ನವದೆಹಲಿ: 

ಬಿಕಾನೇರ್ ಎಂದಾಕ್ಷಣ ನೆನಪಿಗೆ ಬರುವುದು ಅಲ್ಲಿಯ ಪ್ರಾಚೀನ ಶಿಲ್ಪ ಕಲಾಕುಸುರಿಯ ವೈಭವ ಆದರೆ ಈ ಪಾರಂಪರಿಕ ನಗರಿ ಇಂದು ದೇಶದ ಬಹುದೊಡ್ಡ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದೇ ಈಗ ಕಾಂಗ್ರೇಸ್ ಮಾಜಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ.
ಜಾರಿ ನಿರ್ದೇಶನಾಲಯ ರಾರ್ಬಟ್ ವಾದ್ರಾ ವಿರುದ್ಧ ಅಕ್ರಮ ಹಣ ವಹಿವಾಟು ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಇಂದು ಎರಡನೇ ಬಾರಿ ಸಮನ್ಸ್ ಜಾರಿ ಮಾಡಿದೆ ಈ ಮೊದಲು ಜಾರಿಯಾದ ಸಮನ್ಸ್ ಗೆ ವಾದ್ರಾ ಯಾವುದೇ ಉತ್ತರ ನೀಡಿರಲ್ಲಿಲ್ಲ ಎಂದು ಇಲಾಖೆ ತಿಳಿಸಿದೆ.








