Tag: kannada news live
ಶಾಲೆಗೆ ಕ್ಯಾನ್‍ಫಿನ್‍ನಿಂದ ಪೀಠೋಪಕರಣ
ದಾವಣಗೆರೆ: ಇಲ್ಲಿನ ಎಸ್.ಎಂ. ಬಡಾವಣೆಯ ದಕ್ಷಿಣ ವಲಯದ ವ್ಯಾಪ್ತಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ಯಾನ್‍ಫಿನ್ ಹೋಮ್ಸ್ ಸಂಸ್ಥೆಯಿಂದ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ...
ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ವಿಶೇಷ ಉಪನ್ಯಾಸ
ದಾವಣಗೆರೆ : ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವುಗಳ ಸಹಯೋಗದಲ್ಲಿ ತಾಲೂಕಿನ ಗೋಪನಾಳು ಗ್ರಾಮದ ಶ್ರೀಮತಿ ಇಂದಿರಾಗಾಂಧಿ...
ಬರೀ ಘೋಷಣೆಯಿಂದ ನೀರು-ಮೇವು ಸಿಗಲ್ಲ
ದಾವಣಗೆರೆ: ಬರೀ ಘೋಷಣೆಯಿಂದ ನೀರು, ಮೇವು ಸಿಗಲ್ಲ. ಬದಲಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹೊಲ-ಗದ್ದೆಗಳಿಗೆ ಭೇಟಿ ನೀಡಿ, ರೈತರ ಸಮಸ್ಯೆಗಳನ್ನು ಅರಿತು ಸರ್ಕಾರದಿಂದ ಬರ ಪರಿಹಾರಕ್ಕೆ ಅಗತ್ಯ...
ಹರಪನಹಳ್ಳಿ ತಾಲ್ಲೂಕಿನ ಮೈದೂರು ಗ್ರಾಮ ಪಂಚಾಯ್ತಿಗೆ ಕೂಲಿ ಕಾರ್ಮಿಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಹರಪನಹಳ್ಳಿ ತಾಲ್ಲೂಕಿನ ಮೈದೂರು ಗ್ರಾಮ ಪಂಚಾಯ್ತಿ ಉದ್ಯೋಗ ಖಾತ್ರಿಯ ಕೂಲಿ ಹಣ ನೀಡುತ್ತಿಲ್ಲ ಹಾಗೂ ಎನ್‍ಎಂಆರ್ ದಾಖಲಾತಿ ಮಾಡುತ್ತಿಲ್ಲ ಎಂದು ಆಗ್ರಹಿಸಿ ಕೂಲಿ ಕಾರ್ಮಿಕರು ಮುತ್ತಿಗೆ...
ಅನಧಿಕೃತ ವಿದ್ಯುತ್ ಸಂಪರ್ಕ ಕಡಿತ: ಪ್ರತಿಭಟನೆ
ಹರಪನಹಳ್ಳಿ: ರೇಷ್ಮೆ ಬೆಳೆಗಾರರ ಶೆಡ್ಗಳಲ್ಲಿ ಹಾಕಿಕೊಂಡಿದ್ದ ಅನಧಿಕೃತ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಸಿಬ್ಬಂದಿ ಕಡಿತಗೊಳಿಸಿದ್ದರಿಂದ ತಾಲ್ಲೂಕಿನ ಅಡವಿಹಳ್ಳಿ ಗ್ರಾಮ ವ್ಯಾಪ್ತಿಯ ರೈತರು ಪಟ್ಟಣದ ಬೆಸ್ಕಾಂ ಇಲಾಖೆ ಕಚೇರಿಗೆ...
ನಾಳೆ ಲಕ್ಷ್ಮೀವೆಂಕಟೇಶ್ವರ ರಥೋತ್ಸವ
ಹರಪನಹಳ್ಳಿ: ಪಟ್ಟಣದ ಹೊರವಲಯದಲ್ಲಿರುವ ಸುಕ್ಷೇತ್ರ ದೇವರ ತಿಮಲಾಪುರದ ಶ್ರೀ ವೆಂಕಟರಮಣ ಸ್ವಾಮಿಯ ರಥೋತ್ಸವ ಡಿ.22ರಂದು ಶನಿವಾರ ಸಂಜೆ 6.30ಕ್ಕೆ ನೆರವೇರಲಿದೆ. ಕಂಕಣ ಉತ್ಸವ ಪ್ರಯುಕ್ತ...
ಕೆ.ಜಿ.ಎಫ್. ಚಿತ್ರ ನೋಡಲು ಮುಗಿಬಿದ್ದ ಜನ : ಲಘು ಲಾಠಿ ಪ್ರಹಾರ.
ಹೊಸಪೇಟೆ : ಇಲ್ಲಿನ ಹಂಪಿ ರಸ್ತೆಯ ಬಾಲ ಚಿತ್ರಮಂದಿರದಲ್ಲಿ ಶುಕ್ರವಾರ ಯಶ್ ಅಭಿನಯದ “ಕೆ.ಜಿ.ಎಫ್. ಚಿತ್ರ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಆಗಮಿಸಿದ್ದರಿಂದ ನೂಕು ನೂಕು ನುಗ್ಗಲು...
ಮುಂದುವರೆದ ಗ್ರಾಮೀಣ ಅಂಚೆ ನೌಕರರ ಮುಷ್ಕರ : ಅಂಚೆ ವಿಲೇವಾರಿಯಲ್ಲಿ ವ್ಯತೆಯ್ಯ
ಚಳ್ಳಕೆರೆ ತಾಲ್ಲೂಕಿನಾದ್ಯಂತ ಅಂಚೆ ನೌಕರರ ಮುಷ್ಕರ ಕೈಗೊಂಡ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯ ಯಾವುದೇ ಕಾಗದ ಪತ್ರಗಳು ವಿಲೇವಾರಿಯಾಗದೆ ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಹಾಗೇ ಉಳಿದಿವೆ. ಮುಷ್ಕರ...
ವಾಲ್ಮೀಕಿ ಸಮಾಜದ ಸಾಧಕರಿಗೆ ಪುರಸ್ಕಾರ
ಚಿತ್ರದುರ್ಗ ಚಿತ್ರದುರ್ಗ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕøತಿಕ ಸಂಘದ ವತಿಯಿಂದ ಡಿ.25 ರಂದು ಬೆಳಿಗ್ಗೆ 10.30ಕ್ಕೆ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ...
ತಿಮ್ಮಣ್ಣನಾಯಕನ ಕೆರೆ ಅಭಿವೃದ್ದಿ ಕೆಲಸಕ್ಕೆ ಶ್ಲಾಘನೆ
ಚಿತ್ರದುರ್ಗ ಮತ್ತಿ ತಿಮ್ಮಣ್ಣ ನಾಯಕರ ಕಾಲದಲ್ಲಿ ನಿರ್ಮಾಣವಾಗಿದ್ದ ಐತಿಹಾಸಿಕ ಕೆರೆಯ ಸ್ಥಿತಿಗತಿ ಕಂಡು ಮನಸ್ಸಿಗೆ ನೋವಾಯಿತು. ಜೀವಪರ ಕಾಳಜಿಯುಳ್ಳ ಯುವ ಸಮೂಹ ಕೆರೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದು ನಿಜಕ್ಕೂ...













