Tag: kannada flash news
ಮಹ್ಮದ್ ಪೈಗಂಬರ್ ಜನ್ಮದಿನಾಚರಣೆ
ಹರಪನಹಳ್ಳಿ ಮಹ್ಮದ್ ಪೈಗಂಬರ್ ರವರ ಜನ್ಮದಿನಾಚರಣೆ ನಿಮಿತ್ತ ಈದ್‍ಮಿಲಾದ್ ಹಬ್ಬವನ್ನು ಪಟ್ಟಣದ ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ರೋಗಿಗಳಿಗೆ ಹಾಗೂ ವಸತಿನಿಲಯದ ವಿದ್ಯಾರ್ಥಿಗಳಿಗೆ...
ಸಂಭ್ರಮದ ಈದ್ ಮಿಲಾದ್, ಬೃಹತ್ ಮೆರವಣಿಗೆ
ದಾವಣಗೆರೆ : ಇಸ್ಲಾಂ ಧರ್ಮ ಸಂಸ್ಥಾಪಕ ಪ್ರವಾದಿ ಮಹಮದ್ ಪೈಗಂಬರ್ ಅವರ ಜನ್ಮ ದಿನದ ಸಂಕೇತವಾಗಿರುವ ಈದ್‍ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಜಿಲ್ಲಾದ್ಯಂತ ಬುಧವಾರ ಸಡಗರ ಸಂಭ್ರಮದಿಂದ...
ಸಿಎಂ ಗೆ ಭಾವನಾತ್ಮಕ ಭಾಷಣದ ಕಲೆ ಕರಗತ
ಬ್ಯಾಡಗಿ: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಒಂದು ಸಾಂದರ್ಭಿಕ ಕೂಸು, ಇದಕ್ಕೆ ಸಾಕ್ಷಿ ಎಂಬಂತೆ ಕಾಂಗ್ರೆಸ್ ಪಕ್ಕದ ಮನೆಯಲ್ಲಿ ಹುಟ್ಟುವ ಕೂಸಿಗೆ ಹೆಸರಿಟ್ಟು ಸಂಭ್ರಮಿಸಲು ಹೊರಟಿದೆ ಎಂದು ಬಿಜೆಪಿ...
ಹೆಚ್ 1 ಎನ್ 1 ಬಗ್ಗೆ ಜಾಗೃತಿ ಕಾರ್ಯಕ್ರಮ
ಹುಳಿಯಾರು ಪಟ್ಟಣದ ಕೇಶವ ವಿದ್ಯಾಮಂದಿರ ಹೆಚ್‍ಪಿಎಸ್ ಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹೆಚ್ 1 ಎನ್ 1 ಕಾಯಿಲೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ...
ಪ್ರಸ್ತುತ ಸಮಾಜಕ್ಕೆ ಪೈಗಂಬರ್ ತತ್ವ ಪಾಲನೆ ಅವಶ್ಯ
ಚಿತ್ರದುರ್ಗ: ಪ್ರವಾದಿ ಮಹಮದ್ ಪೈಗಂಬರ್‍ರವರು ನೀಡಿರುವ ಸಂದೇಶದಂತೆ ಯಾವುದೇ ಜಾತಿ ಭೇದವಿಲ್ಲದೆ ಎಲ್ಲರೂ ಶಾಂತಿಯಿಂದ ಬಾಳಬೇಕಾಗಿದೆ ಎಂದು ಕಬೀರಾನಂದಾಶ್ರಮದ ಶಿವಲಿಂಗಾನಂದಮಹಾಸ್ವಾಮಿಗಳು ಹೇಳಿದರು. ...
ಅಸ್ತ್ರ ಕಿರುಚಿತ್ರಕ್ಕೆ ಮೊದಲ ಬಹುಮಾನ
ಚಿತ್ರದುರ್ಗ; ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಐತಿಹ್ಯ ಕ್ರಿಯೇಷನ್ಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಬಹುಮುಖಿ ಕಲಾ ಕೇಂದ್ರ ಆಯೋಜಿಸಿದ ರಾಜ್ಯ ಮಟ್ಟದ ಕಿರುಚಿತ್ರಗಳ ಚಿತ್ರೋತ್ಸವದಲ್ಲಿ ಬೆಂಗಳೂರಿನ ಪ್ರದೀಪ್ ಪರಮೇಶ್ವರ್...
ಕಾಂಗ್ರೆಸ್ ಎಸ್ಟಿ ಘಟಕಕ್ಕೆ ನೇಮಕ
ಚಿತ್ರದುರ್ಗ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪರಿಶಿಷ್ಟ ಪಂಗಡದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯರವರ ಆದೇಶದಂತೆ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಪಿ.ತಿಪ್ಪೇಸ್ವಾಮಿ, ಸಂಘಟನಾ ಕಾರ್ಯದರ್ಶಿಯಾಗಿ ಜಿ.ಪಿ.ಪಾಲಯ್ಯ ಇವರುಗಳನ್ನು...
ದುಂದುವೆಚ್ಚಕ್ಕೆ ಕಡಿವಾಣ ಹಾಕಲು ತಾಕೀತು
ಚಿತ್ರದುರ್ಗ; ಒಂದೇ ಒಂದು ಲೋಟ ಶುದ್ದ ಕುಡಿಯುವ ನೀರು ಕುಡಿದಿಲ್ಲ ರಿಪೇರಿಗೆ ಮಾತ್ರ ಸಾವಿರಾರು ರೂಪಾಯಿ ಖರ್ಚಾಗಿದೆ. 500 ಲೀಟರ್ ಘಟಕಕ್ಕೂ 4.50 ಲಕ್ಷ 1500 ಲೀಟರ್ ಘಟಕಕ್ಕೂ...
ನೀರು ಸರಬರಾಜು ಪೈಪ್ ಲೈನ್ ಒಡೆದು ಪೋಲಾಗುತ್ತಿರುವ ನೀರು
ಗುತ್ತಲ: ಗುತ್ತಲ ಪಟ್ಟಣದ ಹೊರವಲಯದ ಮೈಲಾರ ರಸ್ತೆಯಲ್ಲಿ ಸಮೀಪದ ತುಂಗಭದ್ರಾ ನದಿಯಿಂದ ಹಾವೇರಿಗೆ ದಿನನಿತ್ಯ ನೀರು ಸರಬರಾಜು ಆಗುವಂತಹ ಪೈಪ್ ಲೈನ್ ಒಡೆದು ಸುಮಾರು 6...
‘ಕರುಣೆ’ ಎಂಬ ಶಕ್ತಿಯಿಂದ ಎಲ್ಲವನ್ನೂ ಸಾಧಿಸಬಹುದು
ಬ್ಯಾಡಗಿ: ಹಿಂಸೆಯನ್ನು ಪ್ರಚೋದಿಸುವ ಯಾವುದೇ ವ್ಯಕ್ತಿ ಮಹ್ಮದ್ ಪೈಗಂಬರ್ ಅನುಯಾಯಿಯಾಗಲು ಸಾಧ್ಯವಿಲ್ಲ, 'ಕರುಣೆ' ಎಂಬ ಶಕ್ತಿಯಿಂದ ಎಲ್ಲವನ್ನೂ ಸಾಧಿಸಬಹುದೆಂಬ ಸಾರ್ವತ್ರಿಕ ಸತ್ಯವನ್ನು ವಿಶ್ವಕ್ಕೆ ಅವರು ವಿಶ್ವಕಂಡ...













