Tag: kannada news epaper
ಅನಧಿಕೃತ ಗೂಡಂಗಡಿ ತೆರವು ಎರಡು ದಿನಗಳ ಕಾಲಾವಕಾಶ : ಪುರಸಭೆ
ಹಗರಿಬೊಮ್ಮನಹಳ್ಳಿ ಪಟ್ಟಣದ ಬಸವೇಶ್ವರ ಬಜಾರದಲ್ಲಿರುವ ಫುಟ್‍ಪಾತ್‍ನ್ನು ಅಕ್ರಮಿಸಿಕೊಂಡಿರುವ ವ್ಯಪಾರ ಕಟ್ಟಡಗಳ ಮಾಲೀಕರಿಗೂ ಮತ್ತು ಸರ್ವೀಸ್ ರೋಡ್‍ನ್ನು ಅಕ್ರಮಿಸಿಕೊಂಡಿರುವ ಅನಾಧಿಕೃತ ಗೂಡಂಗಡಿಗಳ ತೆರವಿಗೆ ಇಲ್ಲಿಯ ಪುರಸಭೆ ಆಡಳಿತ ಕಟ್ಟುನಿಟ್ಟಿನ...
ಶಾಂತಯುತ ಹೋಳಿ ಆಚರಿಸಿ : ಆರ್.ರಾಜೇಶ್ ಕರೆ
ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಹೋಳಿ ಆಚರಣೆ ಪ್ರತಿವರ್ಷ ಗೊಂದಲದ ಗೂಡಾಗಿತ್ತು. ಕೆಲವರು ಸಾಂಪ್ರದಾಯಕ ಮಿತಿನೋಡಿ ಆಚರಿಸಿದರೆ, ಇನ್ನು ಕೆಲವರು ಅಕ್ಕಪಕ್ಕದ ತಾಲೂಕುಗಳಲ್ಲಿ ಆಚರಣೆಗೊಳ್ಳುವ ದಿನವನ್ನು ಅಲಂಭಿಸುತ್ತಿದ್ದರು. ಇದಕ್ಕಿಂತ ಮುಖ್ಯವಾಗಿ ಹಳೇ...
ಜನಪದ ಮಾಧ್ಯಮದ ಮೂಲಕ ವಿಜ್ಞಾನ ಸಂವಹನ ಕಾರ್ಯಗಾರ ಉದ್ಘಾಟನೆ
ಹಾವೇರಿ : ಗ್ರಾಮೀಣ ಸೊಗಡಿನಲ್ಲಿ ಮೂಲ ಜನಪದ ವಿಜ್ಞಾನದಲ್ಲಿ ಹಾಸು ಹೊಕ್ಕಾಗಿದೆ. ವಿವಿಧ ಭಾಷೆಗಳ ಶೈಲಿಯಲ್ಲಿ ಜನರ ಮನೆಗಳು ಬೆರೆತುಕೊಂಡಿವೆ, ಭಾಷೆಗಳ ಪ್ರಭುದ್ಧತೆಯೊಂದಿಗೆ ವಿಜ್ಞಾನದ ಜ್ಞಾನವನ್ನು ಜನಪದ...
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಹಾವೇರಿ : ಇಲ್ಲಿನ ರಾಮಮಂದಿರದ ಮೈತ್ರೇಯಿ ಮಹಿಳಾ ಮಂಡಳದವರು ನಗರದ ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಹೊದಿಕೆ ನೀಡುವ ಮೂಲಕ ಅರ್ಥಪೂರ್ಣವಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದರು.ವೃದ್ಧರ ಸುಖ-ದುಖಃಗಳನ್ನು ಹಂಚಿಕೊಂಡರು.ಮಂಡಳದ ಇಪ್ಪತ್ತಕ್ಕೂ ಅಧಿಕ...
ಮತದಾರರು ಆಸೆ-ಆಮಿಷಗಳಿಗೆ ಬಲಿಯಾದರೆ : ಪ್ರಶ್ನಿಸುವ ಹಕ್ಕು ಮೊಟಕು
ಹಿರಿಯೂರು : ಮತದಾರರು ಆಸೆ-ಆಮಿಷಗಳಿಗೆ ಬಲಿಯಾಗಿ, ತಮ್ಮ ಮತವನ್ನು ಹಣ, ಬಟ್ಟೆ, ಹೆಂಡಕ್ಕೆ ಮಾರಿಕೊಂಡರೆ ನಾವು ಆಯ್ಕೆ ಮಾಡುವ ಜನಪ್ರತಿನಿಧಿಯನ್ನು ಪ್ರಶ್ನಿಸುವ ಹಕ್ಕನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ಎಚ್....
ಜಿಲ್ಲಾಡಳಿತದಿಂದ ಆಣೂರ ರೈತರ ಮನವೊಲಿಕೆ
ಹಾವೇರಿ ಆಣೂರ ಕೆರೆಗೆ ನೀರು ತುಂಬಿಸಬೇಕು ಎಂಬ ಬೇಡಿಕೆ ಮುಂದಿರಿಸಿ ಮತದಾನದಿಂದ ಹೊರಗುಳಿಯುವುದಾಗಿ ಹೇಳಿಕೆ ನೀಡಿದ ಆಣೂರ ಗ್ರಾಮದ ರೈತರನ್ನು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ,...
ಜಿಲ್ಲಾ ಸ್ವೀಪ್ ಸಮಿತಿಯಿಂದ ಕಾರಾಗೃಹ ಕೈದಿಗಳಿಗೆ ಅಂಚೆ ಕಾರ್ಡ್ ವಿತರಣೆ
ಹಾವೇರಿ ಕಾರಾಗೃಹದ ಕೈದಿಗಳ ಕುಟುಂಬದ ಸದಸ್ಯರು ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸಿ ಕಡ್ಡಾಯವಾಗಿ ಮತದಾನ ಮಾಡುವಂತೆ ಸಂದೇಶ ಕಳುಹಿಸಲು ಹಾವೇರಿ ಜಿಲ್ಲಾ ಸ್ವೀಪ್ ಸಮಿತಿ ಕಾರಾಗೃಹದ ಕೈದಿಗಳಿಗೆ ಅಂಚೆ ಪತ್ರಗಳನ್ನು...
ಭಿತ್ತಿಪತ್ರ ಸಮಸ್ಯೆ ನಿಯಂತ್ರಿಸಲು ಮಾ.22ಕ್ಕೆ ಪಾಲಿಕೆ ಸಭೆ
ತುಮಕೂರು ತುಮಕೂರು ನಗರದ ವಿವಿಧೆಡೆ ಎಲ್ಲೆಂದರಲ್ಲಿ ಭಿತ್ತಿಪತ್ರ ಅಂಟಿಸುತ್ತಿರುವ ಸಮಸ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಚರ್ಚಿಸಲು ಮಾರ್ಚ್ 22 ರಂದು ಬೆಳಗ್ಗೆ 11 ಗಂಟೆಗೆ ತುಮಕೂರು ಮಹಾನಗರ ಪಾಲಿಕೆ ಕಚೇರಿಯ ಸಭಾಂಗಣದಲ್ಲಿ...
ಶಿರಿಗೇರಿ ಎರಡು ಪರೀಕ್ಷಾ ಕೇಂದ್ರಗಳಲ್ಲಿ 21ವಿದ್ಯಾರ್ಥಿಗಳು ಗೈರ್
ಶಿರಿಗೇರಿ ಇಲ್ಲಿನ ಶಿರಿಗೇರಿ ಗ್ರಾಮದಲ್ಲಿ 10ನೇ ತರಗತಿ ವಿದ್ಯಾರ್ಥಿಗಳು ಎರಡು ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡ ವಿಷಯಕ್ಕೆ ಪರೀಕ್ಷೆ ಬರೆದರು.ಮುದ್ದಟನೂರೂ, ನಡಿವಿ,ಎಂಸೂಗೂರು, ಗ್ರಾಮಗಳ ಪ್ರೌಢಶಾಲಾ 10ನೇ ತರಗತಿ ವಿದ್ಯಾರ್ಥಿಗಳು ಶಿರಿಗೇರಿ ಗ್ರಾಮದ...
ಡಿವಿಜಿ ನೆನಪು ಕಾರ್ಯಕ್ರಮ
ಹಾನಗಲ್ಲ ಜೀವನ ಶಿಕ್ಷಣವನ್ನು ನೀಡುವ ಸಾಹಿತ್ಯದ ಸಂಪಾದನೆ ಇಡೀ ಮನ ಮನೆ ಬದುಕನ್ನು ಬೆಳಗುವ ಶಕ್ತಿ ಹೊಂದಿರುವಾಗ ಇತ್ತೀಚಿನ ದಿನಗಳಲ್ಲಿ ಇಂತಹ ಸಾಹಿತ್ಯದ ಓದು ಅರಿವು ದೀರವಾಗುತ್ತಿರುವುದೇ ವಿಷಾದದ...













