ ಸಿಹಿ ಸುದ್ದಿ ನೀಡಿದೆ.       ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ...

ಹಂಪಿ ಉತ್ಸವ ರದ್ಧತಿಗೆ ಏಕತಾ ವೇದಿಕೆ ಖಂಡನೆ

0
ದಾವಣಗೆರೆ:        ರಗಾಲದ ನೆಪದಲ್ಲಿ ಪ್ರಸಕ್ತ ಸಾಲಿನ ಐತಿಹಾಸಿಕ ಹಂಪಿ ಉತ್ಸವ ರದ್ದು ಮಾಡಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಕ್ರಮ ಖಂಡಿಸಿ, ಕರ್ನಾಟಕ ಏಕತಾ ವೇದಿಕೆ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಪದ್ಮ...

ಸೇವಾ ಭದ್ರತೆಗಾಗಿ ಬಿಸಿಯೂಟ ತಯಾರಕರ ಒತ್ತಾಯ

0
ದಾವಣಗೆರೆ:         ಸೇವಾ ಭದ್ರತೆ, ಕನಿಷ್ಟ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ಬಿಸಿಯೂಟ ತಯಾರಕರು ನಗರದಲ್ಲಿ...

ಡಿ.11ರಿಂದ ಅತಿಥಿ ಉಪನ್ಯಾಸಕರ ಅಹೋರಾತ್ರಿ ಧರಣಿ

0
ದಾವಣಗೆರೆ :       ಬಾಕಿ ವೇತನ ಬಿಡುಗಡೆ ಹಾಗೂ ಸೇವಾ ಭದ್ರತೆಗಾಗಿ ಆಗ್ರಹಿಸಿ ಡಿಸೆಂಬರ್ 11ರಿಂದ 13ರ ವರೆಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲು...

ಇನ್ನೂ ಉಸಿರಾಗದ ಕನ್ನಡ: ಶಾಂತಗಂಗಾಧರ್

0
ದಾವಣಗೆರೆ:       ಪ್ರಸ್ತುತ ಕನ್ನಡಿಗರಲ್ಲಿ ನಾಡು-ನುಡಿಯ ಕಾಳಜಿ ಕಣ್ಮರೆಯಾಗುತ್ತಿದ್ದು, ಕನ್ನಡ ಬರೀ ಹೆಸರಾಗಿದೆಯೇ ಹೊರತು ಇನ್ನೂ ಉಸಿರಾಗಿಲ್ಲ ಎಂದು ಸಾಹಿತಿ ಎಸ್.ಟಿ.ಶಾಂತಗಂಗಾಧರ್ ವಿಷಾಧ ವ್ಯಕ್ತಪಡಿಸಿದರು.         ...

ಹೊಯ್ಸಳ ಲಾಂಛನ ಬಳಕೆಗೆ ಆಕ್ಷೇಪಕ್ಕೆ ಖಂಡನೆ

0
ದಾವಣಗೆರೆ:          ಹೊಯ್ಸಳರ ಲಾಂಛನವನ್ನು ಕರವೇ ಹೊರತು ಪಡಿಸಿ, ಬೇರ್ಯಾವ ಕನ್ನಡಪರ ಸಂಘಟನೆಗಳು ಬಳಸಬಾರದು ಎಂಬುದಾಗಿ ಹೇಳಿಕೆ ನೀಡಿರುವ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ನೀಡಿರುವ ಹೇಳಿಕೆಯನ್ನು ಕನ್ನಡಪರ...
Share via