ಶಿರಿಗೇರಿ 

ಇಲ್ಲಿನ ಶಿರಿಗೇರಿ ಗ್ರಾಮದಲ್ಲಿ 10ನೇ ತರಗತಿ ವಿದ್ಯಾರ್ಥಿಗಳು ಎರಡು ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡ ವಿಷಯಕ್ಕೆ ಪರೀಕ್ಷೆ ಬರೆದರು.ಮುದ್ದಟನೂರೂ, ನಡಿವಿ,ಎಂಸೂಗೂರು, ಗ್ರಾಮಗಳ ಪ್ರೌಢಶಾಲಾ 10ನೇ ತರಗತಿ ವಿದ್ಯಾರ್ಥಿಗಳು ಶಿರಿಗೇರಿ ಗ್ರಾಮದ ಎರಡು ಪರೀಕ್ಷಾ ಕೇಂದ್ರಗಳಾದ ಬಾಲಕರ ಪ್ರೌಢಶಾಲೆ 063TT, ಹಾಗೂ ಬಾಲಕಿಯರ ಪ್ರೋಢಶಾಲೆ 107TTಯಲ್ಲಿ ಪರೀಕ್ಷಾ ಬರೆದರು.
ಬಾಲಕರ ಪ್ರೌಢ ಶಾಲೆ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 251 ವಿದ್ಯಾರ್ಥಿಗಳಲ್ಲಿ 242 ವಿದ್ಯಾರ್ಥಿಗಳು ಗಂಡು 112.ಹೆಣ್ಣು 139 ಹಾಜರಿ ಇದ್ದು.9 ವಿದ್ಯಾರ್ಥಿಗಳು ಗೈರು ಹಾಗಿದ್ದರು. ಮುಖ್ಯ ಅಧೀಕ್ಷಕರಾಗಿ ಕೆ ವೀರಪ್ಪ, ಸ್ಥಾನಿಕ ಜಾಗೃತದಳ ಅಧಿಕಾರಿ ಸರಣಮ್ಮ, ಪ್ರೇಶ್ನೆ ಪತ್ರಿಕೆ ಅಧೀಕ್ಷಕರಾದ ಜ್ಯೋತಿ ರೇವಣ್ಣ 13 ಜನ ಕೊಠಡಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದರು.
ಬಾಲಕಿಯರ ಪ್ರೌಢ ಶಾಲೆ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 261 ವಿದ್ಯಾರ್ಥಿಗಳಲ್ಲಿ 249 ವಿದ್ಯಾರ್ಥಿಗಳು ಗಂಡು 116 ಹೆಣ್ಣು 145 ಹಾಜರಿ ಇದ್ದು. 12 ವಿದ್ಯಾರ್ಥಿಗಳು ಗೈರ ಹಾಗಿದ್ದರು. ಮುಖ್ಯ ಅಧೀಕ್ಷಕರಾಗಿ ಅರ್ ಪರ್ವೀಜ್ ಅಹ್ಮದ್, ಸ್ಥಾನಿಕ ಜಾಗೃತದಳ ಅಧಿಕಾರಿ ರಮೇಶ, ಪ್ರೇಶ್ನೆ ಪತ್ರಿಕೆ ಅಧೀಕ್ಷಕರಾದ ರಾಮ್ ಮೋಹನ ಬಾಬು, 14 ಜನ ಕೊಠಡಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
