Tag: kannada news epaper
ಗಿರಿರಾಜ ಕೋಳಿ ಮರಿಗಳನ್ನು ಇಲಾಖೆಯಿಂದ ಉಚಿತ ವಿತರಣೆ
ಹಾವೇರಿ ಈ ಮೆಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾವೇರಿ ಇವರ ವತಿಯಿಂದ ಕಡುಬಡವರಾದಂತಹ ಅರ್ಹ ಮಹಿಳಾ ಫಲಾನುಭವಿಗಳಿಗೆ ಉಚಿತವಾಗಿ 6 ವಾರದ ಗಿರಿರಾಜ ಕೋಳಿಮರಿಗಳನ್ನು...
ಹಿರಿಯೂರು ಎಪಿಎಂಸಿ ಅಧ್ಯಕ್ಷರಾಗಿ ಕಾಂಗ್ರೆಸ್ ನ ದಯಾನಂದ್ ಆಯ್ಕೆ
ಹಿರಿಯೂರು: ಹಿರಿಯೂರು ಕೃಷಿ ಮಾರುಕಟ್ಟೆ ಸಮಿತಿಗೆ ಬುಧವಾರದಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದಯಾನಂದರವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಗೊಂಡವರಿಗೆ...
ದಸರಾ ಹಬ್ಬಕ್ಕೆ ಗಗನಕ್ಕೆ ಏರಿದ ಹೂವಿನ ಬೆಲೆ
ಹಿರಿಯೂರು: ನಗರದಲ್ಲಿ ಆಯುಧಪೂಜೆಗಾಗಿ ಲೋಡುಗಟ್ಟಲೆ ಬೂದು ಕುಂಬಳಕಾಯಿ ಬಂದಿದ್ದು, ಎಲ್ಲೆಲ್ಲೂ ಕುಂಬಳಕಾಯಿಯದೇ ದರ್ಬಾರ್. ನಗರದ ನೆಹರೂ ಮಾರುಕಟ್ಟೆ ಆವರಣ, ಗಾಂಧಿಸರ್ಕಲ್, ಖಾಸಗಿ ಬಸ್ ಸ್ಟ್ಯಾಂಡ್, ನೆಹರೂ ಸರ್ಕಲ್,...
ಕೃಷಿಯಿಂದ ದೂರ ಉಳಿದವ ಜೀವನದಲ್ಲಿ ಒಂಟಿಕಾಲು ಪ್ರಯಾಣಿಕ
ಸಂತೇಬೆನ್ನೂರು ಕ್ರಿಬ್ಕೋ ಸಂಸ್ಥೆಯವತಿಯಿಂದ ರೈತರ ಜೊತೆ ಕೃಷಿ ಚಟುವಟಿಕೆಗಳ ಆಗೂ ಹೋಗುಗಳ ಬಗ್ಗೆ ಸಾಮೂಹಿಕ ಚರ್ಚೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೀಪ ಬೆಳಗಿಸುವ ಮೂಲಕ ಉಧ್ಘಾಟನೆ ಮಾಡಿದ ಚನ್ನಗಿರಿ ತಾಲ್ಲೂಕು ಸಹಾಯಕ ಕೃಷಿ...
ಮತದಾನ ಜಾಗೃತಿ ಜಾಥ
ಕೂಡ್ಲಿಗಿ: ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡುವ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದು ತಹಶೀಲ್ದಾರ್ ಎಲ್. ಕೃಷ್ಣಮೂರ್ತಿ ಹೇಳಿದರು. ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಅಂಗವಾಗಿ ತಾಲ್ಲೂಕು...
ಸುಕ್ಷೇತ್ರ ಮೈಲಾರಲಿಂಗೇಶ್ವರನ ಆಶೀರ್ವಾದ ನಮ್ಮ ಮೇಲಿದೆ-ಶಾಸಕ ಶ್ರೀರಾಮುಲು
ಹೂವಿನಹಡಗಲಿ : ಸುಕ್ಷೇತ್ರ ಮೈಲಾರಲಿಂಗ ದೇವರ ಆಶೀರ್ವಾದ ನಮ್ಮ ಮೇಲೆ ಸದಾ ಇದ್ದು, ಪ್ರತಿಬಾರಿಯೂ ಕೂಡಾ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹೂವಿನಹಡಗಲಿ ಕ್ಷೇತ್ರದ ಮತದಾರರು ನಮ್ಮನ್ನು ಬೆಂಬಲಿಸುತ್ತಾ ಬಂದಿದ್ದಾರೆ...
ಸಂಸದರು, ಶಾಸಕರಿಂದ ಜನರ ಅಹವಾಲು ಸ್ವೀಕಾರ
ಚಿತ್ರದುರ್ಗ; ಚಿತ್ರದುರ್ಗ-ಹೊಸಪೇಟೆರಾಷ್ಟ್ರೀಯ ಹೆದ್ದಾರಿ13ರಚತುಷ್ಪಥರಸ್ತೆ ನಿರ್ಮಾಣದಿಂದಜನರಿಗಾಗಿರುವ ಸಮಸ್ಯೆಗಳನ್ನು ಸಂಸದರಾದ ಬಿ.ಎನ್.ಚಂದ್ರಪ್ಪ, ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಹಾಗೂ ಟಿ.ರಘುಮೂರ್ತಿಯವರು ಆಲಿಸಿದರು. ಚಿತ್ರದುರ್ಗದ ಪಿಳ್ಳೆಕೇರನಹಳ್ಳಿ, ಮಲ್ಲಾಪುರ, ಮಲ್ಲಾಪುರಗೊಲ್ಲರಹಟ್ಟಿ, ಜಿ.ಆರ್.ಹಳ್ಳಿ, ಮಾಡನಾಯಕನಹಳ್ಳಿ...
ಜನಪದ ಕಲಾ ಸಂಭ್ರಮಕ್ಕೆ ಚಾಲನೆ
ಚಿತ್ರದುರ್ಗ: ಕಣ್ಮೆರೆಯಾಗುತ್ತಿರುವ ಜಾನಪದ ಕಲೆಯನ್ನು ಉಳಿಸಬೇಕಾಗಿದೆ ಎಂದು ನಿವೃತ್ತ ಪ್ರೊ.ಪರಮೆಶ್ವರಪ್ಪ ಹೇಳಿದರು.ಮದಕರಿನಾಯಕ ಸಾಂಸ್ಕøತಿಕ ಕೇಂದ್ರ ಚಿತ್ರದುರ್ಗ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರುಗಳ ಸಹಯೋಗದೊಂದಿಗೆ ವದ್ದಿಕೆರೆಯಲ್ಲಿರುವ ಸಿದ್ದಪೀಠ...
ಸಾಧಕರಿಗೆ ಮುರುಘಾಶ್ರೀ ಪ್ರಶಸ್ತಿ ಪ್ರಧಾನ
ಚಿತ್ರದುರ್ಗ; ಮುರುಘಾಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕತಿ ಉತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವು ಗಣ್ಯರಿಗೆ ಮುರುಘಾಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಶಿವಮೂರ್ತಿ ಮುರುಘಾ ಶರಣರು...
ಅನುಭವದ ಬದುಕಿನಲ್ಲಿ ಸಂತೃಪ್ತಿ;ಶಿಮೂಶ
ಚಿತ್ರದುರ್ಗ; ಧ್ಯಾನ ಎಂದರೆ ಮೌನ, ಮೌನವೇ ಧ್ಯಾನ. ಕಾಯಕ, ದಾಸೋಹ, ಸಮಾನತೆ, ತತ್ತ್ವ ಸಿದ್ದಾಂತ ನೀಡಿದ ಬಸವಾದಿ ಶರಣರ ನುಡಿಗಳು ಮಹತ್ವವನ್ನು ಪಡೆದಿವೆ ಎಂದು ಡಾ.ಶಿವಮೂರ್ತಿ ಮುರುಘಾಶರಣರು ಹೇಳಿದರು....













