Tag: kannada news channel
ಜೆಡಿಎಸ್ ಕಾರ್ಯಕರ್ತರ ಬೈಕ್‍ಗಳಿಗೆ ಪೆಟ್ರೋಲ್ ಭಾಗ್ಯ
ಮಂಡ್ಯ ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಭರ್ಜರಿ ಪ್ರಚಾರ ಶುರು ಮಾಡಿದ್ದಾರೆ. ಪ್ರಚಾರದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಬೈಕ್‍ಗಳಿಗೆ ಪೆಟ್ರೋಲ್...
ಶೀಘ್ರದಲ್ಲಿ ಕನ್ನಡದಲ್ಲಿಯೇ ಪೊಲೀಸ್ ಕಮಾಂಡ್ ಗಳು: ನೀಲಮಣಿ ಎಸ್ ರಾಜು…!!
ಬೆಂಗಳೂರು ಪೊಲೀಸ್ ಪರೇಡ್ ಸಂದರ್ಭದಲ್ಲಿ ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ನೀಡುವ ಕಮಾಂಡ್‍ಗಳಿಗೆ ಶೀಘ್ರವೇ ಗುಡ್‍ಬೈ ಹೇಳಿ ಕನ್ನಡದಲ್ಲಿಯೇ ಕಮಾಂಡ್‍ಗಳನ್ನು ನೀಡುವ ವ್ಯವಸ್ಥೆ ಜಾರಿಗೆ ತರಲು ರಾಜ್ಯ ಪೊಲೀಸ್...
ನಾಮಪತ್ರ ಸಲ್ಲಿಕೆ : ಅಭ್ಯರ್ಥಿಗಳು ತಮ್ಮ ಎಲ್ಲಾ ವಿವರ ಸಲ್ಲಿಸುವುದು ಕಡ್ಡಾಯ …!!!
ಬೆಂಗಳೂರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯು ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಹಾಗೂ ಕುಟುಂಬದ ಸದಸ್ಯರ ಆಸ್ತಿ ವಿವರ, ತಮ್ಮ ಮೇಲಿನ ಪ್ರಕರಣಗಳ ವಿವರಗಳನ್ನು ಸಲ್ಲಿಸುವುದನ್ನು ಕಡ್ಡಾಯಮಾಡಲಾಗಿದೆ ...
ಪುಟ್ಟೇಗೌಡರನ್ನು ಭೇಟಿ ಮಾಡಿದ ರೇವಣ್ಣ ಕುಟುಂಬ
ಬೆಂಗಳೂರು: ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸುವ ಉದ್ದೇಶದಿಂದ ಜೆಡಿಎಸ್ ಶತಾಯಗತಾಯ ಪ್ರಯತ್ನ ಮಾಡುತ್ತಿದ್ದು, ಸಚಿವ ರೇವಣ್ಣ ಕುಟುಂಬ ಕಾಂಗ್ರೆಸ್ ಮುಖಂಡ ಸಿ.ಎಸ್.ಪುಟ್ಟೇಗೌಡರನ್ನು ಭೇಟಿ ಮಾಡಿದೆ . ಚನ್ನರಾಯಪಟ್ಟಣದಲ್ಲಿರುವ...
ಹಣದ ಹೋಳೆ ಹರಿಯುವ ಕ್ಷೇತ್ರಗಳ ಮೇಲೆ ಹದ್ದಿನ ಕಣ್ಣಿಟ್ಟ ಚುನಾವಣಾ ಆಯೋಗ…!!!
ಬೆಂಗಳೂರು ಶಾಂತಿಯತವಾಗಿ ಲೋಕಸಭಾ ಚುನಾವಣೆ ನಡೆಸಲು ಸರ್ವ ಪ್ರಯತ್ನ ನಡೆಸಿರುವ ಚುನಾವಣಾ ಆಯೋಗವು ಕರ್ನಾಟಕದ 12 ಸೇರಿ ದೇಶದ 110 ಕ್ಷೇತ್ರಗಳಲ್ಲಿ ಹಣದ ಹೊಳೆ ಹರಿಯಲಿದೆ...
ಹರಿಹರದಲ್ಲಿ ದುರ್ಬಲ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಮತ್ತು ಎಸ್‍ಪಿ ಭೇಟಿ
ದಾವಣಗೆರೆ ಲೋಕಸಭಾ ಸಾರ್ವತ್ರಿಕ ಚುನಾವಣೆ 2019ರ ಹಿನ್ನಲೆಯಲ್ಲಿ ಮಾ.19 ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದುರ್ಬಲ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಜಿ.ಎನ್ ಶಿವಮೂರ್ತಿ ಹಾಗೂ ಜಿಲ್ಲಾ ಪೊಲೀಸ್...
ಅಪರಿಚಿತರ ಕರೆ-ಸಂದೇಶಕ್ಕೆ ಪ್ರತಿಕ್ರಯಿಸಬೇಡಿ
ದಾವಣಗೆರೆ: ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರ ವೈಯಕ್ತಿಕ ವಿಚಾರವನ್ನು ತಿಳಿದು, ಬ್ಲಾಕ್‍ಮೇಲ್ ಮಾಡುವವರಿರುತ್ತಾರೆ. ಹೀಗಾಗಿ ಅಪರಿಚಿತರ ಕರೆ, ಸಂದೇಶಗಳಿಗೆ ಯಾರೂ ಸಹ ಪ್ರತಿಕ್ರಯಿಸಬಾರದು ಎಂದು ಎರಡನೇ ಹೆಚ್ಚುವರಿ...
ಮನೆಯಿಂದಲೇ ಲಿಂಗ ತಾರತಮ್ಯದ ವಿರುದ್ಧ ಪ್ರತಿಭಟಿಸಿ
ದಾವಣಗೆರೆ : ಲಿಂಗತಾರತಮ್ಯದ ವಿರುದ್ಧ ಮನೆಯಿಂದಲೇ ಪ್ರತಿಭಟಿಸಿದಾಗ ಮಾತ್ರ ಅಸಮಾನತೆ ಎಂಬ ಪಿಡುಗು ತೊಲಗಲು ಸಾಧ್ಯ ಎಂದು ಸಿರಿಗೆರೆ ಎಂ.ಬಿ.ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ .ಟಿ.ನೀಲಾಂಬಿಕೆ ಅಭಿಪ್ರಾಯಪಟ್ಟರು. ...
ಆಧುನಿಕ ಪದ್ದತಿ ಅಳವಡಿಸಿಕೊಳ್ಳಲು ಕರೆ
ಚಿಕ್ಕನಾಯಕನಹಳ್ಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೇಷ್ಮೆ ನೂಲು ಬಿಚ್ಚುವ ಕಾರ್ಮಿಕರಿಗೆ ಆಧುನಿಕ ಪದ್ದತಿ ಅಳವಡಿಸಿಕೊಳ್ಳಲು ತರಬೇತಿ ನೀಡುವಂತೆ ಬಿಜೆಪಿ ರಾಜ್ಯ ರೇಷ್ಮೆ ಬೆಳೆಗಾರರ ಪ್ರಕೋಷ್ಠ ರಾಜ್ಯಾಧ್ಯಕ್ಷ ಸಿ.ಬಿ.ಲೋಕೇಶ್‍ಗೌಡ ಹೇಳಿದರು. ...
ಸಾರ್ವಜನಿಕ ಆಸ್ಪತ್ರೆಯಲ್ಲಿ ಸರಕಾರಿ ವೈದ್ಯರಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ
ಕೊರಟಗೆರೆ ಮಹಿಳೆಯ ಹೊಟ್ಟೆಯಲ್ಲಿ ಕಳೆದ ನಾಲ್ಕು ವರ್ಷದಿಂದ ಗರ್ಭಕೋಶದ ಸುತ್ತಲು ಬೆಳೆದಿದ್ದ 2 ಕೆಜಿ 650 ಗ್ರಾಂ ತೂಕದ ಗೆಡ್ಡೆಯನ್ನು ಕೊರಟಗೆರೆ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ನಡೆಸಿದ...













