Tag: kannada live news paper
ಸಿಧುರನ್ನು ಎನ್ ಎಸ್ ಎ ಅಡಿ ಬಂಧಿಸಿ : ಸ್ವಾಮಿ
ನವದೆಹಲಿ: ಪ್ರಸಿದ್ಧ ,ಮಾಜಿ ಕ್ರಿಕೆಟಿಗ ಮತ್ತು ಪಂಜಾಬ್ ರಾಜ್ಯ ಹಾಲಿ ಸಚಿವರೂ ಆಗಿರುವ ಸಿಧು ಅವರು ಇತ್ತೀಚೆಗೆ ತಮ್ಮ ವಿಶ್ವಾಸವನ್ನು ಪಾಕೀಸ್ತಾನ ಮತ್ತು ಖಲಿಸ್ತಾನಕ್ಕೆ ತೋರಿಸುತ್ತಿರುವುದು ಕಳವಳಕಾರಿ...
ಅಂಬಿ ಹೆಸರಿನಲ್ಲಿ ‘ಫಿಲಂಸಿಟಿ’ ಆಗಲಿ : ಸಿದ್ದರಾಮಯ್ಯ
ಬೆಂಗಳೂರು: ಅಂಬರೀಷ್ ಅವರ ಆಸೆಯಂತೆ ಮೈಸೂರಿನಲ್ಲಿ 'ಫಿಲ್ಮಂಸಿಟಿ' ಆಗಬೇಕು. ಅದಕ್ಕೆ ಅಂಬರೀಷ್ ಅವರ ಹೆಸರನ್ನೆ ಇಡಬೇಕು' ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಬಳಿ...
ಶಾಲಾ ಬಾಲಕಿಗೆ ಅರಶಿನದಾರ ಕಟ್ಟಿದ ಯುವಕ!!
ಮೈಸೂರು : ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ಅಡ್ಡಗಟ್ಟಿದ ಕಿಡಿಗೇಡಿಯೊಬ್ಬ, ಅರಿಶಿಣ ಕೊಂಬು ಕಟ್ಟಿ ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿ ವ್ಯಾಪ್ತಿಯಲ್ಲಿ ನಡೆದಿದೆ. ...
ತಮಿಳು ನಟಿ ನೇಣಿಗೆ ಶರಣು !!!
ಚೆನ್ನೈ: ತಮಿಳು ನಟಿಯೊಬ್ಬರು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ವಾಲಾಸರವಕ್ಕಂನಲ್ಲಿ ನಡೆದಿದೆ. ಕಾಲಿವುಡ್ನ ರಿಯಾಮಿಕಾ(26) ನೇಣಿಗೆ ಶರಣಾಗಿರುವ ಉದಯೋನ್ಮುಖ ನಟಿ. ರಿಯಾಮಿಕಾ ತಮಿಳು ಚಿತ್ರರಂಗದ...
ಕೋಟೆ ಬಳಿ ಶೌಚಾಲಯ ನಿರ್ಮಾಣ;ತಿಪ್ಪಾರೆಡ್ಡಿ
ಚಿತ್ರದುರ್ಗ ಪ್ರವಾಸಿಗರ ಅನುಕೂಲಕ್ಕಾಗಿ ಕೋಟೆಯ ಬಳಿ ಶಾಸಕರ ಅನುದಾನ ಅಥವಾ ನಗರಸಭೆಯಿಂದಾಗಲಿ ಶೌಚಾಲಯವನ್ನು ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು. ಚಿತ್ರದುರ್ಗ...
ನಿರಾಸೆ ಬಿಟ್ಟು ಸಾಧನೆಯ ದಾರಿ ಕಂಡುಕೊಳ್ಳಿ
ಚಿತ್ರದುರ್ಗ: ಶಿಕ್ಷಣದಲ್ಲಿ ಫೇಲಾದ ಮಾತ್ರಕ್ಕೆ ಇಡೀ ಜೀವನವೇ ಹಾಳಾಯಿತು ಎಂದು ನಿರಾಶರಾಗುವ ಬದಲು ಸಾಧನೆ ಇರುವ ನೂರಾರು ದಾರಿಗಳನ್ನು ಕಂಡುಕೊಂಡು ಯಶಸ್ಸು ಗಳಿಸಿ ಎಂದು ಜಿಲ್ಲಾ ಗೈಡ್ಸ್ ಆಯುಕ್ತೆ ಸುನಿತಾಮಲ್ಲಿಕಾರ್ಜುನ್...
ಇನ್ನೂ ಸಿಗದ ಮೂಲಭೂತ ಸೌಕರ್ಯ
ಚಿತ್ರದುರ್ಗ: ದೇಶಕ್ಕೆ ಸ್ವಾತಂತ್ರ ದೊರೆತು ಎಪ್ಪತ್ತು ವರ್ಷಗಳಾಗಿದ್ದರೂ ಕೊಳಗೇರಿ ನಿವಾಸಿಗಳು ಇನ್ನು ಮೂಲಭೂತ ಸೌಲಭ್ಯಗಳಿಲ್ಲದೆ ಪ್ರಾಣಿಗಳಿಗಿಂತಲೂ ಕಡೆಯಾಗಿ ಬದುಕುತ್ತಿರುವುದಕ್ಕೆ ಇಂದಿನ ಕೆಟ್ಟ ರಾಜಕೀಯ ವ್ಯವಸ್ಥೆಯೇ ಕಾರಣ ಎಂದು ನ್ಯಾಯವಾದಿ...
ಎಲ್ಲರಿಗೂ ಬದುಕುವ ಹಕ್ಕುಕೊಟ್ಟ ಸಂವಿಧಾನ
ಚಿತ್ರದುರ್ಗ: ಪ್ರತಿಯೊಬ್ಬರಿಗೂ ಆತ್ಮಸ್ಥೈರ್ಯದಿಂದ ಬದುಕುವ ಹಕ್ಕು ಸಿಕ್ಕಿದೆ ಎನ್ನುವುದಾದರೆ ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್‍ರವರು ನೀಡಿರುವ ಸಂವಿಧಾನವೇ ಕಾರಣ ಎಂದು ಛಲವಾದಿ ಗುರುಪೀಠದ ಶ್ರೀಬಸವ ನಗೀದೇವಸ್ವಾಮೀಜಿ ತಿಳಿಸಿದರು. ...
4ಲಕ್ಷ ಮನೆ ನಿರ್ಮಾಣಕ್ಕೆ ತೀರ್ಮಾನ : ಖಾದರ್
ಚಿತ್ರದುರ್ಗ: ವಸತಿಹೀನರಿಗೆ ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ನಾಲ್ಕು ಲಕ್ಷ ಮನೆಗಳನ್ನು ಕಟ್ಟಿಕೊಡುವ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ ಎಂದು ನಗರಾಭಿವೃದ್ದಿ ಮತ್ತು ವಸತಿ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು. ...
ಕರವೇ ಲಾಂಛನ ದುರುಪಯೋಗ
ಚಿತ್ರದುರ್ಗ: ಕರ್ನಾಟಕ ರಕ್ಷಣಾ ವೇದಿಕೆಯ ಹೆಸರು ಮತ್ತು ಲಾಂಛನವನ್ನು ದುರಪಯೋಗಪಡಿಸಿಕೊಳ್ಳುತ್ತಿರುವವರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಟಿ.ರಮೇಶ್ ಗುರುವಾರ...













