Tag: kannada news online live
ಏರಿಕೆಯಾಯ್ತು ಆಮದು ಸುಂಕ : ಪಾಕ್ ಗೆ ಇಂಡಿಯಾ ಶಾಕ್!!!
ನವದೆಹಲಿ: ಪಾಕಿಸ್ತಾನ ಸಾಕಿ ಸಲಹಿದ ಉಗ್ರರು ಭಾರತೀಯ ಸೈನಿಕರ ಮೇಲೆ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎನ್ನುವ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರ ನಾಶ...
‘ನಾನು ಮಾರಾಟವಾಗಿರುವುದು ನಿಜವಾದರೆ ಆತ್ಮಹತ್ಯೆಗೆ ಸಿದ್ಧ’ : ಉಮೇಶ್ ಜಾಧವ್
ಕಲಬುರಗಿ : ‘ನಾನು 50 ಕೋಟಿ ರೂ.ಗೆ ಬಿಜೆಪಿಗೆ ಮಾರಾಟವಾಗಿರುವುದು ನಿಜವೆಂದು ಸಾಬೀತಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಚಿಂಚೋಳಿ ಕಾಂಗ್ರೆಸ್ ಶಾಸಕ ಉಮೇಶ ಜಾಧವ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ...
ಜಮ್ಮು-ಕಾಶ್ಮೀರ ಟೂರಿಸಂ ನಿಷೇಧಿಸಬೇಕು : ಮನಿಷಾ ಕಯಾಂಡೆ
ಮುಂಬೈ : ಮುಂದಿನ ಎರಡು ವರ್ಷಗಳ ಕಾಲ ಜಮ್ಮು-ಕಾಶ್ಮೀರ ಟೂರಿಸಂನ ನಿಷೇಧಿಸಬೇಕೆಂದು ಶಿವಸೇನಾ ಎಂಎಲ್ಸಿ ಮನಿಷಾ ಕಯಾಂಡೆ ಆಗ್ರಹಿಸಿದ್ದಾರೆ.ಪುಲ್ವಾಮಾದಲ್ಲಿ ನಡೆದ ಉಗ್ರರ ಘೋರ ಕೃತ್ಯವನ್ನು ಅವರು ಖಂಡಿಸಿದ್ದು, ಪ್ರತಿಸಲ ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಸಿಆರ್ಪಿಎಫ್...
ಪುಲ್ವಾಮ ಎನ್ಕೌಂಟರ್ : ಮತ್ತೆ ನಾಲ್ವರು ಯೋಧರು ಹುತಾತ್ಮ!
ಪುಲ್ವಾಮಾ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಯೋಧರು ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಮೇಜರ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಮೇಜರ್ ಡಿ.ಎಸ್ ದೊಂಡಿಯಾಲ್,...
ಕಾಂಗ್ರೆಸ್ ಗೆ ತಪ್ಪದ ಅತೃಪ್ತರ ಕಾಟ..!!!
ಬೆಂಗಳೂರು ಆಪರೇಷನ್ ಕಮಲ ಕಾರ್ಯಾಚರಣೆ ಮೇಲ್ನೋಟಕ್ಕೆ ಸ್ಥಗಿತಗೊಂಡಿದ್ದರೂ ಸಹ ಅತೃಪ್ತರ ಕಾಟ ಕಾಂಗ್ರೆಸ್‍ಗೆ ತಪ್ಪಿದಂತಿಲ್ಲ.ಚಿಂಚೋಳಿ ಕ್ಷೇತ್ರದ ಶಾಸಕ ಉಮೇಶ್ ಜಾಧವ್ ಪಕ್ಷದ ವಿರುದ್ಧ ಮತ್ತೆ ತಿರುಗಿಬಿದ್ದಿದ್ದಾರೆ. ಸಂಸದ ಮಲ್ಲಿಕಾರ್ಜುನ...
ಲೋಕಸಭಾ ಚುನಾವಣೆ : 30 ಅಧಿಕಾರಿಗಳ ವರ್ಗಾವಣೆ
ಬೆಂಗಳೂರು ಚುನಾವಣಾ ಆಯೋಗದ ಸೂಚನೆಯಂತೆ ಲೋಕಸಭಾ ಚುನಾವಣೆ ಹಿನ್ನೆಲೆ 30 ಹಿರಿಯ ಹಾಗೂ ಕಿರಿಯ ಶ್ರೇಣಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯಸರ್ಕಾರ ಆದೇಶಿಸಿದೆ. ಮೈಸೂರು...
ನಗರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ…!!
ಬೆಂಗಳೂರು ಪದವೀಧರರು ಸೇರಿದಂತೆ ಹೆಚ್ಚು ವರ್ಷಗಳ ಸೇವೆಸಲ್ಲಿರುವ ಶಿಕ್ಷಕರಿಗೆ ಬಡ್ತಿ ನೀಡುವುದು ಸೇರಿ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.ನೃಪತುಂಗ...
ದ್ರಾಕ್ಷಿ ಮೇಳ : ಗರಾಹಕರ ಬಾಯಲ್ಲಿ ನೀರುರಿಸಲಿರುವ ಕಲ್ಲಂಗಡಿ…!!!
ಬೆಂಗಳೂರು ನಗರದಲ್ಲಿ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತ (ಹಾಪ್‍ಕಾಮ್ಸ್) ಆಯೋಜಿಸಿರುವ ದ್ರಾಕ್ಷಿ ಮೇಳದಲ್ಲಿ ತರಹೇವಾರಿ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳು ಗ್ರಾಹಕರ...
ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ ತಾಂತ್ರಿಕ ಬಿಡ್
ನವದೆಹಲಿ: ೬ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸಂಬಂಧ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ೧೦ ಕಂಪನಿಗಳಿಂದ ೩೨ ತಾಂತ್ರಿಕ ಬಿಡ್‌ಗಳನ್ನು ಸ್ವೀಕರಿಸಿದೆ. ಗುವಾಹತಿ, ತಿರುವನಂತಪುರಂ, ಲಕ್ನೋ,...
ಆಕಸ್ಮಿಕ ಬೆಂಕಿಗೆ ದಾಳಿಂಬೆ ತೋಟ ನಾಶ
ಶಿರಾ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ದಾಳಿಂಬೆ ತೋಟ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿರುವ ಘಟನೆ ಶಿರಾ ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ. ನಾದೂರು ಸರ್ವೇ...













