Tag: kannada news live
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಗೆ ಎರಡು ಪಿಸ್ತೂಲ್ ಬಳಗೆ ..!!
ಬೆಂಗಳೂರು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ವಶಕ್ಕೆ ಪಡೆದಿರುವ ಹತ್ಯೆಗೆ ಪಿಸ್ತೂಲ್ ನೀಡಿರುವ ಶಂಕೆಯ ಆರೋಪಿ ಮುಂಬೈನ ಶರದ್ ಕಲಾಸ್ಕರ್‍ನನ್ನು ವಿಶೇಷ ತನಿಖಾ ತಂಡ (ಎಸ್‍ಐಟಿ) ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ...
ನಾಳೆ ಬಿಬಿಎಂಪಿ ಮೇಯರ್ ಚುನಾವಣೆ : ಪಾಲಿಕೆ ವೆಬ್ ಸೈಟ್ ನಲ್ಲಿ ನೇರಪ್ರಸಾರ..!
ಬೆಂಗಳೂರು: ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ನಾಳೆ(ಸೆ.28) ನಡೆಯಲಿರುವ ಚುನಾವಣೆಯು ಬಿಬಿಎಂಪಿ ವೆಬ್‌ಸೈಟ್ ನಲ್ಲಿ ನೇರಪ್ರಸಾರಗೊಳ್ಳಲಿದೆ. ಬಿಬಿಎಂಪಿ ಪ್ರಾದೇಶಿಕ ಅಧಿಕಾರಿ ಶಿವಯೋಗಿ ಕಳಸದ ಅವರು...
84 ನೇ ಕನ್ನಡ ಸಾಹಿತ್ಯ ಪರಿಷತ್ತು : ಅಧ್ಯಕ್ಷರಾಗಿ ಚಂದ್ರಶೇಖರ ಕಂಬಾರ
ಬೆಂಗಳೂರು: ಧಾರವಾಡದಲ್ಲಿ ನಡೆಯಲಿರುವ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ ಆಯ್ಕೆಯಾಗಿದ್ದಾರೆ. ಡಿಸೆಂಬರ್ 7, 8, 9ರಂದು ಕನ್ನಡ...
ಮತ್ತೆ ಸುಳ್ಳು ಹೇಳಿದ ಪಾಕ್ !
ನ್ಯುಯಾರ್ಕ್: ಪಾಕಿಸ್ತಾನ ಆರ್ಥಿಕ ದಿವಾಳಿಯಾದ ವಿಷಯ ಈಗ ಜಗತ್ತಿಗೆ ಗೊತ್ತಿದೆ ಈಗ ಪಾಕಿಸ್ತಾನ ಸುಳ್ಳು ಹೇಳುವುದನ್ನು ರೂಡಿಸಿಕೊಂಡಂತೆ ಕಾಣುತ್ತಿದೆ ಪಾಕಿಸ್ತಾನದ ವಿದೇಶಾಂಗ ಸಚಿವರು ವಿಶ್ವಸಂಸ್ಥೆಯ ಸಭೆಯ ವೇಳೆ ಟ್ರಂಪ್ ಅವರಿಗೆ ಕೊಟ್ಟ ಒಂದು...
ರಾಜ್ಯದಲ್ಲಿ ಚಿರತೆ ಗಣತಿ : 2500 ಚಿರತೆಗಳ ಪತ್ತೆ..!
ಬೆಂಗಳೂರು : ಆನೆ ಮತ್ತು ಹುಲಿ ಗಣತಿ ಬಳಿಕ ಕರ್ನಾಟಕದಲ್ಲಿ ಮೊದಲ ಬಾರಿಗೆ ಚಿರತೆ ಗಣತಿ ನಡೆದಿದೆ. ರಾಜ್ಯದಲ್ಲಿ 2,500 ಚಿರತೆಗಳಿವೆ ಎಂದು ವರದಿ ಮಾಡಿದೆ. ವನ್ಯಜೀವಿ ಸಂರಕ್ಷಕ ಸಂಜಯ್...
ಮುಸ್ಲಿಮರು ನಮಾಜ್ ಮಾಡಲು ಮಸೀದಿಯೇ ಆಗಬೇಕೆಂದೇನಿಲ್ಲ-ಸುಪ್ರೀಂ ಕೋರ್ಟ್ ತೀರ್ಪು
ದೆಹಲಿ: ವಿವಾದಿತ ರಾಮಜನ್ಮ ಭೂಮಿ ವಿವಾದದ ಪ್ರಕರಣವನ್ನು ವಿಸ್ತ್ರುತ ಪೀಠಕ್ಕೆ ವರ್ಗಾಯಿಸುವಂತೆ ಕೊರಿದ್ದ ಪ್ರತಿವಾದಿಗಳಿಗೆ ಸುಪ್ರಿಮ್ ಕೊರ್ಟ್ ತೀರ್ಪು ಸ್ವಲ್ಪ ಇರುಸು ಮುರುಸು ಉಂಟು ಮಾಡಿದೆ ಎಂದರೆ ತಪ್ಪಿಲ್ಲ...
ಸಿದ್ದರಾಮಯ್ಯ ಎರಡು ದಿನದ ಪ್ರವಾಸಕ್ಕೆ 20 ಲಕ್ಷ ಖರ್ಚು !
ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದಿನಿಂದ ಎರಡು ದಿನಗಳ ಕಾಲ ಕ್ಷೇತ್ರ ಪ್ರವಾಸ ಕೈಗೊಳ್ಳಲಿದ್ದಾರೆ.ಕೆಲ ದಿನಗಳ ಹಿಂದಷ್ಟೆ ಯುರೋಪ್ ಪ್ರವಾಸ ಮುಗಿಸಿ ಬಂದ ಮೇಲೆ ತಮ್ಮ ರಾಜಕೀಯ...
ಟಿಪಿಸಿಸಿ ಕಾರ್ಯಾಧ್ಯಕ್ಷ ರೇವಂತ್ ರೆಡ್ಡಿ ಮೇಲೆ ಐಟಿ ದಾಳಿ
ತೆಲಂಗಾಣ:ಐ-ಟಿ ಅಧಿಕಾರಿಗಳು ಇಂದು ಮುಂಜಾನೆ ಶ್ರೀ ರೇವಂತ್ ರೆಡ್ಡಿಯವರ ಜುಬಿಲೀ ಹಿಲ್ಸ್ ನಿವಾಸ ಮತ್ತು ಅವರ ಸಹೋದರರ ಮತ್ತು ಸಂಬಂಧಿಕರನ್ನೂ ಒಳಗೊಂಡಂತೆ ಸುಮಾರು 15 ಇತರ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ ಮತ್ತು ಅವರ...
ಶುಕ್ರವಾರ ಔಷಧಿ ಅಂಗಡಿ ಬಂದ್….!!!!
ಬೆಂಗಳೂರು ಸೆ. 28 ದೇಶದಾದ್ಯಂತ ಔಷಧ ಅಂಗಡಿಗಳ ಮುಷ್ಕರ ಮಾಡಲು ಔಷಧಿ ಅಂಗಡಿ ಮಾರಾಟಗಾರರ ಸಂಘ ತೀರ್ಮಾನಿಸಿದೆ ಮತ್ತು ಅವರು ಆನ್‌ಲೈನ್‌ನಲ್ಲಿ ಔಷಧ ಮಾರಾಟ ವಿರೋಧಿಸಿ ಅಂಗಡಿಗಳನ್ನು...
ಅನೈತಿಕ ಸಂಬಂಧ ಅಪರಾಧವಲ್ಲ : ಸುಪ್ರೀಂ ತೀರ್ಪು..!
ದೆಹಲಿ: 'ಅನೈತಿಕ ಸಂಬಂಧ ಅಪರಾಧವಾಗುವುದಕ್ಕೆ ಸಾಧ್ಯವಿಲ್ಲ. ಆದರೆ ಅದು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದರೆ ಮಾತ್ರ ಅಪರಾಧವಾಗುತ್ತದೆ' ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. "ಸಮಾನತೆ ಎಂಬುದು...













